Skip to content

Maruti Stotram in Kannada – ಶ್ರೀ ಮಾರುತಿ ಸ್ತೋತ್ರಂ

Maruti Stotram LyricsPin

Maruti Stotram is a devotional hymn for worshipping Lord Hanuman. It was composed by Sri Vasudevananda Saraswathi. Get Sri Mantratmaka Maruti Stotram in Kannada Pdf Lyrics here and chant it with devotion for the grace of Lord Hanuman.

Maruti Stotram in Kannada – ಶ್ರೀ ಮಾರುತಿ ಸ್ತೋತ್ರಂ 

ಓಂ ನಮೋ ವಾಯುಪುತ್ರಾಯ ಭೀಮರೂಪಾಯ ಧೀಮತೇ |
ನಮಸ್ತೇ ರಾಮದೂತಾಯ ಕಾಮರೂಪಾಯ ಶ್ರೀಮತೇ || ೧ ||

ಮೋಹಶೋಕವಿನಾಶಾಯ ಸೀತಾಶೋಕವಿನಾಶಿನೇ |
ಭಗ್ನಾಶೋಕವನಾಯಾಸ್ತು ದಗ್ಧಲಂಕಾಯ ವಾಗ್ಮಿನೇ || ೨ ||

ಗತಿ ನಿರ್ಜಿತವಾತಾಯ ಲಕ್ಷ್ಮಣಪ್ರಾಣದಾಯ ಚ |
ವನೌಕಸಾಂ ವರಿಷ್ಠಾಯ ವಶಿನೇ ವನವಾಸಿನೇ || ೩ ||

ತತ್ತ್ವಜ್ಞಾನ ಸುಧಾಸಿಂಧುನಿಮಗ್ನಾಯ ಮಹೀಯಸೇ |
ಆಂಜನೇಯಾಯ ಶೂರಾಯ ಸುಗ್ರೀವಸಚಿವಾಯ ತೇ || ೪ ||

ಜನ್ಮಮೃತ್ಯುಭಯಘ್ನಾಯ ಸರ್ವಕ್ಲೇಶಹರಾಯ ಚ |
ನೇದಿಷ್ಠಾಯ ಪ್ರೇತಭೂತಪಿಶಾಚಭಯಹಾರಿಣೇ || ೫ ||

ಯಾತನಾ ನಾಶನಾಯಾಸ್ತು ನಮೋ ಮರ್ಕಟರೂಪಿಣೇ |
ಯಕ್ಷ ರಾಕ್ಷಸ ಶಾರ್ದೂಲ ಸರ್ಪವೃಶ್ಚಿಕ ಭೀಹೃತೇ || ೬ ||

ಮಹಾಬಲಾಯ ವೀರಾಯ ಚಿರಂಜೀವಿನ ಉದ್ಧತೇ |
ಹಾರಿಣೇ ವಜ್ರದೇಹಾಯ ಚೋಲ್ಲಂಘಿತ ಮಹಾಬ್ಧಯೇ || ೭ ||

ಬಲಿನಾಮಗ್ರಗಣ್ಯಾಯ ನಮೋ ನಃ ಪಾಹಿ ಮಾರುತೇ |
ಲಾಭದೋಽಸಿ ತ್ವಮೇವಾಶು ಹನುಮಾನ್ ರಾಕ್ಷಸಾಂತಕಃ || ೮ ||

ಯಶೋ ಜಯಂ ಚ ಮೇ ದೇಹಿ ಶತ್ರೂನ್ ನಾಶಯ ನಾಶಯ |
ಸ್ವಾಶ್ರಿತಾನಾಮಭಯದಂ ಯ ಏವಂ ಸ್ತೌತಿ ಮಾರುತಿಮ್ |
ಹಾನಿಃ ಕುತೋ ಭವೇತ್ತಸ್ಯ ಸರ್ವತ್ರ ವಿಜಯೀ ಭವೇತ್ || ೯ ||

ಇತಿ ಶ್ರೀವಾಸುದೇವಾನಂದಸರಸ್ವತೀ ಕೃತಂ ಮಂತ್ರಾತ್ಮಕಂ ಶ್ರೀ ಮಾರುತಿ ಸ್ತೋತ್ರಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ