Saraswati Stotram is a powerful hymn in praise of Goddess Saraswati, who is the goddess of Learning and Education. This Stotra is also popular among the people with its starting verse “Yakundendu Tushara hara Dhavala”. Get Sri Saraswati Stotram in Kannada Lyrics pdf or yakundendu thushara lyrics in Kannada pdf here and chant it regularly with devotion for the grace of Goddess Saraswati and thereby improving your Knowledge and learning capabilities.
Saraswati Stotram in Kannada – ಶ್ರೀ ಸರಸ್ವತೀ ಸ್ತೋತ್ರಂ
ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರವಸ್ತ್ರಾವೃತಾ
ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ |
ಯಾ ಬ್ರಹ್ಮಾಚ್ಯುತಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ || ೧ ||
ದೋರ್ಭಿರ್ಯುಕ್ತಾ ಚತುರ್ಭಿಃ ಸ್ಫಟಿಕಮಣಿನಿಭೈರಕ್ಷಮಾಲಾಂದಧಾನಾ
ಹಸ್ತೇನೈಕೇನ ಪದ್ಮಂ ಸಿತಮಪಿ ಚ ಶುಕಂ ಪುಸ್ತಕಂ ಚಾಪರೇಣ |
ಭಾಸಾ ಕುಂದೇಂದುಶಂಖಸ್ಫಟಿಕಮಣಿನಿಭಾ ಭಾಸಮಾನಾಽಸಮಾನಾ
ಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನಾ || ೨ ||
ಸುರಾಸುರೈಸ್ಸೇವಿತಪಾದಪಂಕಜಾ ಕರೇ ವಿರಾಜತ್ಕಮನೀಯಪುಸ್ತಕಾ |
ವಿರಿಂಚಿಪತ್ನೀ ಕಮಲಾಸನಸ್ಥಿತಾ ಸರಸ್ವತೀ ನೃತ್ಯತು ವಾಚಿ ಮೇ ಸದಾ || ೩ ||
ಸರಸ್ವತೀ ಸರಸಿಜಕೇಸರಪ್ರಭಾ ತಪಸ್ವಿನೀ ಸಿತಕಮಲಾಸನಪ್ರಿಯಾ |
ಘನಸ್ತನೀ ಕಮಲವಿಲೋಲಲೋಚನಾ ಮನಸ್ವಿನೀ ಭವತು ವರಪ್ರಸಾದಿನೀ || ೪ ||
ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ || ೫ ||
ಸರಸ್ವತೀ ನಮಸ್ತುಭ್ಯಂ ಸರ್ವದೇವಿ ನಮೋ ನಮಃ |
ಶಾಂತರೂಪೇ ಶಶಿಧರೇ ಸರ್ವಯೋಗೇ ನಮೋ ನಮಃ || ೬ ||
ನಿತ್ಯಾನಂದೇ ನಿರಾಧಾರೇ ನಿಷ್ಕಳಾಯೈ ನಮೋ ನಮಃ |
ವಿದ್ಯಾಧರೇ ವಿಶಾಲಾಕ್ಷಿ ಶುದ್ಧಜ್ಞಾನೇ ನಮೋ ನಮಃ || ೭ ||
ಶುದ್ಧಸ್ಫಟಿಕರೂಪಾಯೈ ಸೂಕ್ಷ್ಮರೂಪೇ ನಮೋ ನಮಃ |
ಶಬ್ದಬ್ರಹ್ಮಿ ಚತುರ್ಹಸ್ತೇ ಸರ್ವಸಿದ್ಧ್ಯೈ ನಮೋ ನಮಃ || ೮ ||
ಮುಕ್ತಾಲಂಕೃತ ಸರ್ವಾಂಗ್ಯೈ ಮೂಲಾಧಾರೇ ನಮೋ ನಮಃ |
ಮೂಲಮಂತ್ರಸ್ವರೂಪಾಯೈ ಮೂಲಶಕ್ತ್ಯೈ ನಮೋ ನಮಃ || ೯ ||
ಮನೋನ್ಮನಿ ಮಹಾಭೋಗೇ ವಾಗೀಶ್ವರಿ ನಮೋ ನಮಃ |
ವಾಗ್ಮ್ಯೈ ವರದಹಸ್ತಾಯೈ ವರದಾಯೈ ನಮೋ ನಮಃ || ೧೦ ||
ವೇದಾಯೈ ವೇದರೂಪಾಯೈ ವೇದಾಂತಾಯೈ ನಮೋ ನಮಃ |
ಗುಣದೋಷವಿವರ್ಜಿನ್ಯೈ ಗುಣದೀಪ್ತ್ಯೈ ನಮೋ ನಮಃ || ೧೧ ||
ಸರ್ವಜ್ಞಾನೇ ಸದಾನಂದೇ ಸರ್ವರೂಪೇ ನಮೋ ನಮಃ |
ಸಂಪನ್ನಾಯೈ ಕುಮಾರ್ಯೈ ಚ ಸರ್ವಜ್ಞೇ ತೇ ನಮೋ ನಮಃ || ೧೨ ||
ಯೋಗಾನಾರ್ಯ ಉಮಾದೇವ್ಯೈ ಯೋಗಾನಂದೇ ನಮೋ ನಮಃ |
ದಿವ್ಯಜ್ಞಾನ ತ್ರಿನೇತ್ರಾಯೈ ದಿವ್ಯಮೂರ್ತ್ಯೈ ನಮೋ ನಮಃ || ೧೩ ||
ಅರ್ಧಚಂದ್ರಜಟಾಧಾರಿ ಚಂದ್ರಬಿಂಬೇ ನಮೋ ನಮಃ |
ಚಂದ್ರಾದಿತ್ಯಜಟಾಧಾರಿ ಚಂದ್ರಬಿಂಬೇ ನಮೋ ನಮಃ || ೧೪ ||
ಅಣುರೂಪೇ ಮಹಾರೂಪೇ ವಿಶ್ವರೂಪೇ ನಮೋ ನಮಃ |
ಅಣಿಮಾದ್ಯಷ್ಟಸಿದ್ಧಾಯೈ ಆನಂದಾಯೈ ನಮೋ ನಮಃ || ೧೫ ||
ಜ್ಞಾನವಿಜ್ಞಾನರೂಪಾಯೈ ಜ್ಞಾನಮೂರ್ತೇ ನಮೋ ನಮಃ |
ನಾನಾಶಾಸ್ತ್ರಸ್ವರೂಪಾಯೈ ನಾನಾರೂಪೇ ನಮೋ ನಮಃ || ೧೬ ||
ಪದ್ಮಜಾ ಪದ್ಮವಂಶಾ ಚ ಪದ್ಮರೂಪೇ ನಮೋ ನಮಃ |
ಪರಮೇಷ್ಠ್ಯೈ ಪರಾಮೂರ್ತ್ಯೈ ನಮಸ್ತೇ ಪಾಪನಾಶಿನೀ || ೧೭ ||
ಮಹಾದೇವ್ಯೈ ಮಹಾಕಾಳ್ಯೈ ಮಹಾಲಕ್ಷ್ಮ್ಯೈ ನಮೋ ನಮಃ |
ಬ್ರಹ್ಮವಿಷ್ಣುಶಿವಾಯೈ ಚ ಬ್ರಹ್ಮನಾರ್ಯೈ ನಮೋ ನಮಃ || ೧೮ ||
ಕಮಲಾಕರಪುಷ್ಪಾ ಚ ಕಾಮರೂಪೇ ನಮೋ ನಮಃ |
ಕಪಾಲಿಕರ್ಮದೀಪ್ತಾಯೈ ಕರ್ಮದಾಯೈ ನಮೋ ನಮಃ || ೧೯ ||
ಸಾಯಂ ಪ್ರಾತಃ ಪಠೇನ್ನಿತ್ಯಂ ಷಣ್ಮಾಸಾತ್ಸಿದ್ಧಿರುಚ್ಯತೇ |
ಚೋರವ್ಯಾಘ್ರಭಯಂ ನಾಸ್ತಿ ಪಠತಾಂ ಶೃಣ್ವತಾಮಪಿ || ೨೦ ||
ಇತ್ಥಂ ಸರಸ್ವತೀಸ್ತೋತ್ರಮಗಸ್ತ್ಯಮುನಿವಾಚಕಮ್ |
ಸರ್ವಸಿದ್ಧಿಕರಂ ನೄಣಾಂ ಸರ್ವಪಾಪಪ್ರಣಾಶನಮ್ || ೨೧ ||
ಇತಿ ಅಗಸ್ತ್ಯಮುನಿ ಪ್ರೋಕ್ತ ಶ್ರೀ ಸರಸ್ವತೀ ಸ್ತೋತ್ರಮ್ |