Skip to content

Dwadasa Jyotirlinga Stotram in Kannada – ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಂ

Dwadasa Jyotirlinga Stotram or Dwadash Jyotirling Stotra Lyrics PdfPin

Dwadasa Jyotirlinga Stotram is a prayer addressed to the 12 Jyotirlingas of Lord Shiva. It was written by Sri Adi Shankaracharya. Get Sri Dwadasa Jyotirlinga Stotram in Kannada Lyrics Pdf here and chant it with devotion for the grace of Lord Shiva.

Dwadasa Jyotirlinga Stotram in Kannada – ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಂ 

ಸೌರಾಷ್ಟ್ರದೇಶೇ ವಿಶದೇಽತಿರಮ್ಯೇ ಜ್ಯೋತಿರ್ಮಯಂ ಚಂದ್ರಕಳಾವತಂಸಮ್ |
ಭಕ್ತಪ್ರದಾನಾಯ ಕೃಪಾವತೀರ್ಣಂ ತಂ ಸೋಮನಾಥಂ ಶರಣಂ ಪ್ರಪದ್ಯೇ || ೧ ||

ಶ್ರೀಶೈಲಶೃಂಗೇ ವಿವಿಧಪ್ರಸಂಗೇ ಶೇಷಾದ್ರಿಶೃಂಗೇಽಪಿ ಸದಾ ವಸಂತಮ್ |
ತಮರ್ಜುನಂ ಮಲ್ಲಿಕಪೂರ್ವಮೇನಂ ನಮಾಮಿ ಸಂಸಾರಸಮುದ್ರಸೇತುಮ್ || ೨ ||

ಅವಂತಿಕಾಯಾಂ ವಿಹಿತಾವತಾರಂ ಮುಕ್ತಿಪ್ರದಾನಾಯ ಚ ಸಜ್ಜನಾನಾಮ್ |
ಅಕಾಲಮೃತ್ಯೋಃ ಪರಿರಕ್ಷಣಾರ್ಥಂ ವಂದೇ ಮಹಾಕಾಲಮಹಾಸುರೇಶಮ್ || ೩ ||

ಕಾವೇರಿಕಾನರ್ಮದಯೋಃ ಪವಿತ್ರೇ ಸಮಾಗಮೇ ಸಜ್ಜನತಾರಣಾಯ |
ಸದೈವ ಮಾಂಧಾತೃಪುರೇ ವಸಂತಂ ಓಂಕಾರಮೀಶಂ ಶಿವಮೇಕಮೀಡೇ || ೪ ||

ಪೂರ್ವೋತ್ತರೇ ಪ್ರಜ್ವಲಿಕಾನಿಧಾನೇ ಸದಾ ವಸಂ ತಂ ಗಿರಿಜಾಸಮೇತಮ್ |
ಸುರಾಸುರಾರಾಧಿತಪಾದಪದ್ಮಂ ಶ್ರೀವೈದ್ಯನಾಥಂ ತಮಹಂ ನಮಾಮಿ || ೫ ||

ಯಾಮ್ಯೇ ಸದಂಗೇ ನಗರೇಽತಿರಮ್ಯೇ ವಿಭೂಷಿತಾಂಗಂ ವಿವಿಧೈಶ್ಚ ಭೋಗೈಃ |
ಸದ್ಭಕ್ತಿಮುಕ್ತಿಪ್ರದಮೀಶಮೇಕಂ ಶ್ರೀನಾಗನಾಥಂ ಶರಣಂ ಪ್ರಪದ್ಯೇ || ೬ ||

ಮಹಾದ್ರಿಪಾರ್ಶ್ವೇ ಚ ತಟೇ ರಮಂತಂ ಸಂಪೂಜ್ಯಮಾನಂ ಸತತಂ ಮುನೀಂದ್ರೈಃ |
ಸುರಾಸುರೈರ್ಯಕ್ಷ ಮಹೋರಗಾಢ್ಯೈಃ ಕೇದಾರಮೀಶಂ ಶಿವಮೇಕಮೀಡೇ || ೭ ||

ಸಹ್ಯಾದ್ರಿಶೀರ್ಷೇ ವಿಮಲೇ ವಸಂತಂ ಗೋದಾವರಿತೀರಪವಿತ್ರದೇಶೇ |
ಯದ್ದರ್ಶನಾತ್ ಪಾತಕಂ ಪಾಶು ನಾಶಂ ಪ್ರಯಾತಿ ತಂ ತ್ರ್ಯಂಬಕಮೀಶಮೀಡೇ || ೮ ||

ಶ್ರೀತಾಮ್ರಪರ್ಣೀಜಲರಾಶಿಯೋಗೇ ನಿಬಧ್ಯ ಸೇತುಂ ವಿಶಿಖೈರಸಂಖ್ಯೈಃ |
ಶ್ರೀರಾಮಚಂದ್ರೇಣ ಸಮರ್ಪಿತಂ ತಂ ರಾಮೇಶ್ವರಾಖ್ಯಂ ನಿಯತಂ ನಮಾಮಿ || ೯ ||

ಯಂ ಡಾಕಿನಿಶಾಕಿನಿಕಾಸಮಾಜೇ ನಿಷೇವ್ಯಮಾಣಂ ಪಿಶಿತಾಶನೈಶ್ಚ |
ಸದೈವ ಭೀಮಾದಿಪದಪ್ರಸಿದ್ಧಂ ತಂ ಶಂಕರಂ ಭಕ್ತಹಿತಂ ನಮಾಮಿ || ೧೦ ||

ಸಾನಂದಮಾನಂದವನೇ ವಸಂತಂ ಆನಂದಕಂದಂ ಹತಪಾಪಬೃಂದಮ್ |
ವಾರಾಣಸೀನಾಥಮನಾಥನಾಥಂ ಶ್ರೀವಿಶ್ವನಾಥಂ ಶರಣಂ ಪ್ರಪದ್ಯೇ || ೧೧ ||

ಇಲಾಪುರೇ ರಮ್ಯವಿಶಾಲಕೇಽಸ್ಮಿನ್ ಸಮುಲ್ಲಸಂತಂ ಚ ಜಗದ್ವರೇಣ್ಯಮ್ |
ವಂದೇ ಮಹೋದಾರತರಸ್ವಭಾವಂ ಘೃಷ್ಣೇಶ್ವರಾಖ್ಯಂ ಶರಣಂ ಪ್ರಪದ್ಯೇ || ೧೨ ||

ಜ್ಯೋತಿರ್ಮಯದ್ವಾದಶಲಿಂಗಕಾನಾಂ ಶಿವಾತ್ಮನಾಂ ಪ್ರೋಕ್ತಮಿದಂ ಕ್ರಮೇಣ |
ಸ್ತೋತ್ರಂ ಪಠಿತ್ವಾ ಮನುಜೋಽತಿಭಕ್ತ್ಯಾ ಫಲಂ ತದಾಲೋಕ್ಯ ನಿಜಂ ಭಜೇಚ್ಚ ||

ಇತಿ ಶ್ರೀ ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ