Skip to content

Sarpa Stotram in Kannada – ಸರ್ಪ ಸ್ತೋತ್ರಂ

Sarpa Stotram LyricsPin

Sarpa Stotram is a devotional hymn for worshipping Serpent God or Naga Devatha. Get Sri Sarpa Stotram in Kannada Pdf Lyrics here and chant it for the grace of Naga Devatha and to reduce the effects of Naga Dosha.

Sarpa Stotram in Kannada – ಸರ್ಪ ಸ್ತೋತ್ರಂ 

ಬ್ರಹ್ಮಲೋಕೇ ಚ ಯೇ ಸರ್ಪಾಃ ಶೇಷನಾಗ ಪುರೋಗಮಾಃ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೧ ||

ವಿಷ್ಣುಲೋಕೇ ಚ ಯೇ ಸರ್ಪಾಃ ವಾಸುಕಿ ಪ್ರಮುಖಾಶ್ಚ ಯೇ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೨ ||

ರುದ್ರಲೋಕೇ ಚ ಯೇ ಸರ್ಪಾಸ್ತಕ್ಷಕ ಪ್ರಮುಖಾಸ್ತಥಾ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೩ ||

ಖಾಂಡವಸ್ಯ ತಥಾ ದಾಹೇ ಸ್ವರ್ಗಂ ಯೇ ಚ ಸಮಾಶ್ರಿತಾಃ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೪ ||

ಸರ್ಪಸತ್ರೇ ಚ ಯೇ ಸರ್ಪಾಃ ಆಸ್ತೀಕೇನ ಚ ರಕ್ಷಿತಾಃ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೫ ||

ಪ್ರಲಯೇ ಚೈವ ಯೇ ಸರ್ಪಾಃ ಕಾರ್ಕೋಟಪ್ರಮುಖಾಶ್ಚ ಯೇ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೬ ||

ಧರ್ಮಲೋಕೇ ಚ ಯೇ ಸರ್ಪಾಃ ವೈತರಣ್ಯಾಂ ಸಮಾಶ್ರಿತಾಃ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೭ ||

ಸಮುದ್ರೇ ಚೈವ ಯೇ ಸರ್ಪಾಃ ಪಾತಾಲೇ ಚೈವ ಸಂಸ್ಥಿತಾಃ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೮ ||

ಯೇ ಸರ್ಪಾಃ ಪರ್ವತಾಗ್ರೇಷು ದರೀಸಂಧಿಷು ಸಂಸ್ಥಿತಾಃ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೯ ||

ಗ್ರಾಮೇ ವಾ ಯದಿ ವಾರಣ್ಯೇ ಯೇ ಸರ್ಪಾಃ ಪ್ರಚರಂತಿ ಹಿ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೧೦ ||

ಪೃಥಿವ್ಯಾಂ ಚೈವ ಯೇ ಸರ್ಪಾಃ ಯೇ ಸರ್ಪಾಃ ಬಿಲಸಂಸ್ಥಿತಾಃ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೧೧ ||

ರಸಾತಲೇ ಚ ಯೇ ಸರ್ಪಾಃ ಅನಂತಾದ್ಯಾಃ ಮಹಾವಿಷಾಃ |
ನಮೋಽಸ್ತು ತೇಭ್ಯಃ ಸುಪ್ರೀತಾಃ ಪ್ರಸನ್ನಾಃ ಸಂತು ಮೇ ಸದಾ || ೧೨ ||

ಇತಿ ಸರ್ಪ ಸ್ತೋತ್ರಂ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ