Skip to content

Chandra Stotram in Kannada – ಶ್ರೀ ಚಂದ್ರ ಸ್ತೋತ್ರಂ

Chandra Stotram or chandra slokam or chandra graha stotramPin

Chandra Stotram is a prayer to the Moon God or Chandra Graha, who is one of the Navagrahas. Get Sri Chandra Stotram in Kannada Pdf Lyrics here and chant it with devotion for the grace of Chandra Graha and to remove or at least reduce any negative effects that Moon may have due to its location in the birth chart.

Chandra Stotram in Kannada – ಶ್ರೀ ಚಂದ್ರ ಸ್ತೋತ್ರಂ 

ಧ್ಯಾನಂ

ಶ್ವೇತಾಂಬರಾನ್ವಿತತನುಂ ವರಶುಭ್ರವರ್ಣಂ |
ಶ್ವೇತಾಶ್ವಯುಕ್ತರಥಗಂ ಸುರಸೇವಿತಾಂಘ್ರಿಮ್ ||
ದೋರ್ಭ್ಯಾಂ ಧೃತಾಭಯವರಂ ವರದಂ ಸುಧಾಂಶುಂ |
ಶ್ರೀವತ್ಸಮೌಕ್ತಿಕಧರಂ ಪ್ರಣಮಾಮಿ ನಿತ್ಯಮ್ ||

ವಾಸುದೇವಸ್ಯ ನಯನಂ ಶಂಕರಸ್ಯ ವಿಭೂಷಣಂ |
ಶ್ವೇತಮಾಲ್ಯಾಂಬರಧರಂ ಶ್ವೇತಗಂಧಾನುಲೇಪನಂ ||
ಶ್ವೇತಚ್ಛತ್ರಧರಂ ವಂದೇ ಸರ್ವಾಭರಣಭೂಷಿತಂ |

ಆಗ್ನೇಯಭಾಗೇ ಸರಥೋ ದಶಾಶ್ವಶ್ಚಾತ್ರೇಯಜೋ ಯಾಮುನದೇಶಗಶ್ಚ |
ಪ್ರತ್ಯಙ್ಮುಖಸ್ಥಶ್ಚತುರಶ್ರಪೀಠೇ ಗದಾಧರೋನೋ ವತು ರೋಹಿಣೀಶಃ ||

ಚಂದ್ರಂ ನಮಾಮಿ ವರದಂ ಶಂಕರಸ್ಯ ವಿಭೂಷಣಂ |
ಕಳಾನಿಧಿಂ ಕಾಂತಿರೂಪಂ ಕೇಯೂರಮಕುಟೋಜ್ಜ್ವಲಂ ||

ವರದಂ ವಂದ್ಯಚರಣಂ ವಾಸುದೇವಸ್ಯ ಲೋಚನಂ |
ಸರ್ವಲೋಕಾಸೇಚನಕಂ ಚಂದ್ರಂ ತಂ ಪ್ರಣತೋಸ್ಮ್ಯಹಂ ||

ಸರ್ವಂಜಗಜ್ಜೀವಯತಿ ಸುಧಾರಸಮಯೈಃ ಕರೈಃ |
ಸೋಮ ದೇಹಿ ಮಮಾರೋಗ್ಯಂ ಸುಧಾಪೂರಿತಮಂಡಲ |

ರಾಜಾ ತ್ವಂ ಬ್ರಾಹ್ಮಣಾನಾಂ ಚ ರಮಾಯಾ ಅಪಿ ಸೋದರಃ |
ಓಷಧೀನಾಂ ಚಾಽಧಿಪತಿಃ ರಕ್ಷಮಾಂ ರಜನೀಪತೇ ||

ಕಳ್ಯಾಣಮೂರ್ತೇ ವರದ ಕರುಣಾರಸವಾರಿಧೇ |
ಕಲಶೋದಧಿಸಂಜಾತಕಲಾನಾಥ ಕೃಪಾಂ ಕುರು ||

ಕ್ಷೀರಾರ್ಣವಸಮುದ್ಭೂತ ಚಿಂತಾಮಣಿ ಸಹೋದ್ಭವ |
ಕಾಮಿತಾರ್ಥಾನ್ ಪ್ರದೇಹಿ ತ್ವಂ ಕಲ್ಪದ್ರುಮ ಸಹೋದರ ||

ಶ್ವೇತಾಂಬರಃ ಶ್ವೇತವಿಭೂಷಣಾಢ್ಯಃ |
ಗದಾಧರಃ ಶ್ವೇತರುಚಿರ್ದ್ವಿಬಾಹುಃ ||
ಚಂದ್ರಃ ಸುಧಾತ್ಮಾ ವರದಃ ಕಿರೀಟೀ |
ಶ್ರೇಯಾಂಸಿ ಮಹ್ಯಂ ಪ್ರದದಾತು ದೇವಃ ||

ಕ್ಷಯಾಪಸ್ಮಾರಕುಷ್ಠಾದಿ ತಾಪಜ್ವರನಿವಾರಣಂ |
ಸರ್ವಸಂಪದಮಾಪ್ನೋತಿ ಸ್ತೋತ್ರಪಾಠಾನ್ನಸಂಶಯಃ ||

ಇದಂ ನಿಶಾಕರಸ್ತೋತ್ರಂ ಯಃ ಪಠೇತ್ಸತತಂ ನರಃ |
ಉಪದ್ರವಾತ್ಸಮುಚ್ಯೇತ ನಾತ್ರಕಾರ್ಯಾ ವಿಚಾರಣಾ ||

ಇತಿ ಶ್ರೀ ಚಂದ್ರ ಸ್ತೋತ್ರಂ ಪರಿಪೂರ್ಣ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ