Ranganatha Ashtottara Shatanamavali or Ranganatha Ashtothram is the 108 names of Lord Ranganatha, who is the chief deity of the Sri Ranganatha swamy Temple, Srirangam. Get Sri Ranganatha Ashtottara Shatanamavali in Kannada Pdf Lyrics here and chant it with devotion for the grace of Lord Ranganatha.
Ranganatha Ashtottara Shatanamavali in Kannada – ಶ್ರೀ ರಂಗನಾಥ ಅಷ್ಟೋತ್ತರನಾಮಾವಳಿಃ
ಓಂ ಶ್ರೀರಂಗಶಾಯಿನೇ ನಮಃ |
ಓಂ ಶ್ರೀಕಾನ್ತಾಯ ನಮಃ |
ಓಂ ಶ್ರೀಪ್ರದಾಯ ನಮಃ |
ಓಂ ಶ್ರಿತವತ್ಸಲಾಯ ನಮಃ |
ಓಂ ಅನನ್ತಾಯ ನಮಃ |
ಓಂ ಮಾಧವಾಯ ನಮಃ |
ಓಂ ಜೇತ್ರೇ ನಮಃ |
ಓಂ ಜಗನ್ನಾಥಾಯ ನಮಃ |
ಓಂ ಜಗದ್ಗುರವೇ ನಮಃ | ೯
ಓಂ ಸುರವರ್ಯಾಯ ನಮಃ |
ಓಂ ಸುರಾರಾಧ್ಯಾಯ ನಮಃ |
ಓಂ ಸುರರಾಜಾನುಜಾಯ ನಮಃ |
ಓಂ ಪ್ರಭವೇ ನಮಃ |
ಓಂ ಹರಯೇ ನಮಃ |
ಓಂ ಹತಾರಯೇ ನಮಃ |
ಓಂ ವಿಶ್ವೇಶಾಯ ನಮಃ |
ಓಂ ಶಾಶ್ವತಾಯ ನಮಃ |
ಓಂ ಶಂಭವೇ ನಮಃ | ೧೮
ಓಂ ಅವ್ಯಯಾಯ ನಮಃ |
ಓಂ ಭಕ್ತಾರ್ತಿಭಂಜನಾಯ ನಮಃ |
ಓಂ ವಾಗ್ಮಿನೇ ನಮಃ |
ಓಂ ವೀರಾಯ ನಮಃ |
ಓಂ ವಿಖ್ಯಾತಕೀರ್ತಿಮತೇ ನಮಃ |
ಓಂ ಭಾಸ್ಕರಾಯ ನಮಃ |
ಓಂ ಶಾಸ್ತ್ರತತ್ತ್ವಜ್ಞಾಯ ನಮಃ |
ಓಂ ದೈತ್ಯಶಾಸ್ತ್ರೇ ನಮಃ |
ಓಂ ಅಮರೇಶ್ವರಾಯ ನಮಃ | ೨೭
ಓಂ ನಾರಾಯಣಾಯ ನಮಃ |
ಓಂ ನರಹರಯೇ ನಮಃ |
ಓಂ ನೀರಜಾಕ್ಷಾಯ ನಮಃ |
ಓಂ ನರಪ್ರಿಯಾಯ ನಮಃ |
ಓಂ ಬ್ರಹ್ಮಣ್ಯಾಯ ನಮಃ |
ಓಂ ಬ್ರಹ್ಮಕೃತೇ ನಮಃ |
ಓಂ ಬ್ರಹ್ಮಣೇ ನಮಃ |
ಓಂ ಬ್ರಹ್ಮಾಂಗಾಯ ನಮಃ |
ಓಂ ಬ್ರಹ್ಮಪೂಜಿತಾಯ ನಮಃ | ೩೬
ಓಂ ಕೃಷ್ಣಾಯ ನಮಃ |
ಓಂ ಕೃತಜ್ಞಾಯ ನಮಃ |
ಓಂ ಗೋವಿಂದಾಯ ನಮಃ |
ಓಂ ಹೃಷೀಕೇಶಾಯ ನಮಃ |
ಓಂ ಅಘನಾಶನಾಯ ನಮಃ |
ಓಂ ವಿಷ್ಣವೇ ನಮಃ |
ಓಂ ಜಿಷ್ಣವೇ ನಮಃ |
ಓಂ ಜಿತಾರಾತಯೇ ನಮಃ |
ಓಂ ಸಜ್ಜನಪ್ರಿಯಾಯ ನಮಃ | ೪೫
ಓಂ ಈಶ್ವರಾಯ ನಮಃ |
ಓಂ ತ್ರಿವಿಕ್ರಮಾಯ ನಮಃ |
ಓಂ ತ್ರಿಲೋಕೇಶಾಯ ನಮಃ |
ಓಂ ತ್ರಯ್ಯರ್ಥಾಯ ನಮಃ |
ಓಂ ತ್ರಿಗುಣಾತ್ಮಕಾಯ ನಮಃ |
ಓಂ ಕಾಕುತ್ಸ್ಥಾಯ ನಮಃ |
ಓಂ ಕಮಲಾಕಾನ್ತಾಯ ನಮಃ |
ಓಂ ಕಾಳೀಯೋರಗಮರ್ದನಾಯ ನಮಃ |
ಓಂ ಕಾಲಾಮ್ಬುದಶ್ಯಾಮಲಾಂಗಾಯ ನಮಃ | ೫೪
ಓಂ ಕೇಶವಾಯ ನಮಃ |
ಓಂ ಕ್ಲೇಶನಾಶನಾಯ ನಮಃ |
ಓಂ ಕೇಶಿಪ್ರಭಂಜನಾಯ ನಮಃ |
ಓಂ ಕಾನ್ತಾಯ ನಮಃ |
ಓಂ ನನ್ದಸೂನವೇ ನಮಃ |
ಓಂ ಅರಿನ್ದಮಾಯ ನಮಃ |
ಓಂ ರುಕ್ಮಿಣೀವಲ್ಲಭಾಯ ನಮಃ |
ಓಂ ಶೌರಯೇ ನಮಃ |
ಓಂ ಬಲಭದ್ರಾಯ ನಮಃ | ೬೩
ಓಂ ಬಲಾನುಜಾಯ ನಮಃ |
ಓಂ ದಾಮೋದರಾಯ ನಮಃ |
ಓಂ ಹೃಷೀಕೇಶಾಯ ನಮಃ |
ಓಂ ವಾಮನಾಯ ನಮಃ |
ಓಂ ಮಧುಸೂದನಾಯ ನಮಃ |
ಓಂ ಪೂತಾಯ ನಮಃ |
ಓಂ ಪುಣ್ಯಜನಧ್ವಂಸಿನೇ ನಮಃ |
ಓಂ ಪುಣ್ಯಶ್ಲೋಕಶಿಖಾಮಣಯೇ ನಮಃ |
ಓಂ ಆದಿಮೂರ್ತಯೇ ನಮಃ | ೭೨
ಓಂ ದಯಾಮೂರ್ತಯೇ ನಮಃ |
ಓಂ ಶಾಂತಮೂರ್ತಯೇ ನಮಃ |
ಓಂ ಅಮೂರ್ತಿಮತೇ ನಮಃ |
ಓಂ ಪರಸ್ಮೈ ಬ್ರಹ್ಮಣೇ ನಮಃ |
ಓಂ ಪರಸ್ಮೈ ಧಾಮ್ನೇ ನಮಃ |
ಓಂ ಪಾವನಾಯ ನಮಃ |
ಓಂ ಪವನಾಯ ನಮಃ |
ಓಂ ವಿಭವೇ ನಮಃ |
ಓಂ ಚಂದ್ರಾಯ ನಮಃ | ೮೧
ಓಂ ಛನ್ದೋಮಯಾಯ ನಮಃ |
ಓಂ ರಾಮಾಯ ನಮಃ |
ಓಂ ಸಂಸಾರಾಮ್ಬುಧಿತಾರಕಾಯ ನಮಃ |
ಓಂ ಆದಿತೇಯಾಯ ನಮಃ |
ಓಂ ಅಚ್ಯುತಾಯ ನಮಃ |
ಓಂ ಭಾನವೇ ನಮಃ |
ಓಂ ಶಂಕರಾಯ ನಮಃ |
ಓಂ ಶಿವಾಯ ನಮಃ |
ಓಂ ಊರ್ಜಿತಾಯ ನಮಃ | ೯೦
ಓಂ ಮಹೇಶ್ವರಾಯ ನಮಃ |
ಓಂ ಮಹಾಯೋಗಿನೇ ನಮಃ |
ಓಂ ಮಹಾಶಕ್ತಯೇ ನಮಃ |
ಓಂ ಮಹತ್ಪ್ರಿಯಾಯ ನಮಃ |
ಓಂ ದುರ್ಜನಧ್ವಂಸಕಾಯ ನಮಃ |
ಓಂ ಅಶೇಷಸಜ್ಜನೋಪಾಸ್ತಸತ್ಫಲಾಯ ನಮಃ |
ಓಂ ಪಕ್ಷೀನ್ದ್ರವಾಹನಾಯ ನಮಃ |
ಓಂ ಅಕ್ಷೋಭ್ಯಾಯ ನಮಃ |
ಓಂ ಕ್ಷೀರಾಬ್ಧಿಶಯನಾಯ ನಮಃ | ೯೯
ಓಂ ವಿಧವೇ ನಮಃ |
ಓಂ ಜನಾರ್ದನಾಯ ನಮಃ |
ಓಂ ಜಗದ್ಧೇತವೇ ನಮಃ |
ಓಂ ಜಿತಮನ್ಮಥವಿಗ್ರಹಾಯ ನಮಃ |
ಓಂ ಚಕ್ರಪಾಣಯೇ ನಮಃ |
ಓಂ ಶಂಖಧಾರಿಣೇ ನಮಃ |
ಓಂ ಶಾರ್ಙ್ಗಿಣೇ ನಮಃ |
ಓಂ ಖಡ್ಗಿನೇ ನಮಃ |
ಓಂ ಗದಾಧರಾಯ ನಮಃ | ೧೦೮
ಇತಿ ಶ್ರೀ ರಂಗನಾಥ ಅಷ್ಟೋತ್ತರನಾಮಾವಳಿಃ ||