Skip to content

Shyamala Navaratnamalika Stotram in Kannada – ಶ್ಯಾಮಲಾ ನವರತ್ನಮಾಲಿಕಾ ಸ್ತವಂ

Shyamala Navaratnamalika stotram or stavam lyrics pdfPin

Shyamala Navaratnamalika Stotram is a devotional hymn for worshipping Goddess Shyamala Devi. It was composed by Shri Adi Shankaracharya. Get Shri Shyamala Navaratnamalika Stotram in Kannada Lyrics Pdf here and chant it for the grace of Goddess Shyamala Devi.

Shyamala Navaratnamalika Stotram in Kannada – ಶ್ಯಾಮಲಾ ನವರತ್ನಮಾಲಿಕಾ ಸ್ತವಂ 

ಧ್ಯಾನಶ್ಲೋಕೌ 

ಕಚಾಂಚಿತವಿಪಂಚಿಕಾಂ ಕುಟಿಲಕುಂತಲಾಲಂಕೃತಾಂ
ಕುಶೇಶಯನಿವೇಶಿನೀಂ ಕುಟಿಲಚಿತ್ತವಿದ್ವೇಷಿಣೀಂ |
ಮದಾಲಸಗತಿಪ್ರಿಯಾಂ ಮನಸಿಜಾರಿರಾಜ್ಯಶ್ರಿಯಂ
ಮತಂಗಕುಲಕನ್ಯಕಾಂ ಮಧುರಭಾಷಿಣೀಮಾಶ್ರಯೇ ||

ಕುಂದಮುಕುಲಾಗ್ರದಂತಾಂ ಕುಂಕುಮಪಂಕೇನ ಲಿಪ್ತಕುಚಭಾರಾಂ |
ಆನೀಲನೀಲದೇಹಾಮಂಬಾಮಖಿಲಾಂಡನಾಯಿಕಾಂ ವಂದೇ ||

ಅಥ ಸ್ತೋತ್ರಂ

ಓಂಕಾರಪಂಜರಶುಕೀಮುಪನಿಷದುದ್ಯಾನಕೇಲಿಕಲಕಂಠೀಂ |
ಆಗಮವಿಪಿನಮಯೂರೀಮಾರ್ಯಾಮಂತರ್ವಿಭಾವಯೇ ಗೌರೀಂ || 1 ||

ದಯಮಾನದೀರ್ಘನಯನಾಂ ದೇಶಿಕರೂಪೇಣ ದರ್ಶಿತಾಭ್ಯುದಯಾಂ |
ವಾಮಕುಚನಿಹಿತವೀಣಾಂ ವರದಾಂ ಸಂಗೀತಮಾತೃಕಾಂ ವಂದೇ || 2 ||

ಶ್ಯಾಮಲಿಮಸೌಕುಮಾರ್ಯಾಂ ಸೌಂದರ್ಯಾನಂದಸಂಪದುನ್ಮೇಷಾಂ
ತರುಣಿಮಕರುಣಾಪೂರಾಂ ಮದಜಲಕಲ್ಲೋಲಲೋಚನಾಂ ವಂದೇ || 3 ||

ನಖಮುಖಮುಖರಿತವೀಣಾನಾದರಸಾಸ್ವಾದನವನವೋಲ್ಲಾಸಂ |
ಮುಖಮಂಬ ಮೋದಯತು ಮಾಂ ಮುಕ್ತಾತಾಟಂಕಮುಗ್ದ್ಧಹಸಿತಂ ತೇ || 4 ||

ಸರಿಗಮಪಧನಿರತಾಂ ತಾಂ ವೀಣಾಸಂಕ್ರಾಂತಕಾಂತಹಸ್ತಾಂತಾಂ |
ಶಾಂತಾಂ ಮೃದುಲಸ್ವಾಂತಾಂ ಕುಚಭರತಾಂತಾಂ ನಮಾಮಿ ಶಿವಕಾಂತಾಂ || 5 ||

ಅವಟುತಟಘಟಿತಚೂಲೀತಾಡಿತತಾಲೀಪಲಾಶತಾಟಂಕಾಂ |
ವೀಣಾವಾದನಲೇಶಾಕಂಪಿತಶೀರ್ಷಾಂ ನಮಾಮಿ ಮಾತಂಗೀಂ || 6 ||

ವೀಣಾರವಾನುಷಂಗಂ ವಿಕಲಕಚಾಮೋದಮಾಧುರೀಭೃಂಗಂ |
ಕರುಣಾಪೂರತರಂಗಂ ಕಲಯೇ ಮಾತಂಗಕನ್ಯಕಾಪಾಂಗಂ || 7 ||

ಮೇಚಕಮಾಸೇಚನಕಂ ಮಿಥ್ಯಾದೃಷ್ಟಾಂತಮದ್ಧ್ಯಭಾಗಂ ತೇ |
ಮಾತಸ್ತವ ಸ್ವರೂಪಂ ಮಂಗಲಸಂಗೀತಸೌರಭಂ ವಂದೇ || 8 ||

ಮಣಿಭಂಗಮೇಚಕಾಂಗೀಂ ಮಾತಂಗೀಂ ನೌಮಿ ಸಿದ್ಧಮಾತಂಗೀಂ |
ಯೌವನವನಸಾರಂಗೀಂ ಸಂಗೀತಾಂಭೋರುಹಾನುಭವಭೃಂಗೀಂ || 9 ||

ನವರತ್ನಮಾಲ್ಯಮೇತದ್ರಚಿತಂ ಮಾತಂಗಕನ್ಯಕಾಽಽಭರಣಂ |
ಯಃ ಪಠತಿ ಭಕ್ತಿಯುಕ್ತಸ್ಸಫಲಸ್ಸ ಭವತಿ ಶಿವಾಕೃಪಾಪಾತ್ರಂ || 10 ||

ಪ್ರಪಂಚಪಂಚೀಕೃತಕನಿದಾನಪದಪಾಂಸವೇ |
ವೀಣಾವೇಣುಶುಕಾಲಾಪಪ್ರವೀಣಮಹಸೇ ನಮಃ || 11 ||

ಇತಿ ಶ್ಯಾಮಲಾನವರತ್ನಮಾಲಿಕಾಸ್ತವಃ ಸಂಪೂರ್ಣಃ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ