Sri Rama Hrudayam is a devotional prayer to Lord Rama from the Balakanda of Ramayana. Get Sri Rama Hrudayam in Kannada Pdf Lyrics here and chant it for the grace of Lord Rama.
Sri Rama Hrudayam in Kannada – ಶ್ರೀ ರಾಮ ಹೃದಯಂ
ಶ್ರೀ ಗಣೇಶಾಯ ನಮಃ ।
ಶ್ರೀ ಮಹಾದೇವ ಉವಾಚ ।
ತತೋ ರಾಮಃ ಸ್ವಯಂ ಪ್ರಾಹ ಹನುಮಂತಮುಪಸ್ಥಿತಮ್ ।
ಶಋಣು ಯತ್ವಂ ಪ್ರವಕ್ಷ್ಯಾಮಿ ಹ್ಯಾತ್ಮಾನಾತ್ಮಪರಾತ್ಮನಾಮ್ ॥ 1॥
ಆಕಾಶಸ್ಯ ಯಥಾ ಭೇದಸ್ತ್ರಿವಿಧೋ ದೃಶ್ಯತೇ ಮಹಾನ್ ।
ಜಲಾಶಯೇ ಮಹಾಕಾಶಸ್ತದವಚ್ಛಿನ್ನ ಏವ ಹಿ ।
ಪ್ರತಿಬಿಂಬಾಖ್ಯಮಪರಂ ದೃಶ್ಯತೇ ತ್ರಿವಿಧಂ ನಭಃ ॥ 2॥
ಬುದ್ಧ್ಯವಚ್ಛಿನ್ನಚೈತನ್ಯಮೇಕಂ ಪೂರ್ಣಮಥಾಪರಮ್ ।
ಆಭಾಸಸ್ತ್ವಪರಂ ಬಿಂಬಭೂತಮೇವಂ ತ್ರಿಧಾ ಚಿತಿಃ ॥ 3॥
ಸಾಭಾಸಬುದ್ಧೇಃ ಕರ್ತೃತ್ವಮವಿಚ್ಛಿನ್ನೇಽವಿಕಾರಿಣಿ ।
ಸಾಕ್ಷಿಣ್ಯಾರೋಪ್ಯತೇ ಭ್ರಾಂತ್ಯಾ ಜೀವತ್ವಂ ಚ ತಥಾಽಬುಧೈಃ ॥ 4॥
ಆಭಾಸಸ್ತು ಮೃಷಾಬುದ್ಧಿರವಿದ್ಯಾಕಾರ್ಯಮುಚ್ಯತೇ ।
ಅವಿಚ್ಛಿನ್ನಂ ತು ತದ್ಬ್ರಹ್ಮ ವಿಚ್ಛೇದಸ್ತು ವಿಕಲ್ಪಿತಃ ॥ 5॥
ಅವಿಚ್ಛಿನ್ನಸ್ಯ ಪೂರ್ಣೇನ ಏಕತ್ವಂ ಪ್ರತಿಪದ್ಯತೇ ।
ತತ್ತ್ವಮಸ್ಯಾದಿವಾಕ್ಯೈಶ್ಚ ಸಾಭಾಸಸ್ಯಾಹಮಸ್ತಥಾ ॥ 6॥
ಐಕ್ಯಜ್ಞಾನಂ ಯದೋತ್ಪನ್ನಂ ಮಹಾವಾಕ್ಯೇನ ಚಾತ್ಮನೋಃ ।
ತದಾಽವಿದ್ಯಾ ಸ್ವಕಾರ್ಯೈಶ್ಚ ನಶ್ಯತ್ಯೇವ ನ ಸಂಶಯಃ ॥ 7॥
ಏತದ್ವಿಜ್ಞಾಯ ಮದ್ಭಕ್ತೋ ಮದ್ಭಾವಾಯೋಪಪದ್ಯತೇ
ಮದ್ಭಕ್ತಿವಿಮುಖಾನಾಂ ಹಿ ಶಾಸ್ತ್ರಗರ್ತೇಷು ಮುಹ್ಯತಾಮ್ ।
ನ ಜ್ಞಾನಂ ನ ಚ ಮೋಕ್ಷಃ ಸ್ಯಾತ್ತೇಷಾಂ ಜನ್ಮಶತೈರಪಿ ॥ 8॥
ಇದಂ ರಹಸ್ಯಂ ಹೃದಯಂ ಮಮಾತ್ಮನೋ ಮಯೈವ ಸಾಕ್ಷಾತ್ಕಥಿತಂ ತವಾನಘ ।
ಮದ್ಭಕ್ತಿಹೀನಾಯ ಶಠಾಯ ನ ತ್ವಯಾ ದಾತವ್ಯಮೈಂದ್ರಾದಪಿ ರಾಜ್ಯತೋಽಧಿಕಮ್ ॥ 9॥
॥ ಶ್ರೀಮದಧ್ಯಾತ್ಮರಾಮಾಯಣೇ ಬಾಲಕಾಂಡೇ ಶ್ರೀ ರಾಮ ಹೃದಯಂ ಸಂಪೂರ್ಣಮ್ ॥