Ayyappa Mala Dharana Mantram is the hymn that a Guruswamy recites during maladharana. Get Sri Ayyappa Mala Dharana Mantram in Kannada Pdf Lyrics here.
Ayyappa Mala Dharana Mantram in Kannada – ಶ್ರೀ ಅಯ್ಯಪ್ಪ ಮಾಲ ಧಾರಣ ಮಂತ್ರಂ
ಜ್ಞಾನಮುದ್ರಾಂ ಶಾಸ್ತ್ರಮುದ್ರಾಂ ಗುರುಮುದ್ರಾಂ ನಮಾಮ್ಯಹಮ್ |
ವನಮುದ್ರಾಂ ಶುದ್ಧಮುದ್ರಾಂ ರುದ್ರಮುದ್ರಾಂ ನಮಾಮ್ಯಹಮ್ || ೧ ||
ಶಾಂತಮುದ್ರಾಂ ಸತ್ಯಮುದ್ರಾಂ ವ್ರತಮುದ್ರಾಂ ನಮಾಮ್ಯಹಮ್ |
ಶಬರ್ಯಾಶ್ರಮಸತ್ಯೇನ ಮುದ್ರಾಂ ಪಾತು ಸದಾಪಿಮೇ || ೨ ||
ಗುರುದಕ್ಷಿಣಯಾ ಪೂರ್ವಂ ತಸ್ಯಾನುಗ್ರಹಕಾರಿಣೇ |
ಶರಣಾಗತಮುದ್ರಾಖ್ಯಂ ತ್ವನ್ಮುದ್ರಾಂ ಧಾರಯಾಮ್ಯಹಮ್ || ೩ ||
ಚಿನ್ಮುದ್ರಾಂ ಖೇಚರೀಮುದ್ರಾಂ ಭದ್ರಮುದ್ರಾಂ ನಮಾಮ್ಯಹಮ್ |
ಶಬರ್ಯಾಚಲಮುದ್ರಾಯೈ ನಮಸ್ತುಭ್ಯಂ ನಮೋ ನಮಃ || ೪ ||
ವ್ರತಮಾಲಾ ಉದ್ಯಾಪನ ಮಂತ್ರಂ
ಅಪೂರ್ವಮಚಲಾರೋಹ ದಿವ್ಯದರ್ಶನಕಾರಣಾತ್ |
ಶಾಸ್ತ್ರಮುದ್ರಾತ್ಮಕ ದೇವ ದೇಹಿ ಮೇ ವ್ರತಮೋಚನಮ್ ||