Skip to content

Shakambhari Ashtakam in Kannada – ಶ್ರೀ ಶಾಕಂಭರ್ಯಷ್ಟಕಂ

Shakambhari Ashtakam or SakambaryastakamPin

Shakambhari Ashtakam is an 8 stanza stotram for worshipping Goddess Shakambhari Devi. It was composed by Sri Adi Shankaracharya. Get Sri Shakambhari Ashtakam in Kannada Pdf Lyrics here and chant it for the grace of goddess Shakambari Devi.

Shakambhari Ashtakam in Kannada – ಶ್ರೀ ಶಾಕಂಭರ್ಯಷ್ಟಕಂ 

ಶಕ್ತಿಃ ಶಾಂಭವವಿಶ್ವರೂಪಮಹಿಮಾ ಮಾಂಗಲ್ಯಮುಕ್ತಾಮಣಿ-
ರ್ಘಂಟಾ ಶೂಲಮಸಿಂ ಲಿಪಿಂ ಚ ದಧತೀಂ ದಕ್ಷೈಶ್ಚತುರ್ಭಿಃ ಕರೈಃ |
ವಾಮೈರ್ಬಾಹುಭಿರರ್ಘ್ಯಶೇಷಭರಿತಂ ಪಾತ್ರಂ ಚ ಶೀರ್ಷಂ ತಥಾ
ಚಕ್ರಂ ಖೇಟಕಮಂಧಕಾರಿದಯಿತಾ ತ್ರೈಲೋಕ್ಯಮಾತಾ ಶಿವಾ || 1 ||

ದೇವೀ ದಿವ್ಯಸರೋಜಪಾದಯುಗಲೇ ಮಂಜುಕ್ವಣನ್ನೂಪುರಾ
ಸಿಂಹಾರೂಢಕಲೇವರಾ ಭಗವತೀ ವ್ಯಾಘ್ರಾಂಬರಾವೇಷ್ಟಿತಾ |
ವೈಡೂರ್ಯಾದಿಮಹಾರ್ಘರತ್ನವಿಲಸನ್ನಕ್ಷತ್ರಮಾಲೋಜ್ಜ್ವಲಾ
ವಾಗ್ದೇವೀ ವಿಷಮೇಕ್ಷಣಾ ಶಶಿಮುಖೀ ತ್ರೈಲೋಕ್ಯಮಾತಾ ಶಿವಾ || 2 ||

ಬ್ರಹ್ಮಾಣೀ ಚ ಕಪಾಲಿನೀ ಸುಯುವತೀ ರೌದ್ರೀ ತ್ರಿಶೂಲಾನ್ವಿತಾ
ನಾನಾ ದೈತ್ಯನಿಬರ್ಹಿಣೀ ನೃಶರಣಾ ಶಂಖಾಸಿಖೇಟಾಯುಧಾ |
ಭೇರೀಶಂಖಕ್ಷ್ ಮೃದಂಗಕ್ಷ್ ಘೋಷಮುದಿತಾ ಶೂಲಿಪ್ರಿಯಾ ಚೇಶ್ವರೀ
ಮಾಣಿಕ್ಯಾಢ್ಯಕಿರೀಟಕಾಂತವದನಾ ತ್ರೈಲೋಕ್ಯಮಾತಾ ಶಿವಾ || 3 ||

ವಂದೇ ದೇವಿ ಭವಾರ್ತಿಭಂಜನಕರೀ ಭಕ್ತಪ್ರಿಯಾ ಮೋಹಿನೀ
ಮಾಯಾಮೋಹಮದಾಂಧಕಾರಶಮನೀ ಮತ್ಪ್ರಾಣಸಂಜೀವನೀ |
ಯಂತ್ರಂ ಮಂತ್ರಜಪೌ ತಪೋ ಭಗವತೀ ಮಾತಾ ಪಿತಾ ಭ್ರಾತೃಕಾ
ವಿದ್ಯಾ ಬುದ್ಧಿಧೃತೀ ಗತಿಶ್ಚ ಸಕಲತ್ರೈಲೋಕ್ಯಮಾತಾ ಶಿವಾ || 4 ||

ಶ್ರೀಮಾತಸ್ತ್ರಿಪುರೇ ತ್ವಮಬ್ಜನಿಲಯಾ ಸ್ವರ್ಗಾದಿಲೋಕಾಂತರೇ
ಪಾತಾಲೇ ಜಲವಾಹಿನೀ ತ್ರಿಪಥಗಾ ಲೋಕತ್ರಯೇ ಶಂಕರೀ |
ತ್ವಂ ಚಾರಾಧಕಭಾಗ್ಯಸಂಪದವಿನೀ ಶ್ರೀಮೂರ್ಧ್ನಿ ಲಿಂಗಾಂಕಿತಾ
ತ್ವಾಂ ವಂದೇ ಭವಭೀತಿಭಂಜನಕರೀಂ ತ್ರೈಲೋಕ್ಯಮಾತಃ ಶಿವೇ || 5 ||

ಶ್ರೀದುರ್ಗೇ ಭಗಿನೀಂ ತ್ರಿಲೋಕಜನನೀಂ ಕಲ್ಪಾಂತರೇ ಡಾಕಿನೀಂ
ವೀಣಾಪುಸ್ತಕಧಾರಿಣೀಂ ಗುಣಮಣಿಂ ಕಸ್ತೂರಿಕಾಲೇಪನೀಂ |
ನಾನಾರತ್ನವಿಭೂಷಣಾಂ ತ್ರಿನಯನಾಂ ದಿವ್ಯಾಂಬರಾವೇಷ್ಟಿತಾಂ
ವಂದೇ ತ್ವಾಂ ಭವಭೀತಿಭಂಜನಕರೀಂ ತ್ರೈಲೋಕ್ಯಮಾತಃ ಶಿವೇ || 6 ||

ನೈರೃತ್ಯಾಂ ದಿಶಿ ಪತ್ರತೀರ್ಥಮಮಲಂ ಮೂರ್ತಿತ್ರಯೇ ವಾಸಿನೀಂ
ಸಾಮ್ಮುಖ್ಯಾ ಚ ಹರಿದ್ರತೀರ್ಥಮನಘಂ ವಾಪ್ಯಾಂ ಚ ತೈಲೋದಕಂ |
ಗಂಗಾದಿತ್ರಯಸಂಗಮೇ ಸಕುತುಕಂ ಪೀತೋದಕೇ ಪಾವನೇ
ತ್ವಾಂ ವಂದೇ ಭವಭೀತಿಭಂಜನಕರೀಂ ತ್ರೈಲೋಕ್ಯಮಾತಃ ಶಿವೇ || 7 ||

ದ್ವಾರೇ ತಿಷ್ಠತಿ ವಕ್ರತುಂಡಗಣಪಃ ಕ್ಷೇತ್ರಸ್ಯ ಪಾಲಸ್ತತಃ
ಶಕ್ರೇಡ್ಯಾ ಚ ಸರಸ್ವತೀ ವಹತಿ ಸಾ ಭಕ್ತಿಪ್ರಿಯಾ ವಾಹಿನೀ |
ಮಧ್ಯೇ ಶ್ರೀತಿಲಕಾಭಿಧಂ ತವ ವನಂ ಶಾಕಂಭರೀ ಚಿನ್ಮಯೀ
ತ್ವಾಂ ವಂದೇ ಭವಭೀತಿಭಂಜನಕರೀಂ ತ್ರೈಲೋಕ್ಯಮಾತಃ ಶಿವೇ || 8 ||

ಶಾಕಂಭರ್ಯಷ್ಟಕಮಿದಂ ಯಃ ಪಠೇತ್ಪ್ರಯತಃ ಪುಮಾನ್ |
ಸ ಸರ್ವಪಾಪವಿನಿರ್ಮುಕ್ತಃ ಸಾಯುಜ್ಯಂ ಪದಮಾಪ್ನುಯಾತ್ || 9 ||

ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ಶಾಕಂಭರ್ಯಷ್ಟಕಂ ಸಂಪೂರ್ಣಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ