Skip to content

Varaha Stotram in Kannada – ಶ್ರೀ ವರಾಹ ಸ್ತೋತ್ರಂ

Varaha Stotram or Bhu Varaha Stotram or Varaha StotraPin

Varaha Stotram or Bhu Varaha Stotram is a prayer to Lord Varaha, one of the dasavataras of Lord Vishnu. Get Sri Bhu Varaha Stotram in Kannada Pdf Lyrics here and chant it with devotion for the grace of Lord Vishnu.

Varaha Stotram in Kannada – ಶ್ರೀ ವರಾಹ ಸ್ತೋತ್ರಂ 

ಜಿತಂ ಜಿತಂ ತೇಽಜಿತ ಯಜ್ಞಭಾವನಾ
ತ್ರಯೀಂ ತನೂಂ ಸ್ವಾಂ ಪರಿಧುನ್ವತೇ ನಮಃ |
ಯದ್ರೋಮಗರ್ತೇಷು ನಿಲಿಲ್ಯುರಧ್ವರಾಃ
ತಸ್ಮೈ ನಮಃ ಕಾರಣಸೂಕರಾಯ ತೇ || ೧ ||

ರೂಪಂ ತವೈತನ್ನನು ದುಷ್ಕೃತಾತ್ಮನಾಂ
ದುರ್ದರ್ಶನಂ ದೇವ ಯದಧ್ವರಾತ್ಮಕಂ |
ಛನ್ದಾಂಸಿ ಯಸ್ಯ ತ್ವಚಿ ಬರ್ಹಿರೋಮ-
ಸ್ಸ್ವಾಜ್ಯಂ ದೃಶಿ ತ್ವಂಘ್ರಿಷು ಚಾತುರ್ಹೋತ್ರಮ್ || ೨ ||

ಸ್ರುಕ್ತುಂಡ ಆಸೀತ್ಸ್ರುವ ಈಶ ನಾಸಯೋ-
ರಿಡೋದರೇ ಚಮಸಾಃ ಕರ್ಣರಂಧ್ರೇ |
ಪ್ರಾಶಿತ್ರಮಾಸ್ಯೇ ಗ್ರಸನೇ ಗ್ರಹಾಸ್ತು ತೇ
ಯಚ್ಚರ್ವಣಂತೇ ಭಗವನ್ನಗ್ನಿಹೋತ್ರಮ್ || ೩ ||

ದೀಕ್ಷಾನುಜನ್ಮೋಪಸದಃ ಶಿರೋಧರಂ
ತ್ವಂ ಪ್ರಾಯಣೀಯೋ ದಯನೀಯ ದಂಷ್ಟ್ರಃ |
ಜಿಹ್ವಾ ಪ್ರವರ್ಗ್ಯಸ್ತವ ಶೀರ್ಷಕಂ ಕ್ರತೋಃ
ಸಭ್ಯಾವಸಥ್ಯಂ ಚಿತಯೋಽಸವೋ ಹಿ ತೇ || ೪ ||

ಸೋಮಸ್ತು ರೇತಃ ಸವನಾನ್ಯವಸ್ಥಿತಿಃ
ಸಂಸ್ಥಾವಿಭೇದಾಸ್ತವ ದೇವ ಧಾತವಃ |
ಸತ್ರಾಣಿ ಸರ್ವಾಣಿ ಶರೀರಸಂಧಿ-
ಸ್ತ್ವಂ ಸರ್ವಯಜ್ಞಕ್ರತುರಿಷ್ಟಿಬಂಧನಃ || ೫ ||

ನಮೋ ನಮಸ್ತೇಽಖಿಲಯಂತ್ರದೇವತಾ
ದ್ರವ್ಯಾಯ ಸರ್ವಕ್ರತವೇ ಕ್ರಿಯಾತ್ಮನೇ |
ವೈರಾಗ್ಯ ಭಕ್ತ್ಯಾತ್ಮಜಯಾಽನುಭಾವಿತ
ಜ್ಞಾನಾಯ ವಿದ್ಯಾಗುರವೇ ನಮೊ ನಮಃ || ೬ ||

ದಂಷ್ಟ್ರಾಗ್ರಕೋಟ್ಯಾ ಭಗವಂಸ್ತ್ವಯಾ ಧೃತಾ
ವಿರಾಜತೇ ಭೂಧರ ಭೂಸ್ಸಭೂಧರಾ |
ಯಥಾ ವನಾನ್ನಿಸ್ಸರತೋ ದತಾ ಧೃತಾ
ಮತಂಗಜೇಂದ್ರಸ್ಯ ಸ ಪತ್ರಪದ್ಮಿನೀ || ೭ ||

ತ್ರಯೀಮಯಂ ರೂಪಮಿದಂ ಚ ಸೌಕರಂ
ಭೂಮಂಡಲೇ ನಾಥ ತದಾ ಧೃತೇನ ತೇ |
ಚಕಾಸ್ತಿ ಶೃಂಗೋಢಘನೇನ ಭೂಯಸಾ
ಕುಲಾಚಲೇಂದ್ರಸ್ಯ ಯಥೈವ ವಿಭ್ರಮಃ || ೮ ||

ಸಂಸ್ಥಾಪಯೈನಾಂ ಜಗತಾಂ ಸತಸ್ಥುಷಾಂ
ಲೋಕಾಯ ಪತ್ನೀಮಸಿ ಮಾತರಂ ಪಿತಾ |
ವಿಧೇಮ ಚಾಸ್ಯೈ ನಮಸಾ ಸಹ ತ್ವಯಾ
ಯಸ್ಯಾಂ ಸ್ವತೇಜೋಽಗ್ನಿಮಿವಾರಣಾವಧಾಃ || ೯ ||

ಕಃ ಶ್ರದ್ಧಧೀತಾನ್ಯತಮಸ್ತವ ಪ್ರಭೋ
ರಸಾಂ ಗತಾಯಾ ಭುವ ಉದ್ವಿಬರ್ಹಣಂ |
ನ ವಿಸ್ಮಯೋಽಸೌ ತ್ವಯಿ ವಿಶ್ವವಿಸ್ಮಯೇ
ಯೋ ಮಾಯಯೇದಂ ಸಸೃಜೇಽತಿ ವಿಸ್ಮಯಮ್ || ೧೦ ||

ವಿಧುನ್ವತಾ ವೇದಮಯಂ ನಿಜಂ ವಪು-
ರ್ಜನಸ್ತಪಃ ಸತ್ಯನಿವಾಸಿನೋ ವಯಂ |
ಸಟಾಶಿಖೋದ್ಧೂತ ಶಿವಾಂಬುಬಿಂದುಭಿ-
ರ್ವಿಮೃಜ್ಯಮಾನಾ ಭೃಶಮೀಶ ಪಾವಿತಾಃ || ೧೧ ||

ಸ ವೈ ಬತ ಭ್ರಷ್ಟಮತಿಸ್ತವೈಷ ತೇ
ಯಃ ಕರ್ಮಣಾಂ ಪಾರಮಪಾರಕರ್ಮಣಃ |
ಯದ್ಯೋಗಮಾಯಾ ಗುಣ ಯೋಗ ಮೋಹಿತಂ
ವಿಶ್ವಂ ಸಮಸ್ತಂ ಭಗವನ್ ವಿಧೇಹಿ ಶಮ್ || ೧೨ ||

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಶ್ರೀ ವರಾಹ ಪ್ರಾದುರ್ಭಾವೋನಾಮ ತ್ರಯೋದಶೋಧ್ಯಾಯಃ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ