Skip to content

Daridraya Dahana Shiva Stotram in Kannada – ದಾರಿದ್ರ್ಯ ದಹನ ಶಿವ ಸ್ತೋತ್ರಂ

Daridrya Dahana Shiva Stotram or Daridra Dahan Shiv Stotra Lyrics Pdf - daridrya duhka dahanaya namah shivayaPin

Daridraya Dahana Shiva Stotram is a very powerful hymn of Lord Shiva to remove financial difficulties and poverty. Get Sri Daridraya Dahana Shiva Stotram in Kannada Pdf Lyrics here and chant it with devotion to get rid of poverty and sorrow due to it.

Daridraya Dahana Shiva Stotram in Kannada – ದಾರಿದ್ರ್ಯ ದಹನ ಶಿವ ಸ್ತೋತ್ರಂ 

ವಿಶ್ವೇಶ್ವರಾಯ ನರಕಾರ್ಣವ ತಾರಣಾಯ
ಕರ್ಣಾಮೃತಾಯ ಶಶಿಶೇಖರಧಾರಣಾಯ |
ಕರ್ಪೂರಕಾಂತಿಧವಳಾಯ ಜಟಾಧರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 1 ||

ಗೌರೀಪ್ರಿಯಾಯ ರಜನೀಶಕಳಾಧರಾಯ
ಕಾಲಾಂತಕಾಯ ಭುಜಗಾಧಿಪಕಂಕಣಾಯ |
ಗಂಗಾಧರಾಯ ಗಜರಾಜವಿಮರ್ದನಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 2 ||

ಭಕ್ತಿಪ್ರಿಯಾಯ ಭವರೋಗಭಯಾಪಹಾಯ
ಉಗ್ರಾಯ ದುಃಖಭವಸಾಗರತಾರಣಾಯ |
ಜ್ಯೋತಿರ್ಮಯಾಯ ಗುಣನಾಮಸುನೃತ್ಯಕಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 3 ||

ಚರ್ಮಾಂಬರಾಯ ಶವಭಸ್ಮವಿಲೇಪನಾಯ
ಫಾಲೇಕ್ಷಣಾಯ ಮಣಿಕುಂಡಲಮಂಡಿತಾಯ |
ಮಂಜೀರಪಾದಯುಗಳಾಯ ಜಟಾಧರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 4 ||

ಪಂಚಾನನಾಯ ಫಣಿರಾಜವಿಭೂಷಣಾಯ
ಹೇಮಾಂಶುಕಾಯ ಭುವನತ್ರಯಮಂಡಿತಾಯ |
ಆನಂದಭೂಮಿವರದಾಯ ತಮೋಪಹಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 5 ||

ಭಾನುಪ್ರಿಯಾಯ ಭವಸಾಗರತಾರಣಾಯ
ಕಾಲಾಂತಕಾಯ ಕಮಲಾಸನಪೂಜಿತಾಯ |
ನೇತ್ರತ್ರಯಾಯ ಶುಭಲಕ್ಷಣ ಲಕ್ಷಿತಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 6 ||

ರಾಮಪ್ರಿಯಾಯ ರಘುನಾಥವರಪ್ರದಾಯ
ನಾಗಪ್ರಿಯಾಯ ನರಕಾರ್ಣವತಾರಣಾಯ |
ಪುಣ್ಯೇಷು ಪುಣ್ಯಭರಿತಾಯ ಸುರಾರ್ಚಿತಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 7 ||

ಮುಕ್ತೀಶ್ವರಾಯ ಫಲದಾಯ ಗಣೇಶ್ವರಾಯ
ಗೀತಪ್ರಿಯಾಯ ವೃಷಭೇಶ್ವರವಾಹನಾಯ |
ಮಾತಂಗಚರ್ಮವಸನಾಯ ಮಹೇಶ್ವರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 8 ||

ವಸಿಷ್ಠೇನ ಕೃತಂ ಸ್ತೋತ್ರಂ ಸರ್ವರೋಗನಿವಾರಣಮ್ |
ಸರ್ವಸಂಪತ್ಕರಂ ಶೀಘ್ರಂ ಪುತ್ರಪೌತ್ರಾದಿವರ್ಧನಮ್ |
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಹಿ ಸ್ವರ್ಗಮವಾಪ್ನುಯಾತ್ || 9 ||

ಇತಿ ಶ್ರೀ ವಸಿಷ್ಠ ವಿರಚಿತಂ ದಾರಿದ್ರ್ಯ ದಹನ ಸ್ತೋತ್ರಮ್ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ