Ratha Saptami Sloka is a powerful mantra that is chanted during the auspicious day of Ratha Saptami. Get Sri Ratha Saptami Sloka is Kannada Pdf Lyrics here and chant it with devotion for the grace of the Sun God or Lord Suryanarayana.
Ratha Saptami Sloka in Kannada – ರಥ ಸಪ್ತಮಿ ಶ್ಲೋಕಾಃ
ಅರ್ಕಪತ್ರ ಸ್ನಾನ ಶ್ಲೋಕಾಃ
ಸಪ್ತಸಪ್ತಿಪ್ರಿಯೇ ದೇವಿ ಸಪ್ತಲೋಕೈಕದೀಪಿಕೇ |
ಸಪ್ತಜನ್ಮಾರ್ಜಿತಂ ಪಾಪಂ ಹರ ಸಪ್ತಮಿ ಸತ್ವರಮ್ || ೧ ||
ಯನ್ಮಯಾತ್ರ ಕೃತಂ ಪಾಪಂ ಪೂರ್ವಂ ಸಪ್ತಸು ಜನ್ಮಸು |
ತತ್ಸರ್ವಂ ಶೋಕಮೋಹೌ ಚ ಮಾಕರೀ ಹಂತು ಸಪ್ತಮೀ || ೨ ||
ನಮಾಮಿ ಸಪ್ತಮೀಂ ದೇವೀಂ ಸರ್ವಪಾಪಪ್ರಣಾಶಿನೀಮ್ |
ಸಪ್ತಾರ್ಕಪತ್ರಸ್ನಾನೇನ ಮಮ ಪಾಪಂ ವ್ಯಾಪೋಹತು || ೩ ||
ಅರ್ಘ್ಯ ಶ್ಲೋಕಂ
ಸಪ್ತ ಸಪ್ತಿ ವಹಪ್ರೀತ ಸಪ್ತಲೋಕ ಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ || ೧ ||
ಅನ್ಯ ಪಾಠಃ
ಯದಾ ಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ೧
ಏತಜ್ಜನ್ಮ ಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋ ವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || ೨ ||
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಿಕೇ |
ಸಪ್ತವ್ಯಾಧಿ ಸಮಾಯುಕ್ತಂ ಹರ ಮಾಕರಿ ಸಪ್ತಮೀ || ೩ ||
ಸಪ್ತ ಸಪ್ತ ಮಹಾಸಪ್ತ ಸಪ್ತ ದ್ವೀಪಾ ವಸುಂಧರಾ |
ಶ್ವೇತಾರ್ಕ ಪರ್ಣಮಾದಾಯ ಸಪ್ತಮೀ ರಥ ಸಪ್ತಮೀ || ೪ ||
ಇತಿ ಶ್ರೀ ರಥ ಸಪ್ತಮಿ ಶ್ಲೋಕಾಃ ||