Skip to content

Mahalakshmi Chaturvimsati Namavali in Kannada – ಮಹಾಲಕ್ಷ್ಮೀ ಚತುರ್ವಿಂಶತಿ ನಾಮಾವಲಿಃ

mahalakshmi chaturvimsati namavaliPin

Mahalakshmi Chaturvimsati Namavali is the 24 names of the goddess Sri Mahalakshmi Devi. It is believed that chanting these names with devotion will get back one’s lost riches, job, position of authority, etc. Get Sri Mahalakshmi Chaturvimsati Namavali in Kannada lyrics here and chant it with devotion for the grace of Goddess Maha Lakshmi.

ಕಳೆದುಹೋದ ಕೆಲಸ, ಸಂಪತ್ತು, ಸ್ಥಾನವನ್ನು ಪುನಃಸ್ಥಾಪಿಸುವುದು ಮಹಾಲಕ್ಷ್ಮೀ ಚತುರ್ವಿಂಶತಿ ನಾಮಾವಲಿಃ

Mahalakshmi Chaturvimsati Namavali in Kannada – ಮಹಾಲಕ್ಷ್ಮೀ ಚತುರ್ವಿಂಶತಿ ನಾಮಾವಲಿಃ 

ಶ್ರೀವೇಂಕಟೇಶಮಹಿಷೀ ಮಹಲಕ್ಷ್ಮೀ ಪ್ರೀತ್ಯರ್ಥಂ
ಶ್ರೀವೇಂಕಟೇಶಮಹಿಷೀಮಹಾಲಕ್ಷ್ಮೀ ಚತುರ್ವಿಂಶತಿ ನಾಮಭಿಃ
ಶ್ರೀವೇಂಕಕಟೇಶಮಹಿಷೀ ಮಹಾಲಕ್ಷ್ಮ್ಯರ್ಚನಂ ಕರಿಷ್ಯೇ ||

ಅಸ್ಯ ಶ್ರೀಮಹಲಕ್ಷ್ಮೀ ಚತುರ್ವಿಂಶತಿನಾಮ ಮಂತ್ರಸ್ಯ ಬ್ರಹ್ಮಾ ಋಷಿಃ |
ಅನುಷ್ಟುಪ್ ಛಂದಃ . ಶ್ರೀಮಹಾಲಕ್ಷ್ಮೀರ್ದೇವತಾ |
ಶ್ರೀವೇಂಕಟೇಶಮಹಿಷೀಮಹಾಲಕ್ಷ್ಮೀಪ್ರೀತ್ಯರ್ಧೇ ಜಪೇ ವಿನಿಯೋಗಃ |

ಧ್ಯಾನಂ 

ಈಶಾನಾಂ ಜಗತೋಸ್ಯ ವೇಂಕಟಪತೇರ್ವಿಷ್ಣೋಃ ಪರಾಂ ಪ್ರೇಯಸೀಂ
ತದ್ವಕ್ಷಸ್ಥಲನಿತ್ಯವಾಸರಸಿಕಾಂ ತತ್ಕ್ಷಾಂತಿಸಂವರ್ಧಿನೀಂ |
ಪದ್ಮಾಲಂಕೃತಪಾಣಿಪಲ್ಲವಯುಗಾಂ ಪದ್ಮಾಸನಸ್ಥಾಂ ಶ್ರಿಯಂ
ವಾತ್ಸಲ್ಯಾದಿಗುಣೋಜ್ವಲಾಂ ಭಗವತೀಂ ವಂದೇ ಜಗನ್ಮಾತರಂ ||

  1. ಓಂ ಶ್ರಿಯೈ ನಮಃ
  2. ಓಂ ಲೋಕಧಾತ್ರ್ಯೈ ನಮಃ
  3. ಓಂ ಬ್ರಹ್ಮಮಾತ್ರೇ ನಮಃ
  4. ಓಂ ಪದ್ಮನೇತ್ರಾಯೈ ನಮಃ
  5. ಓಂ ಪದ್ಮಮುಖ್ಯೈ ನಮಃ
  6. ಓಂ ಪ್ರಸನ್ನಮುಖಪದ್ಮಾಯೈ ನಮಃ
  7. ಓಂ ಪದ್ಮಕಾಂತ್ಯೈ ನಮಃ
  8. ಓಂ ಬಿಲ್ವವನಸ್ಥಾಯೈ ನಮಃ
  9. ಓಂ ವಿಷ್ಣುಪತ್ನ್ಯೈ ನಮಃ
  10. ಓಂ ವಿಚಿತ್ರಕ್ಷೌಮಧಾರಿಣ್ಯೈ ನಮಃ
  11. ಓಂ ಪೃಥುಶ್ರೋಣ್ಯೈ ನಮಃ
  12. ಓಂ ಪಕ್ವಬಿಲ್ವಫಲಾಪೀನತುಂಗಸ್ಥನ್ಯೈ ನಮಃ
  13. ಓಂ ಸುರಕ್ತಪದ್ಮಪತ್ರಾಭಕರಪಾದತಲಾಯೈ ನಮಃ
  14. ಓಂ ಶುಭಾಯೈ ನಮಃ
  15. ಓಂ ಸರತ್ನಾಂಗದಕೇಯೂರಕಾಙ್ಚೀನೂಪುರಶೋಭಿತಾಯೈ ನಮಃ
  16. ಓಂ ಯಕ್ಷಕರ್ದಮಸಂಲಿಪ್ತಸರ್ವಾಂಗಾಯೈ ನಮಃ
  17. ಓಂ ಕಟಕೋಜ್ಜ್ವಲಾಯೈ ನಮಃ
  18. ಓಂ ಮಾಂಗಲ್ಯಾಭರಣೈಶ್ಚಿತ್ರೈರ್ಮುಕ್ತಾಹಾರೈರ್ವಿಭೂಷಿತಾಯೈ ನಮಃ
  19. ಓಂ ತಾಟಂಕೈರವತಂಸೈಶ್ಚ ಶೋಭಮಾನಮುಖಾಂಬುಜಾಯೈ ನಮಃ
  20. ಓಂ ಪದ್ಮಹಸ್ತಾಯೈ ನಮಃ
  21. ಓಂ ಹರಿವಲ್ಲಭಾಯೈ ನಮಃ
  22. ಓಂ ಋಗ್ಯಜುಸ್ಸಾಮರೂಪಾಯೈ ನಮಃ
  23. ಓಂ ವಿದ್ಯಾಯೈ ನಮಃ
  24. ಓಂ ಅಬ್ಧಿಜಾಯೈ ನಮಃ

ಏವಂ ಚತುರ್ವಿಂಶತಿನಾಮಭಿಃ ಬಿಲ್ವಪತ್ರೈರ್ಲಕ್ಷ್ಮ್ಯರ್ಚನಂ ಕುರ್ಯಾತ್ |
ಸರ್ವಾಭೀಷ್ಟಸಿದ್ಧಿರ್ಭವತಿ ||

ಇತಿ ಮಹಾಲಕ್ಷ್ಮೀ ಚತುರ್ವಿಂಶತಿ ನಾಮಾವಲಿಃ ||

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ