Skip to content

Ganesha Puranam in Kannada – ಪಂಚಶ್ಲೋಕಿ ಗಣೇಶ ಪುರಾಣಂ

Panchasloki Ganesha Puranam or Ganesh Puran or Vinayagar PuranamPin

Get Sri Panchasloki Ganesha Puranam in Kannada Pdf lyrics here and chant it with devotion for the grace of Lord Ganesha.

Ganesha Puranam in Kannada – ಪಂಚಶ್ಲೋಕಿ ಗಣೇಶ ಪುರಾಣಂ 

ಶ್ರೀವಿಘ್ನೇಶಪುರಾಣಸಾರಮುದಿತಂ ವ್ಯಾಸಾಯ ಧಾತ್ರಾ ಪುರಾ
ತತ್ಖಂಡಂ ಪ್ರಥಮಂ ಮಹಾಗಣಪತೇಶ್ಚೋಪಾಸನಾಖ್ಯಂ ಯಥಾ |
ಸಂಹರ್ತುಂ ತ್ರಿಪುರಂ ಶಿವೇನ ಗಣಪಸ್ಯಾದೌ ಕೃತಂ ಪೂಜನಂ
ಕರ್ತುಂ ಸೃಷ್ಟಿಮಿಮಾಂ ಸ್ತುತಃ ಸ ವಿಧಿನಾ ವ್ಯಾಸೇನ ಬುದ್ಧ್ಯಾಪ್ತಯೇ || ೧ ||

ಸಂಕಷ್ಟ್ಯಾಶ್ಚ ವಿನಾಯಕಸ್ಯ ಚ ಮನೋಃ ಸ್ಥಾನಸ್ಯ ತೀರ್ಥಸ್ಯ ವೈ
ದೂರ್ವಾಣಾಂ ಮಹಿಮೇತಿ ಭಕ್ತಿಚರಿತಂ ತತ್ಪಾರ್ಥಿವಸ್ಯಾರ್ಚನಮ್ |
ತೇಭ್ಯೋ ಯೈರ್ಯದಭೀಪ್ಸಿತಂ ಗಣಪತಿಸ್ತತ್ತತ್ಪ್ರತುಷ್ಟೋ ದದೌ
ತಾಃ ಸರ್ವಾ ನ ಸಮರ್ಥ ಏವ ಕಥಿತುಂ ಬ್ರಹ್ಮಾ ಕುತೋ ಮಾನವಃ || ೨ ||

ಕ್ರೀಡಾಕಾಂಡಮಥೋ ವದೇ ಕೃತಯುಗೇ ಶ್ವೇತಚ್ಛವಿಃ ಕಾಶ್ಯಪಃ
ಸಿಂಹಾಂಕಃ ಸ ವಿನಾಯಕೋ ದಶಭುಜೋ ಭೂತ್ವಾಥ ಕಾಶೀಂ ಯಯೌ |
ಹತ್ವಾ ತತ್ರ ನರಾಂತಕಂ ತದನುಜಂ ದೇವಾಂತಕಂ ದಾನವಂ
ತ್ರೇತಾಯಾಂ ಶಿವನಂದನೋ ರಸಭುಜೋ ಜಾತೋ ಮಯೂರಧ್ವಜಃ || ೩ ||

ಹತ್ವಾ ತಂ ಕಮಲಾಸುರಂ ಚ ಸಗಣಂ ಸಿಂಧುಂ ಮಹಾದೈತ್ಯಪಂ
ಪಶ್ಚಾತ್ ಸಿದ್ಧಿಮತೀಸುತೇ ಕಮಲಜಸ್ತಸ್ಮೈ ಚ ಜ್ಞಾನಂ ದದೌ |
ದ್ವಾಪಾರೇ ತು ಗಜಾನನೋ ಯುಗಭುಜೋ ಗೌರೀಸುತಃ ಸಿಂದುರಂ
ಸಮ್ಮರ್ದ್ಯ ಸ್ವಕರೇಣ ತಂ ನಿಜಮುಖೇ ಚಾಖುಧ್ವಜೋ ಲಿಪ್ತವಾನ್ || ೪ ||

ಗೀತಾಯಾ ಉಪದೇಶ ಏವ ಹಿ ಕೃತೋ ರಾಜ್ಞೇ ವರೇಣ್ಯಾಯ ವೈ
ತುಷ್ಟಾಯಾಥ ಚ ಧೂಮ್ರಕೇತುರಭಿಧೋ ವಿಪ್ರಃ ಸಧರ್ಮರ್ಧಿಕಃ |
ಅಶ್ವಾಂಕೋ ದ್ವಿಭುಜೋ ಸಿತೋ ಗಣಪತಿರ್ಮ್ಲೇಚ್ಛಾಂತಕಃ ಸ್ವರ್ಣದಃ
ಕ್ರೀಡಾಕಾಂಡಮಿದಂ ಗಣಸ್ಯ ಹರಿಣಾ ಪ್ರೋಕ್ತಂ ವಿಧಾತ್ರೇ ಪುರಾ || ೫ ||

ಏತಚ್ಛ್ಲೋಕಸುಪಂಚಕಂ ಪ್ರತಿದಿನಂ ಭಕ್ತ್ಯಾ ಪಠೇದ್ಯಃ ಪುಮಾನ್ |
ನಿರ್ವಾಣಂ ಪರಮಂ ವ್ರಜೇತ್ಸ ಸಕಲಾನ್ ಭುಕ್ತ್ವಾ ಸುಭೋಗಾನಪಿ || ೬

ಇತಿ ಪಂಚಶ್ಲೋಕಿ ಗಣೇಶ ಪುರಾಣಂ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ