Skip to content

Sri Krishna Ashtothram in Kannada – ಶ್ರೀ ಕೃಷ್ಣ ಅಷ್ಟೋತ್ರಂ

sri krishna ashtothramPin

Sri Krishna Ashtothram is the 108 names of Lord Sri Krishna. It is also called Sri Krishna Ashtottara Shatanamavali. Get Sri Krishna Ashtothram in Kannada lyrics here and chant it to get the grace of Lord Sri Krishna.

Sri Krishna Ashtothram in Kannada – ಶ್ರೀ ಕೃಷ್ಣ ಅಷ್ಟೋತ್ರಂ 

ಓಂ ಶ್ರೀ ಕೃಷ್ಣಾಯ ನಮಃ |
ಓಂ ಕಮಲಾನಾಥಾಯ ನಮಃ |
ಓಂ ವಾಸುದೇವಾಯ ನಮಃ |
ಓಂ ಸನಾತನಾಯ ನಮಃ |
ಓಂ ವಸುದೇವಾತ್ಮಜಾಯ ನಮಃ |
ಓಂ ಪುಣ್ಯಾಯ ನಮಃ |
ಓಂ ಲೀಲಾಮಾನುಷವಿಗ್ರಹಾಯ ನಮಃ |
ಓಂ ಶ್ರೀವತ್ಸಕೌಸ್ತುಭಧರಾಯ ನಮಃ |
ಓಂ ಯಶೋದಾವತ್ಸಲಾಯ ನಮಃ |
ಓಂ ಹರಯೇ ನಮಃ || 10 ||

ಓಂ ಚತುರ್ಭುಜಾತ್ತಚಕ್ರಾಸಿಗದಾಶಂಖಾದ್ಯಾಯುಧಾಯ ನಮಃ |
ಓಂ ದೇವಕೀನಂದನಾಯ ನಮಃ |
ಓಂ ಶ್ರೀಶಾಯ ನಮಃ |
ಓಂ ನಂದಗೋಪಪ್ರಿಯಾತ್ಮಜಾಯ ನಮಃ |
ಓಂ ಯಮುನಾವೇಗಸಂಹಾರಿಣೇ ನಮಃ |
ಓಂ ಬಲಭದ್ರಪ್ರಿಯಾನುಜಾಯ ನಮಃ |
ಓಂ ಪೂತನಾಜೀವಿತಹರಾಯ ನಮಃ |
ಓಂ ಶಕಟಾಸುರಭಂಜನಾಯ ನಮಃ |
ಓಂ ನಂದವ್ರಜಜನಾನಂದಿನೇ ನಮಃ || 20 ||

ಓಂ ಸಚ್ಚಿದಾನಂದವಿಗ್ರಹಾಯ ನಮಃ |
ಓಂ ನವನೀತವಿಲಿಪ್ತಾಂಗಾಯ ನಮಃ |
ಓಂ ನವನೀತನಟಾಯ ನಮಃ |
ಓಂ ಅನಘಾಯ ನಮಃ |
ಓಂ ನವನೀತನವಾಹಾರಿಣೇ ನಮಃ |
ಓಂ ಮುಚುಕುಂದಪ್ರಸಾದಕಾಯ ನಮಃ |
ಓಂ ಷೋಡಶಸ್ತ್ರೀಸಹಸ್ರೇಶಾಯ ನಮಃ |
ಓಂ ತ್ರಿಭಂಗಿನೇ ನಮಃ |
ಓಂ ಮಧುರಾಕೃತಯೇ ನಮಃ |
ಓಂ ಶುಕವಾಗಮೃತಾಬ್ಧೀಂದವೇ ನಮಃ |
ಓಂ ಗೋವಿಂದಾಯ ನಮಃ || 30 ||

ಓಂ ಯೋಗಿನಾಂಪತಯೇ ನಮಃ |
ಓಂ ವತ್ಸವಾಟಚರಾಯ ನಮಃ |
ಓಂ ಅನಂತಾಯ ನಮಃ |
ಓಂ ಧೇನುಕಾಸುರಭಂಜನಾಯ ನಮಃ |
ಓಂ ತೃಣೀಕೃತತೃಣಾವರ್ತಾಯ ನಮಃ |
ಓಂ ಯಮಲಾರ್ಜುನಭಂಜನಾಯ ನಮಃ |
ಓಂ ಉತ್ತಾಲತಾಲಭೇತ್ರೇ ನಮಃ |
ಓಂ ಗೋಪಗೋಪೀಶ್ವರಾಯ ನಮಃ |
ಓಂ ಯೋಗಿನೇ ನಮಃ |
ಓಂ ಕೋಟಿಸೂರ್ಯಸಮಪ್ರಭಾಯ ನಮಃ || 40 ||

ಓಂ ಇಲಾಪತಯೇ ನಮಃ |
ಓಂ ಪರಂಜ್ಯೋತಿಷೇ ನಮಃ |
ಓಂ ಯಾದವೇಂದ್ರಾಯ ನಮಃ |
ಓಂ ಯದೂದ್ವಹಾಯ ನಮಃ |
ಓಂ ವನಮಾಲಿನೇ ನಮಃ |
ಓಂ ಪೀತವಾಸಿನೇ ನಮಃ |
ಓಂ ಪಾರಿಜಾತಾಪಹಾರಕಾಯ ನಮಃ |
ಓಂ ಗೋವರ್ಧನಾಚಲೋದ್ಧರ್ತ್ರೇ ನಮಃ |
ಓಂ ಗೋಪಾಲಾಯ ನಮಃ |
ಓಂ ಸರ್ವಪಾಲಕಾಯ ನಮಃ || 50 ||

ಓಂ ಅಜಾಯ ನಮಃ |
ಓಂ ನಿರಂಜನಾಯ ನಮಃ |
ಓಂ ಕಾಮಜನಕಾಯ ನಮಃ |
ಓಂ ಕಂಜಲೋಚನಾಯ ನಮಃ |
ಓಂ ಮಧುಘ್ನೇ ನಮಃ |
ಓಂ ಮಧುರಾನಾಥಾಯ ನಮಃ |
ಓಂ ದ್ವಾರಕಾನಾಯಕಾಯ ನಮಃ |
ಓಂ ಬಲಿನೇ ನಮಃ |
ಓಂ ಬೃಂದಾವನಾಂತಸಂಚಾರಿಣೇ ನಮಃ |
ಓಂ ತುಲಸೀದಾಮಭೂಷಣಾಯ ನಮಃ || 60 ||

ಓಂ ಸ್ಯಮಂತಕಮಣಿಹರ್ತ್ರೇ ನಮಃ |
ಓಂ ನರನಾರಾಯಣಾತ್ಮಕಾಯ ನಮಃ |
ಓಂ ಕುಬ್ಜಾಕೃಷ್ಣಾಂಬರಧರಾಯ ನಮಃ |
ಓಂ ಮಾಯಿನೇ ನಮಃ |
ಓಂ ಪರಮಪೂರುಷಾಯ ನಮಃ |
ಓಂ ಮುಷ್ಟಿಕಾಸುರಚಾಣೂರಮಲ್ಲಯುದ್ಧವಿಶಾರದಾಯ ನಮಃ |
ಓಂ ಸಂಸಾರವೈರಿಣೇ ನಮಃ |
ಓಂ ಕಂಸಾರಯೇ ನಮಃ |
ಓಂ ಮುರಾರಯೇ ನಮಃ |
ಓಂ ನರಕಾಂತಕಾಯ ನಮಃ || 70 ||

ಓಂ ಅನಾದಿಬ್ರಹ್ಮಚಾರಿಣೇ ನಮಃ |
ಓಂ ಕೃಷ್ಣಾವ್ಯಸನಕರ್ಷಕಾಯ ನಮಃ |
ಓಂ ಶಿಶುಪಾಲಶಿರಚ್ಛೇತ್ರೇ ನಮಃ |
ಓಂ ದುರ್ಯೋಧನಕುಲಾಂತಕಾಯ ನಮಃ |
ಓಂ ವಿದುರಾಕ್ರೂರವರದಾಯ ನಮಃ |
ಓಂ ವಿಶ್ವರೂಪಪ್ರದರ್ಶಕಾಯ ನಮಃ |
ಓಂ ಸತ್ಯವಾಚೇ ನಮಃ |
ಓಂ ಸತ್ಯಸಂಕಲ್ಪಾಯ ನಮಃ |
ಓಂ ಸತ್ಯಭಾಮಾರತಾಯ ನಮಃ |
ಓಂ ಜಯಿನೇ ನಮಃ || 80 ||

ಓಂ ಸುಭದ್ರಾಪೂರ್ವಜಾಯ ನಮಃ |
ಓಂ ಜಿಷ್ಣವೇ ನಮಃ |
ಓಂ ಭೀಷ್ಮಮುಕ್ತಿಪ್ರದಾಯಕಾಯ ನಮಃ |
ಓಂ ಜಗದ್ಗುರುವೇ ನಮಃ |
ಓಂ ಜಗನ್ನಾಥಾಯ ನಮಃ |
ಓಂ ವೇಣುನಾದವಿಶಾರದಾಯ ನಮಃ |
ಓಂ ವೃಷಭಾಸುರವಿಧ್ವಂಸಿನೇ ನಮಃ |
ಓಂ ಬಾಣಾಸುರಕರಾಂತಕಾಯ ನಮಃ |
ಓಂ ಯುಧಿಷ್ಟಿರಪ್ರತಿಷ್ಠಾತ್ರೇ ನಮಃ |
ಓಂ ಬರ್ಹಿಬರ್ಹಾವತಂಸಕಾಯ ನಮಃ || 90 ||

ಓಂ ಪಾರ್ಥಸಾರಥಯೇ ನಮಃ |
ಓಂ ಅವ್ಯಕ್ತಾಯ ನಮಃ |
ಓಂ ಗೀತಾಮೃತಮಹೋದಧ್ಯೇ ನಮಃ |
ಓಂ ಕಾಳೀಯಫಣಿಮಾಣಿಕ್ಯರಂಜಿತಶ್ರೀಪದಾಂಬುಜಾಯ ನಮಃ |
ಓಂ ದಾಮೋದರಾಯ ನಮಃ |
ಓಂ ಯಜ್ಞಭೋಕ್ತ್ರೇ ನಮಃ |
ಓಂ ದಾನವೇಂದ್ರವಿನಾಶಕಾಯ ನಮಃ |
ಓಂ ನಾರಾಯಣಾಯ ನಮಃ |
ಓಂ ಪರಬ್ರಹ್ಮಣೇ ನಮಃ |
ಓಂ ಪನ್ನಗಾಶನವಾಹನಾಯ ನಮಃ || 100 ||

ಓಂ ಜಲಕ್ರೀಡಾಸಮಾಸಕ್ತಗೋಪೀವಸ್ತ್ರಾಪಹಾರಕಾಯ ನಮಃ |
ಓಂ ಪುಣ್ಯಶ್ಲೋಕಾಯ ನಮಃ |
ಓಂ ತೀರ್ಥಪಾದಾಯ ನಮಃ |
ಓಂ ವೇದವೇದ್ಯಾಯ ನಮಃ |
ಓಂ ದಯಾನಿಧಯೇ ನಮಃ |
ಓಂ ಸರ್ವತೀರ್ಥಾತ್ಮಕಾಯ ನಮಃ |
ಓಂ ಸರ್ವಗ್ರಹರೂಪಿಣೇ ನಮಃ |
ಓಂ ಪರಾತ್ಪರಾಯ ನಮಃ || 108 ||

ಇತಿ ಶ್ರೀ ಶ್ರೀ ಕೃಷ್ಣ ಅಷ್ಟೋತ್ರಂ ಪರಿಪೂರ್ಣ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ