Skip to content

Panchayudha Stotram in Kannada – ಪಂಚಾಯುಧ ಸ್ತೋತ್ರಂ

Vishnu Panchayudha StotramPin

Panchayudha Stotram or Vishnu Panchayudha Stotram is a prayer to the Panchayudha’s or the five weapons of Lord Vishnu, namely Sudarshana Chakra, Pancha Janya Shankha (Conch), Kaumodaki or Gada, Nandakam or Sword, and Sarangam or Bow. Of the five weapons, Sudarshana Chakra and Gada were made by Vishwakarma, Sarangam by Lord Brahma, and Shankha was obtained by Lord Krishna after killing Asura Panchaja. Get Sri Vishnu Panchayudha Stotram in Kannada Pdf Lyrics here and chant it with devotion for the grace of Lord Vishnu.

Panchayudha Stotram in Kannada – ಪಂಚಾಯುಧ ಸ್ತೋತ್ರಂ 

ಸ್ಫುರತ್ಸಹಸ್ರಾರಶಿಖಾತಿತೀವ್ರಂ
ಸುದರ್ಶನಂ ಭಾಸ್ಕರಕೋಟಿತುಲ್ಯಮ್ |
ಸುರದ್ವಿಷಾಂ ಪ್ರಾಣವಿನಾಶಿ ವಿಷ್ಣೋಃ
ಚಕ್ರಂ ಸದಾಹಂ ಶರಣಂ ಪ್ರಪದ್ಯೇ || ೧ ||

ವಿಷ್ಣೋರ್ಮುಖೋತ್ಥಾನಿಲಪೂರಿತಸ್ಯ
ಯಸ್ಯ ಧ್ವನಿರ್ದಾನವದರ್ಪಹಂತಾ |
ತಂ ಪಾಂಚಜನ್ಯಂ ಶಶಿಕೋಟಿಶುಭ್ರಂ
ಶಂಖಂ ಸದಾಹಂ ಶರಣಂ ಪ್ರಪದ್ಯೇ || ೨ ||

ಹಿರಣ್ಮಯೀಂ ಮೇರುಸಮಾನಸಾರಾಂ
ಕೌಮೋದಕೀಂ ದೈತ್ಯಕುಲೈಕಹಂತ್ರೀಮ್ |
ವೈಕುಂಠವಾಮಾಗ್ರಕರಾಗ್ರಮೃಷ್ಟಾಂ
ಗದಾಂ ಸದಾಹಂ ಶರಣಂ ಪ್ರಪದ್ಯೇ || ೩ ||

ಯಜ್ಜ್ಯಾನಿನಾದಶ್ರವಣಾತ್ಸುರಾಣಾಂ
ಚೇತಾಂಸಿ ನಿರ್ಮುಕ್ತಭಯಾನಿ ಸದ್ಯಃ |
ಭವಂತಿ ದೈತ್ಯಾಶನಿಬಾಣವರ್ಷೈಃ
ಶಾರ್ಙ್ಗಂ ಸದಾಹಂ ಶರಣಂ ಪ್ರಪದ್ಯೇ || ೪ ||

ರಕ್ಷೋಽಸುರಾಣಾಂ ಕಠಿನೋಗ್ರಕಂಠ-
-ಚ್ಛೇದಕ್ಷರತ್‍ಕ್ಷೋಣಿತ ದಿಗ್ಧಸಾರಮ್ |
ತಂ ನಂದಕಂ ನಾಮ ಹರೇಃ ಪ್ರದೀಪ್ತಂ
ಖಡ್ಗಂ ಸದಾಹಂ ಶರಣಂ ಪ್ರಪದ್ಯೇ || ೫ ||

ಇಮಂ ಹರೇಃ ಪಂಚಮಹಾಯುಧಾನಾಂ
ಸ್ತವಂ ಪಠೇದ್ಯೋಽನುದಿನಂ ಪ್ರಭಾತೇ |
ಸಮಸ್ತ ದುಃಖಾನಿ ಭಯಾನಿ ಸದ್ಯಃ
ಪಾಪಾನಿ ನಶ್ಯಂತಿ ಸುಖಾನಿ ಸಂತಿ || ೬ ||

ವನೇ ರಣೇ ಶತ್ರು ಜಲಾಗ್ನಿಮಧ್ಯೇ
ಯದೃಚ್ಛಯಾಪತ್ಸು ಮಹಾಭಯೇಷು |
ಪಠೇತ್ವಿದಂ ಸ್ತೋತ್ರಮನಾಕುಲಾತ್ಮಾ
ಸುಖೀಭವೇತ್ತತ್ಕೃತ ಸರ್ವರಕ್ಷಃ || ೭ ||

ಅಧಿಕ ಶ್ಲೋಕಾಃ

ಯಚ್ಚಕ್ರಶಂಖಂ ಗದಖಡ್ಗಶಾರ್ಙ್ಗಿಣಂ
ಪೀತಾಂಬರಂ ಕೌಸ್ತುಭವತ್ಸಲಾಂಛಿತಮ್ |
ಶ್ರಿಯಾಸಮೇತೋಜ್ಜ್ವಲಶೋಭಿತಾಂಗಂ
ವಿಷ್ಣುಂ ಸದಾಽಹಂ ಶರಣಂ ಪ್ರಪದ್ಯೇ ||

ಜಲೇ ರಕ್ಷತು ವಾರಾಹಃ ಸ್ಥಲೇ ರಕ್ಷತು ವಾಮನಃ |
ಅಟವ್ಯಾಂ ನಾರಸಿಂಹಶ್ಚ ಸರ್ವತಃ ಪಾತು ಕೇಶವಃ ||

ಇತಿ ಪಂಚಾಯುಧ ಸ್ತೋತ್ರಮ್ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

2218