Skip to content

Mookambika Ashtakam in Kannada – ಶ್ರೀ ಮೂಕಾಮ್ಬಿಕಾಷ್ಟಕಂ

Mookambika Ashtakam Lyrics or MookambikashtakamPin

Mookambika Ashtakam is an 8 stanza stotram for worshipping Goddess Mookambika, who is a form of Adi Parashakti. Most important temple of Mookambika is in Kollur Village, Udupi, Karnataka. Get Sri Mookambika Ashtakam in Kannada Pdf Lyrics here and chant it for the grace of Mookambika Devi.

Mookambika Ashtakam in Kannada – ಶ್ರೀ ಮೂಕಾಮ್ಬಿಕಾಷ್ಟಕಂ 

ನಮಸ್ತೇ ಜಗದ್ಧಾತ್ರಿ ಸದ್‍ಬ್ರಹ್ಮರೂಪೇ
ನಮಸ್ತೇ ಹರೋಪೇನ್ದ್ರಧಾತ್ರಾದಿವನ್ದೇ ।
ನಮಸ್ತೇ ಪ್ರಪನ್ನೇಷ್ಟದಾನೈಕದಕ್ಷೇ
ನಮಸ್ತೇ ಮಹಾಲಕ್ಷ್ಮಿ ಕೋಲಾಪುರೇಶಿ ॥ 1 ॥

ವಿಧಿಃ ಕೃತ್ತಿವಾಸಾ ಹರಿರ್ವಿಶ್ವಮೇತತ್-
ಸೃಜತ್ಯತ್ತಿ ಪಾತೀತಿ ಯತ್ತತ್ಪ್ರಸಿದ್ಧಂ
ಕೃಪಾಲೋಕನಾದೇವ ತೇ ಶಕ್ತಿರೂಪೇ
ನಮಸ್ತೇ ಮಹಾಲಕ್ಷ್ಮಿ ಕೋಲಾಪುರೇಶಿ ॥ 2 ॥

ತ್ವಯಾ ಮಾಯಯಾ ವ್ಯಾಪ್ತಮೇತತ್ಸಮಸ್ತಂ
ಧೃತಂ ಲೀಯಸೇ ದೇವಿ ಕುಕ್ಷೌ ಹಿ ವಿಶ್ವಮ್ ।
ಸ್ಥಿತಾಂ ಬುದ್ಧಿರೂಪೇಣ ಸರ್ವತ್ರ ಜನ್ತೌ
ನಮಸ್ತೇ ಮಹಾಲಕ್ಷ್ಮಿ ಕೋಲಾಪುರೇಶಿ ॥ 3 ॥

ಯಯಾ ಭಕ್ತವರ್ಗಾ ಹಿ ಲಕ್ಷ್ಯನ್ತ ಏತೇ
ತ್ವಯಾಽತ್ರ ಪ್ರಕಾಮಂ ಕೃಪಾಪೂರ್ಣದೃಷ್ಟ್ಯಾ ।
ಅತೋ ಗೀಯಸೇ ದೇವಿ ಲಕ್ಷ್ಮೀರಿತಿ ತ್ವಂ
ನಮಸ್ತೇ ಮಹಾಲಕ್ಷ್ಮಿ ಕೋಲಾಪುರೇಶಿ ॥ 4 ॥

ಪುನರ್ವಾಕ್ಪಟುತ್ವಾದಿಹೀನಾ ಹಿ ಮೂಕಾ
ನರಾಸ್ತೈರ್ನಿಕಾಮಂ ಖಲು ಪ್ರಾರ್ಥ್ಯಸೇ ಯತ್
ನಿಜೇಷ್ಟಾಪ್ತಯೇ ತೇನ ಮೂಕಾಮ್ಬಿಕಾ ತ್ವಂ
ನಮಸ್ತೇ ಮಹಾಲಕ್ಷ್ಮಿ ಕೋಲಾಪುರೇಶಿ ॥ 5 ॥

ಯದದ್ವೈತರೂಪಾತ್ಪರಬ್ರಹ್ಮಣಸ್ತ್ವಂ
ಸಮುತ್ಥಾ ಪುನರ್ವಿಶ್ವಲೀಲೋದ್ಯಮಸ್ಥಾ ।
ತದಾಹುರ್ಜನಾಸ್ತ್ವಾಂ ಚ ಗೌರೀಂ ಕುಮಾರೀಂ
ನಮಸ್ತೇ ಮಹಾಲಕ್ಷ್ಮಿ ಕೋಲಾಪುರೇಶಿ ॥ 6 ॥

ಹರೇಶಾದಿ ದೇಹೋತ್ಥತೇಜೋಮಯಪ್ರ-
ಸ್ಫುರಚ್ಚಕ್ರರಾಜಾಖ್ಯಲಿಂಗಸ್ವರೂಪೇ ।
ಮಹಾಯೋಗಿಕೋಲರ್ಷಿಹೃತ್ಪದ್ಮಗೇಹೇ
ನಮಸ್ತೇ ಮಹಾಲಕ್ಷ್ಮಿ ಕೋಲಾಪುರೇಶಿ ॥ 7 ॥

ನಮಃ ಶಂಖಚಕ್ರಾಭಯಾಭೀಷ್ಟಹಸ್ತೇ
ನಮಃ ತ್ರ್ಯಮ್ಬಕೇ ಗೌರಿ ಪದ್ಮಾಸನಸ್ಥೇ । ನಮಸ್ತೇಽಮ್ಬಿಕೇ
ನಮಃ ಸ್ವರ್ಣವರ್ಣೇ ಪ್ರಸನ್ನೇ ಶರಣ್ಯೇ
ನಮಸ್ತೇ ಮಹಾಲಕ್ಷ್ಮಿ ಕೋಲಾಪುರೇಶಿ ॥ 8 ॥

ಇದಂ ಸ್ತೋತ್ರರತ್ನಂ ಕೃತಂ ಸರ್ವದೇವೈ-
ರ್ಹೃದಿ ತ್ವಾಂ ಸಮಾಧಾಯ ಲಕ್ಷ್ಮ್ಯಷ್ಟಕಂ ಯಃ ।
ಪಠೇನ್ನಿತ್ಯಮೇಷ ವ್ರಜತ್ಯಾಶು ಲಕ್ಷ್ಮೀಂ
ಸ ವಿದ್ಯಾಂ ಚ ಸತ್ಯಂ ಭವೇತ್ತತ್ಪ್ರಸಾದಾತ್ ॥ 9 ॥

ಇತಿ ಶ್ರೀ ಮೂಕಾಂಬಿಕಾ ಅಷ್ಟಕಂ ||

1 thought on “Mookambika Ashtakam in Kannada – ಶ್ರೀ ಮೂಕಾಮ್ಬಿಕಾಷ್ಟಕಂ”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

2218