Skip to content

Sri Lakshmi Ashtottara Shatanama Stotram in Kannada – ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಮ್

sri lakshmi ashtottara shatanama stotramPin

Sri Lakshmi Ashtottara Shatanama Stotram is the 108 names of Lakshmi Devi composed in the form of a hymn. Get Sri Lakshmi Ashtottara Shatanama Stotram in Kannada lyrics here and chant it with devotion to be blessed with riches and good fortune in life.

Sri Lakshmi Ashtottara Shatanama Stotram in Kannada – ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಮ್ 

ದೇವ್ಯುವಾಚ

ದೇವದೇವ! ಮಹಾದೇವ! ತ್ರಿಕಾಲಜ್ಞ! ಮಹೇಶ್ವರ!
ಕರುಣಾಕರ ದೇವೇಶ! ಭಕ್ತಾನುಗ್ರಹಕಾರಕ! ‖
ಅಷ್ಟೋತ್ತರ ಶತಂ ಲಕ್ಷ್ಮ್ಯಾಃ ಶ್ರೋತುಮಿಚ್ಛಾಮಿ ತತ್ತ್ವತಃ ‖

ಈಶ್ವರ ಉವಾಚ

ದೇವಿ! ಸಾಧು ಮಹಾಭಾಗೇ ಮಹಾಭಾಗ್ಯ ಪ್ರದಾಯಕಂ |
ಸರ್ವೈಶ್ವರ್ಯಕರಂ ಪುಣ್ಯಂ ಸರ್ವಪಾಪ ಪ್ರಣಾಶನಂ || 1 ||

ಸರ್ವದಾರಿದ್ರ್ಯ ಶಮನಂ ಶ್ರವಣಾದ್ಭುಕ್ತಿ ಮುಕ್ತಿದಂ|
ರಾಜವಶ್ಯಕರಂ ದಿವ್ಯಂ ಗುಹ್ಯಾದ್-ಗುಹ್ಯತರಂ ಪರಂ || 2 ||

ದುರ್ಲಭಂ ಸರ್ವದೇವಾನಾಂ ಚತುಷ್ಷಷ್ಟಿ ಕಳಾಸ್ಪದಂ|
ಪದ್ಮಾದೀನಾಂ ವರಾಂತಾನಾಂ ನಿಧೀನಾಂ ನಿತ್ಯದಾಯಕಂ || 3 ||

ಸಮಸ್ತ ದೇವ ಸಂಸೇವ್ಯಂ ಅಣಿಮಾದ್ಯಷ್ಟ ಸಿದ್ಧಿದಂ |
ಕಿಮತ್ರ ಬಹುನೋಕ್ತೇನ ದೇವೀ ಪ್ರತ್ಯಕ್ಷದಾಯಕಂ || 4 ||

ತವ ಪ್ರೀತ್ಯಾದ್ಯ ವಕ್ಷ್ಯಾಮಿ ಸಮಾಹಿತಮನಾಶ್ಶೃಣು |
ಅಷ್ಟೋತ್ತರ ಶತಸ್ಯಾಸ್ಯ ಮಹಾಲಕ್ಷ್ಮಿಸ್ತು ದೇವತಾ || 5 ||

ಕ್ಲೀಂ ಬೀಜ ಪದಮಿತ್ಯುಕ್ತಂ ಶಕ್ತಿಸ್ತು ಭುವನೇಶ್ವರೀ |
ಅಂಗನ್ಯಾಸಃ ಕರನ್ಯಾಸಃ ಸ ಇತ್ಯಾದಿ ಪ್ರಕೀರ್ತಿತಃ || 6 ||

ಧ್ಯಾನಂ

ವಂದೇ ಪದ್ಮಕರಾಂ ಪ್ರಸನ್ನವದನಾಂ ಸೌಭಾಗ್ಯದಾಂ ಭಾಗ್ಯದಾಂ
ಹಸ್ತಾಭ್ಯಾಮಭಯಪ್ರದಾಂ ಮಣಿಗಣೈಃ ನಾನಾವಿಧೈಃ ಭೂಷಿತಾಂ |
ಭಕ್ತಾಭೀಷ್ಟ ಫಲಪ್ರದಾಂ ಹರಿಹರ ಬ್ರಹ್ಮಾಧಿಭಿಸ್ಸೇವಿತಾಂ
ಪಾರ್ಶ್ವೇ ಪಂಕಜ ಶಂಖಪದ್ಮ ನಿಧಿಭಿಃ ಯುಕ್ತಾಂ ಸದಾ ಶಕ್ತಿಭಿಃ ‖

ಸರಸಿಜ ನಯನೇ ಸರೋಜಹಸ್ತೇ ಧವಳ ತರಾಂಶುಕ ಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನ ಭೂತಿಕರಿ ಪ್ರಸೀದಮಹ್ಯಂ‖

ಓಂ ಪ್ರಕೃತಿಂ, ವಿಕೃತಿಂ, ವಿದ್ಯಾಂ, ಸರ್ವಭೂತ ಹಿತಪ್ರದಾಂ |
ಶ್ರದ್ಧಾಂ, ವಿಭೂತಿಂ, ಸುರಭಿಂ, ನಮಾಮಿ ಪರಮಾತ್ಮಿಕಾಂ‖ 1 ‖

ವಾಚಂ, ಪದ್ಮಾಲಯಾಂ, ಪದ್ಮಾಂ, ಶುಚಿಂ, ಸ್ವಾಹಾಂ, ಸ್ವಧಾಂ, ಸುಧಾಂ |
ಧನ್ಯಾಂ, ಹಿರಣ್ಯಯೀಂ, ಲಕ್ಷ್ಮೀಂ, ನಿತ್ಯಪುಷ್ಟಾಂ, ವಿಭಾವರೀಂ‖ 2 ‖

ಅದಿತಿಂ ಚ, ದಿತಿಂ, ದೀಪ್ತಾಂ, ವಸುಧಾಂ, ವಸುಧಾರಿಣೀಂ |
ನಮಾಮಿ ಕಮಲಾಂ, ಕಾಂತಾಂ, ಕ್ಷಮಾಂ, ಕ್ಷೀರೋದ ಸಂಭವಾಂ‖ 3 ‖

ಅನುಗ್ರಹಪರಾಂ, ಬುದ್ಧಿಂ, ಅನಘಾಂ, ಹರಿವಲ್ಲಭಾಂ |
ಅಶೋಕಾ,ಮಮೃತಾಂ ದೀಪ್ತಾಂ, ಲೋಕಶೋಕ ವಿನಾಶಿನೀಂ‖ 4 ‖

ನಮಾಮಿ ಧರ್ಮನಿಲಯಾಂ, ಕರುಣಾಂ, ಲೋಕಮಾತರಂ |
ಪದ್ಮಪ್ರಿಯಾಂ, ಪದ್ಮಹಸ್ತಾಂ, ಪದ್ಮಾಕ್ಷೀಂ, ಪದ್ಮಸುಂದರೀಂ‖ 5 ‖

ಪದ್ಮೋದ್ಭವಾಂ, ಪದ್ಮಮುಖೀಂ, ಪದ್ಮನಾಭಪ್ರಿಯಾಂ, ರಮಾಂ |
ಪದ್ಮಮಾಲಾಧರಾಂ, ದೇವೀಂ, ಪದ್ಮಿನೀಂ, ಪದ್ಮಗಂಧಿನೀಂ‖ 6 ‖

ಪುಣ್ಯಗಂಧಾಂ, ಸುಪ್ರಸನ್ನಾಂ, ಪ್ರಸಾದಾಭಿಮುಖೀಂ, ಪ್ರಭಾಂ |
ನಮಾಮಿ ಚಂದ್ರವದನಾಂ, ಚಂದ್ರಾಂ, ಚಂದ್ರಸಹೋದರೀಂ‖ 7 ‖

ಚತುರ್ಭುಜಾಂ, ಚಂದ್ರರೂಪಾಂ, ಇಂದಿರಾ,ಮಿಂದುಶೀತಲಾಂ |
ಆಹ್ಲಾದ ಜನನೀಂ, ಪುಷ್ಟಿಂ, ಶಿವಾಂ, ಶಿವಕರೀಂ, ಸತೀಂ‖ 8 ‖

ವಿಮಲಾಂ, ವಿಶ್ವಜನನೀಂ, ತುಷ್ಟಿಂ, ದಾರಿದ್ರ್ಯ ನಾಶಿನೀಂ |
ಪ್ರೀತಿ ಪುಷ್ಕರಿಣೀಂ, ಶಾಂತಾಂ, ಶುಕ್ಲಮಾಲ್ಯಾಂಬರಾಂ, ಶ್ರಿಯಂ‖ 9 ‖

ಭಾಸ್ಕರೀಂ, ಬಿಲ್ವನಿಲಯಾಂ, ವರಾರೋಹಾಂ, ಯಶಸ್ವಿನೀಂ |
ವಸುಂಧರಾ, ಮುದಾರಾಂಗಾಂ, ಹರಿಣೀಂ, ಹೇಮಮಾಲಿನೀಂ‖ 10 ‖

ಧನಧಾನ್ಯಕರೀಂ, ಸಿದ್ಧಿಂ, ಸ್ರೈಣಸೌಮ್ಯಾಂ, ಶುಭಪ್ರದಾಂ |
ನೃಪವೇಶ್ಮ ಗತಾನಂದಾಂ, ವರಲಕ್ಷ್ಮೀಂ, ವಸುಪ್ರದಾಂ‖ 11 ‖

ಶುಭಾಂ, ಹಿರಣ್ಯಪ್ರಾಕಾರಾಂ, ಸಮುದ್ರತನಯಾಂ, ಜಯಾಂ |
ನಮಾಮಿ ಮಂಗಳಾಂ ದೇವೀಂ, ವಿಷ್ಣು ವಕ್ಷಃಸ್ಥಲ ಸ್ಥಿತಾಂ‖ 12 ‖

ವಿಷ್ಣುಪತ್ನೀಂ, ಪ್ರಸನ್ನಾಕ್ಷೀಂ, ನಾರಾಯಣ ಸಮಾಶ್ರಿತಾಂ |
ದಾರಿದ್ರ್ಯ ಧ್ವಂಸಿನೀಂ, ದೇವೀಂ, ಸರ್ವೋಪದ್ರವ ವಾರಿಣೀಂ‖ 13 ‖

ನವದುರ್ಗಾಂ, ಮಹಾಕಾಳೀಂ, ಬ್ರಹ್ಮ ವಿಷ್ಣು ಶಿವಾತ್ಮಿಕಾಂ |
ತ್ರಿಕಾಲಜ್ಞಾನ ಸಂಪನ್ನಾಂ, ನಮಾಮಿ ಭುವನೇಶ್ವರೀಂ‖ 14 ‖

ಲಕ್ಷ್ಮೀಂ ಕ್ಷೀರಸಮುದ್ರರಾಜ ತನಯಾಂ ಶ್ರೀರಂಗಧಾಮೇಶ್ವರೀಂ |
ದಾಸೀಭೂತ ಸಮಸ್ತದೇವ ವನಿತಾಂ ಲೋಕೈಕ ದೀಪಾಂಕುರಾಂ‖
ಶ್ರೀಮನ್ಮಂದ ಕಟಾಕ್ಷ ಲಬ್ಧ ವಿಭವದ್-ಬ್ರಹ್ಮೇಂದ್ರ ಗಂಗಾಧರಾಂ |
ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಂ‖ 15 ‖

ಮಾತರ್ನಮಾಮಿ! ಕಮಲೇ! ಕಮಲಾಯತಾಕ್ಷಿ!
ಶ್ರೀ ವಿಷ್ಣು ಹೃತ್-ಕಮಲವಾಸಿನಿ! ವಿಶ್ವಮಾತಃ!
ಕ್ಷೀರೋದಜೇ ಕಮಲ ಕೋಮಲ ಗರ್ಭಗೌರಿ!
ಲಕ್ಷ್ಮೀ! ಪ್ರಸೀದ ಸತತಂ ಸಮತಾಂ ಶರಣ್ಯೇ ‖ 16 ‖

ತ್ರಿಕಾಲಂ ಯೋ ಜಪೇತ್ ವಿದ್ವಾನ್ ಷಣ್ಮಾಸಂ ವಿಜಿತೇಂದ್ರಿಯಃ |
ದಾರಿದ್ರ್ಯ ಧ್ವಂಸನಂ ಕೃತ್ವಾ ಸರ್ವಮಾಪ್ನೋತ್-ಯಯತ್ನತಃ |
ದೇವೀನಾಮ ಸಹಸ್ರೇಷು ಪುಣ್ಯಮಷ್ಟೋತ್ತರಂ ಶತಂ |
ಯೇನ ಶ್ರಿಯ ಮವಾಪ್ನೋತಿ ಕೋಟಿಜನ್ಮ ದರಿದ್ರತಃ ‖ 17 ‖

ಭೃಗುವಾರೇ ಶತಂ ಧೀಮಾನ್ ಪಠೇತ್ ವತ್ಸರಮಾತ್ರಕಂ |
ಅಷ್ಟೈಶ್ವರ್ಯ ಮವಾಪ್ನೋತಿ ಕುಬೇರ ಇವ ಭೂತಲೇ ‖
ದಾರಿದ್ರ್ಯ ಮೋಚನಂ ನಾಮ ಸ್ತೋತ್ರಮಂಬಾಪರಂ ಶತಂ |
ಯೇನ ಶ್ರಿಯ ಮವಾಪ್ನೋತಿ ಕೋಟಿಜನ್ಮ ದರಿದ್ರತಃ ‖ 18 ‖

ಭುಕ್ತ್ವಾತು ವಿಪುಲಾನ್ ಭೋಗಾನ್ ಅಂತೇ ಸಾಯುಜ್ಯಮಾಪ್ನುಯಾತ್ |
ಪ್ರಾತಃಕಾಲೇ ಪಠೇನ್ನಿತ್ಯಂ ಸರ್ವ ದುಃಖೋಪ ಶಾಂತಯೇ |
ಪಠಂತು ಚಿಂತಯೇದ್ದೇವೀಂ ಸರ್ವಾಭರಣ ಭೂಷಿತಾಂ‖ 19 ‖

ಇತಿ ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮ ಸ್ತೋತ್ರಂ ಸಂಪೂರ್ಣಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ