Skip to content

Achyutashtakam in Kannada – ಅಚ್ಯುತಾಷ್ಟಕಂ

Achyutashtakam or Achyuta AshtakamPin

Achyutashtakam or Achyuta Ashtakam is an 8 verse stotram composed by Sri Adi Shankaracharya praising Lord Sri Krishna (Vishnu). According to Adi Shankara the name “Achyuta” means “one who will never lose his inherent nature and powers”. Get Sri Achyutashtakam in Kannada lyrics pdf here and chant it with devotion for the grace of Lord Sri Krishna.

Achyutashtakam in Kannada – ಅಚ್ಯುತಾಷ್ಟಕಂ

ಅಚ್ಯುತಂ ಕೇಶವಂ ರಾಮ ನಾರಾಯಣಂ
ಕೃಷ್ಣ ದಾಮೋದರಂ ವಾಸುದೇವಂ ಹರಿಮ್ |
ಶ್ರೀಧರಂ ಮಾಧವಂ ಗೋಪಿಕಾವಲ್ಲಭಂ
ಜಾನಕೀನಾಯಕಂ ರಾಮಚಂದ್ರಂ ಭಜೇ || ೧ ||

ಅಚ್ಯುತಂ ಕೇಶವಂ ಸತ್ಯಭಾಮಾಧವಂ
ಮಾಧವಂ ಶ್ರೀಧರಂ ರಾಧಿಕಾಽರಾಧಿತಮ್ |
ಇಂದಿರಾಮಂದಿರಂ ಚೇತಸಾ ಸುಂದರಂ
ದೇವಕೀನಂದನಂ ನಂದಜಂ ಸಂದಧೇ || ೨ ||

ವಿಷ್ಣವೇ ಜಿಷ್ಣವೇ ಶಂಖಿನೇ ಚಕ್ರಿಣೇ
ರುಕ್ಮಿಣೀರಾಗಿಣೇ ಜಾನಕೀಜಾನಯೇ |
ವಲ್ಲವೀವಲ್ಲಭಾಯಾಽರ್ಚಿತಾಯಾತ್ಮನೇ
ಕಂಸವಿಧ್ವಂಸಿನೇ ವಂಶಿನೇ ತೇ ನಮಃ || ೩ ||

ಕೃಷ್ಣ ಗೋವಿಂದ ಹೇ ರಾಮ ನಾರಾಯಣ
ಶ್ರೀಪತೇ ವಾಸುದೇವಾಜಿತ ಶ್ರೀನಿಧೇ |
ಅಚ್ಯುತಾನಂತ ಹೇ ಮಾಧವಾಧೋಕ್ಷಜ
ದ್ವಾರಕಾನಾಯಕ ದ್ರೌಪದೀರಕ್ಷಕ || ೪ ||

ರಾಕ್ಷಸಕ್ಷೋಭಿತಃ ಸೀತಯಾ ಶೋಭಿತೋ
ದಂಡಕಾರಣ್ಯಭೂಪುಣ್ಯತಾಕಾರಣಮ್ |
ಲಕ್ಷ್ಮಣೇನಾನ್ವಿತೋ ವಾನರೈಸ್ಸೇವಿತೋ-
ಽಗಸ್ತ್ಯಸಂಪೂಜಿತೋ ರಾಘವಃ ಪಾತು ಮಾಮ್ || ೫ ||

ಧೇನುಕಾರಿಷ್ಟಕೋಽನಿಷ್ಟಕೃದ್ದ್ವೇಷಿಣಾಂ
ಕೇಶಿಹಾ ಕಂಸಹೃದ್ವಂಶಿಕಾವಾದಕಃ |
ಪೂತನಾಕೋಪಕಃ ಸೂರಜಾಖೇಲನೋ
ಬಾಲಗೋಪಾಲಕಃ ಪಾತು ಮಾಂ ಸರ್ವದಾ || ೬ ||

ವಿದ್ಯುದುದ್ಯೋತವತ್ಪ್ರಸ್ಫುರದ್ವಾಸಸಂ
ಪ್ರಾವೃಡಂಭೋದವತ್ಪ್ರೋಲ್ಲಸದ್ವಿಗ್ರಹಮ್ |
ವನ್ಯಯಾ ಮಾಲಯಾ ಶೋಭಿತೋರಸ್ಸ್ಥಲಂ
ಲೋಹಿತಾಂಘ್ರಿದ್ವಯಂ ವಾರಿಜಾಕ್ಷಂ ಭಜೇ || ೭ ||

ಕುಂಚಿತೈಃ ಕುಂತಲೈರ್ಭ್ರಾಜಮಾನಾನನಂ
ರತ್ನಮೌಳಿಂ ಲಸತ್ಕುಂಡಲಂ ಗಂಡಯೋಃ |
ಹಾರಕೇಯೂರಕಂ ಕಂಕಣಪ್ರೋಜ್ಜ್ವಲಂ
ಕಿಂಕಿಣೀಮಂಜುಲಂ ಶ್ಯಾಮಲಂ ತಂ ಭಜೇ || ೮ ||

ಅಚ್ಯುತಸ್ಯಾಷ್ಟಕಂ ಯಃ ಪಠೇದಿಷ್ಟದಂ
ಪ್ರೇಮತಃ ಪ್ರತ್ಯಹಂ ಪೂರುಷಃ ಸಸ್ಪೃಹಮ್ |
ವೃತ್ತತಸ್ಸುಂದರಂ ವೇದ್ಯ ವಿಶ್ವಂಭರಂ
ತಸ್ಯ ವಶ್ಯೋ ಹರಿರ್ಜಾಯತೇ ಸತ್ವರಮ್ || ೯ ||

ಇತಿ ಶ್ರೀಮದಚ್ಯುತಾಷ್ಟಕಮ್ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ