Raghavendra Ashtakam is a 8 verse stotram for worshipping Lord Raghavendra Swamy of Mantralayam, Andhra Pradesh. It was composed by Sri Suvidyendra Teertha Shreepadaru. Get Sri Raghavendra Ashtakam in Kannada Pdf Lyrics here and chant it with devotion for the grace of Sri Raghavendra Swamy.
Raghavendra Ashtakam in Kannada – ಶ್ರೀ ರಾಘವೇಂದ್ರ ಅಷ್ಟಕಂ
ಜಯ ತುಂಗಾತಟವಸತೇ ವರ ಮಂತ್ರಾಲಯಮೂರ್ತೇ |
ಕುರು ಕರುಣಾಂ ಮಯಿ ಭೀತೇ ಪರಿಮಳತತಕೀರ್ತೇ ||
ತವ ಪಾದಾರ್ಚನಸಕ್ತೇ ತವ ನಾಮಾಮೃತಮತ್ತೇ
ದಿಶದಿವ್ಯಾಂ ದೃಶಮೂರ್ತೇ ತವ ಸಂತತ ಭಕ್ತೇ ||
ಕೃತಗೀತಾಸುವಿವೃತ್ತೇ ಕವಿಜನಸಂಸ್ತುತವೃತ್ತೇ |
ಕುರು ವಸತಿಂ ಮಮ ಚಿತ್ತೇ ಪರಿವೃತ ಭಕ್ತಾರ್ತೇ ||
ಯೋಗೀಂದ್ರಾರ್ಚಿತಪಾದೇ ಯೋಗಿಜನಾರ್ಪಿತಮೋದೇ |
ತಿಮ್ಮಣ್ಣಾನ್ವಯಚಂದ್ರೇ ರಮತಾಂ ಮಮ ಹೃದಯಮ್ ||
ತಪ್ತಸುಕಾಂಚನಸದೃಶೇ ದಂಡಕಮಂಡಲಹಸ್ತೇ |
ಜಪಮಾಲಾವರಭೂಷೇ ರಮತಾಂ ಮಮ ಹೃದಯಮ್ ||
ಶ್ರೀರಾಮಾರ್ಪಿತಚಿತ್ತೇ ಕಾಷಾಯಾಂಬರಯುಕ್ತೇ |
ಶ್ರೀತುಲಸೀಮಣಿಮಾಲೇ ರಮತಾಂ ಮಮ ಹೃದಯಮ್ ||
ಮಧ್ವಮುನೀಡಿತತತ್ತ್ವಂ ವ್ಯಾಖ್ಯಾಂತಂ ಪರಿವಾರೇ |
ಈಡೇಹಂ ಸತತಂ ಮೇ ಸಂಕಟಪರಿಹಾರಮ್ ||
ವೈಣಿಕವಂಶೋತ್ತಂಸಂ ವರವಿದ್ವನ್ಮಣಿಮಾನ್ಯಮ್ |
ವರದಾನೇ ಕಲ್ಪತರುಂ ವಂದೇ ಗುರುರಾಜಮ್ ||
ಸುಶಮೀಂದ್ರಾರ್ಯಕುಮಾರೈ-ರ್ವಿದ್ಯೇಂದ್ರೈರ್ಗುರುಭಕ್ತ್ಯಾ |
ರಚಿತಾ ಶ್ರೀಗುರುಗಾಥಾ ಸಜ್ಜನಮೋದಕರೀ ||
ಇತಿ ಶ್ರೀ ಸುವಿದ್ಯೇಂದ್ರತೀರ್ಥ ವಿರಚಿತ ಶ್ರೀ ರಾಘವೇಂದ್ರ ಅಷ್ಟಕಮ್ ||