Matangi Hrudayam is a devotional stotram of Goddess Matangi Devi. Get Sri Matangi Hrudayam in Kannada Pdf Lyrics here and chant it with devotion for the grace of Goddess Matangi or Raja Shyamala Devi.
Matangi Hrudayam in Kannada – ಶ್ರೀ ಮಾತಂಗೀ ಹೃದಯಂ
ಏಕದಾ ಕೌತುಕಾವಿಷ್ಟಾ ಭೈರವಂ ಭೂತಸೇವಿತಮ್ |
ಭೈರವೀ ಪರಿಪಪ್ರಚ್ಛ ಸರ್ವಭೂತಹಿತೇ ರತಾ || ೧ ||
ಶ್ರೀಭೈರವ್ಯುವಾಚ |
ಭಗವನ್ಸರ್ವಧರ್ಮಜ್ಞ ಭೂತವಾತ್ಸಲ್ಯಭಾವನ |
ಅಹಂ ತು ವೇತ್ತುಮಿಚ್ಛಾಮಿ ಸರ್ವಭೂತೋಪಕಾರಮ್ || ೨ ||
ಕೇನ ಮಂತ್ರೇಣ ಜಪ್ತೇನ ಸ್ತೋತ್ರೇಣ ಪಠಿತೇನ ಚ |
ಸರ್ವಥಾ ಶ್ರೇಯಸಾಂ ಪ್ರಾಪ್ತಿರ್ಭೂತಾನಾಂ ಭೂತಿಮಿಚ್ಛತಾಮ್ || ೩ ||
ಶ್ರೀ ಭೈರವ ಉವಾಚ |
ಶೃಣು ದೇವಿ ತವ ಸ್ನೇಹಾತ್ಪ್ರಾಯೋ ಗೋಪ್ಯಮಪಿ ಪ್ರಿಯೇ |
ಕಥಯಿಷ್ಯಾಮಿ ತತ್ಸರ್ವಂ ಸುಖಸಂಪತ್ಕರಂ ಶುಭಮ್ || ೪ ||
ಪಠತಾಂ ಶೃಣ್ವತಾಂ ನಿತ್ಯಂ ಸರ್ವಸಂಪತ್ತಿದಾಯಕಮ್ |
ವಿದ್ಯೈಶ್ವರ್ಯಸುಖಾವ್ಯಾಪ್ತಿಮಂಗಳಪ್ರದಮುತ್ತಮಮ್ || ೫ ||
ಮಾತಂಗ್ಯಾ ಹೃದಯಂ ಸ್ತೋತ್ರಂ ದುಃಖದಾರಿದ್ರ್ಯಭಂಜನಮ್ |
ಮಂಗಳಂ ಮಂಗಳಾನಾಂ ಚ ಅಸ್ತಿ ಸರ್ವಸುಖಪ್ರದಮ್ || ೬ ||
ಓಂ ಅಸ್ಯ ಶ್ರೀಮಾತಂಗೀಹೃದಯಸ್ತೋತ್ರಮಂತ್ರಸ್ಯ ದಕ್ಷಿಣಾಮೂರ್ತಿರೃಷಿಃ –
ವಿರಾಟ್ ಛಂದಃ – ಶ್ರೀ ಮಾತಂಗೀ ದೇವತಾ – ಹ್ರೀಂ ಬೀಜಂ – ಕ್ಲೀಂ ಶಕ್ತಿಃ – ಹ್ರೂಂ ಕೀಲಕಂ |
ಸರ್ವವಾಂಛಿತಾರ್ಥಸಿದ್ಧ್ಯರ್ಥೇ ಜಪೇ ವಿನಿಯೋಗಃ ||
ಋಷ್ಯಾದಿನ್ಯಾಸಃ |
ದಕ್ಷಿಣಾಮೂರ್ತಿಋಷಯೇ ನಮಃ ಶಿರಸಿ |
ವಿರಾಟ್ಛಂದಸೇ ನಮಃ ಮುಖೇ |
ಮಾತಂಗೀದೇವತಾಯೈ ನಮಃ ಹೃದಿ |
ಹ್ರೀಂ ಬೀಜಾಯ ನಮಃ ಗುಹ್ಯೇ |
ಹೂಂ ಶಕ್ತಯೇ ನಮಃ ಪಾದಯೋಃ |
ಕ್ಲೀಂ ಕೀಲಕಾಯ ನಮಃ ನಾಭೌ |
ವಿನಿಯೋಗಾಯ ನಮಃ ಸರ್ವಾಂಗೇ |
ಇತಿ ಋಷ್ಯಾದಿನ್ಯಾಸಃ ||
ಕರನ್ಯಾಸಃ |
ಓಂ ಹ್ರೀಂ ಅಂಗುಷ್ಠಾಭ್ಯಾಂ ನಮಃ |
ಓಂ ಕ್ಲೀಂ ತರ್ಜನೀಭ್ಯಾಂ ನಮಃ |
ಓಂ ಹ್ರೂಂ ಮಧ್ಯಮಾಭ್ಯಾಂ ನಮಃ |
ಓಂ ಹ್ರೀಂ ಅನಾಮಿಕಾಭ್ಯಾಂ ನಮಃ |
ಓಂ ಕ್ಲೀಂ ಕನಿಷ್ಠಿಕಾಭ್ಯಾಂ ನಮಃ |
ಓಂ ಹ್ರೂಂ ಕರತಲಕರಪೃಷ್ಠಾಭ್ಯಾಂ ನಮಃ |
ಅಂಗನ್ಯಾಸಃ |
ಓಂ ಹ್ರೀಂ ಹೃದಯಾಯ ನಮಃ |
ಓಂ ಕ್ಲೀಂ ಶಿರಸೇ ಸ್ವಾಹಾ |
ಓಂ ಹ್ರೂಂ ಶಿಖಾಯೈ ವಷಟ್ |
ಓಂ ಹ್ರೀಂ ನೇತ್ರತ್ರಯಾಯ ವೌಷಟ್ |
ಓಂ ಕ್ಲೀಂ ಕವಚಾಯ ಹುಮ್ |
ಓಂ ಹ್ರೂಂ ಅಸ್ತ್ರಾಯ ಫಟ್ |
ಧ್ಯಾನಂ ||
ಶ್ಯಾಮಾಂ ಶುಭ್ರಾಂ ಸುಫಾಲಾಂ ತ್ರಿಕಮಲನಯನಾಂ ರತ್ನಸಿಂಹಾಸನಸ್ಥಾಂ
ಭಕ್ತಾಭೀಷ್ಟಪ್ರದಾತ್ರೀಂ ಸುರನೀಕರಕರಾಸೇವ್ಯಕಂಜಾಂಘ್ರಿಯುಗ್ಮಾಮ್ |
ನೀಲಾಂಭೋಜಾತಕಾಂತಿಂ ನಿಶಿಚರನಿಕರಾರಣ್ಯದಾವಾಗ್ನಿರೂಪಾಂ
ಮಾತಂಗೀಮಾವಹಂತೀಮಭಿಮತಫಲದಾಂ ಮೋದಿನೀಂ ಚಿಂತಯಾಮಿ || ೭ ||
ನಮಸ್ತೇ ಮಾತಂಗ್ಯೈ ಮೃದುಮುದಿತತನ್ವೈ ತನುಮತಾಂ
ಪರಶ್ರೇಯೋದಾಯೈ ಕಮಲಚರಣಧ್ಯಾನಮನಸಾಂ |
ಸದಾ ಸಂಸೇವ್ಯಾಯೈ ಸದಸಿ ವಿಬುಧೈರ್ದಿವ್ಯಧಿಷಣೈಃ
ದಯಾರ್ದ್ರಾಯೈ ದೇವ್ಯೈ ದುರಿತದಲನೋದ್ದಂಡ ಮನಸೇ || ೮ ||
ಪರಂ ಮಾತಸ್ತೇ ಯೋ ಜಪತಿ ಮನುಮೇವೋಗ್ರಹೃದಯಃ
ಕವಿತ್ವಂ ಕಲ್ಪಾನಾಂ ಕಲಯತಿ ಸುಕಲ್ಪಃ ಪ್ರತಿಪದಮ್ |
ಅಪಿ ಪ್ರಾಯೋ ರಮ್ಯಾಽಮೃತಮಯಪದಾ ತಸ್ಯ ಲಲಿತಾ
ನಟೀ ಚಾದ್ಯಾ ವಾಣೀ ನಟನ ರಸನಾಯಾಂ ಚ ಫಲಿತಾ || ೯ ||
ತವ ಧ್ಯಾಯಂತೋ ಯೇ ವಪುರನುಜಪಂತಿ ಪ್ರವಲಿತಂ
ಸದಾ ಮಂತ್ರಂ ಮಾತರ್ನಹಿ ಭವತಿ ತೇಷಾಂ ಪರಿಭವಃ |
ಕದಂಬಾನಾಂ ಮಾಲ್ಯೈರಪಿ ಶಿರಸಿ ಯುಂಜಂತಿ ಯದಿ ಯೇ
ಭವಂತಿ ಪ್ರಾಯಸ್ತೇ ಯುವತಿಜನಯೂಥಸ್ವವಶಗಾಃ || ೧೦ ||
ಸರೋಜೈಃ ಸಾಹಸ್ರೈಃ ಸರಸಿಜಪದದ್ವಂದ್ವಮಪಿ ಯೇ
ಸಹಸ್ರಂ ನಾಮೋಕ್ತ್ವಾ ತದಪಿ ಚ ತವಾಂಗೇ ಮನುಮಿತಂ |
ಪೃಥಙ್ನಾಮ್ನಾ ತೇನಾಯುತಕಲಿತಮರ್ಚಂತಿ ಪ್ರಸೃತೇ
ಸದಾ ದೇವವ್ರಾತಪ್ರಣಮಿತಪದಾಂಭೋಜಯುಗಳಾಃ || ೧೧ ||
ತವ ಪ್ರೀತ್ಯೈರ್ಮಾತರ್ದದತಿ ಬಲಿಮಾದಾಯ ಸಲಿಲಂ
ಸಮತ್ಸ್ಯಂ ಮಾಂಸಂ ವಾ ಸುರುಚಿರಸಿತಂ ರಾಜರುಚಿತಮ್ |
ಸುಪುಣ್ಯಾಯೈ ಸ್ವಾಂತಸ್ತವ ಚರಣಪ್ರೇಮೈಕರಸಿಕಾಃ
ಅಹೋ ಭಾಗ್ಯಂ ತೇಷಾಂ ತ್ರಿಭುವನಮಲಂ ವಶ್ಯಮಖಿಲಮ್ || ೧೨ ||
ಲಸಲ್ಲೋಲಶ್ರೋತ್ರಾಭರಣಕಿರಣಕ್ರಾಂತಿಲಲಿತಂ
ಮಿತಸ್ಮೇರಜ್ಯೋತ್ಸ್ನಾಪ್ರತಿಫಲಿತಭಾಭಿರ್ವಿಕರಿತಂ |
ಮುಖಾಂಭೋಜಂ ಮಾತಸ್ತವ ಪರಿಲುಠದ್ಭ್ರೂಮಧುಕರಂ
ರಮಾ ಯೇ ಧ್ಯಾಯಂತಿ ತ್ಯಜತಿ ನ ಹಿ ತೇಷಾಂ ಸುಭವನಮ್ || ೧೩ ||
ಪರಃ ಶ್ರೀಮಾತಂಗ್ಯಾ ಜಪತಿ ಹೃದಯಾಖ್ಯಃ ಸುಮನಸಾಮ್-
ಅಯಂ ಸೇವ್ಯಃ ಸುದ್ಯೋಽಭಿಮತಫಲದಶ್ಚಾತಿಲಲಿತಃ |
ನರಾ ಯೇ ಶೃಣ್ವಂತಿ ಸ್ತವಮಪಿ ಪಠಂತೀಮಮನುನಿಶಂ
ನ ತೇಷಾಂ ದುಷ್ಪ್ರಾಪ್ಯಂ ಜಗತಿ ಯದಲಭ್ಯಂ ದಿವಿಷದಾಮ್ || ೧೪ ||
ಧನಾರ್ಥೀ ಧನಮಾಪ್ನೋತಿ ದಾರಾರ್ಥೀ ಸುಂದರೀಃ ಪ್ರಿಯಾಃ |
ಸುತಾರ್ಥೀ ಲಭತೇ ಪುತ್ರಂ ಸ್ತವಸ್ಯಾಸ್ಯ ಪ್ರಕೀರ್ತನಾತ್ || ೧೫ ||
ವಿದ್ಯಾರ್ಥೀ ಲಭತೇ ವಿದ್ಯಾಂ ವಿವಿಧಾಂ ವಿಭವಪ್ರದಾಂ |
ಜಯಾರ್ಥೀ ಪಠನಾದಸ್ಯ ಜಯಂ ಪ್ರಾಪ್ನೋತಿ ನಿಶ್ಚಿತಮ್ || ೧೬ ||
ನಷ್ಟರಾಜ್ಯೋ ಲಭೇದ್ರಾಜ್ಯಂ ಸರ್ವಸಂಪತ್ಸಮಾಶ್ರಿತಂ |
ಕುಬೇರಸಮಸಂಪತ್ತಿಃ ಸ ಭವೇದ್ಧೃದಯಂ ಪಠನ್ || ೧೭ ||
ಕಿಮತ್ರ ಬಹುನೋಕ್ತೇನ ಯದ್ಯದಿಚ್ಛತಿ ಮಾನವಃ |
ಮಾತಂಗೀಹೃದಯಸ್ತೋತ್ರಪಠನಾತ್ಸರ್ವಮಾಪ್ನುಯಾತ್ || ೧೮ ||
ಇತಿ ಶ್ರೀದಕ್ಷಿಣಾಮೂರ್ತಿಸಂಹಿತಾಯಾಂ ಶ್ರೀ ಮಾತಂಗೀ ಹೃದಯ ಸ್ತೋತ್ರಂ ಸಂಪೂರ್ಣಮ್ |