Skip to content

Dakshinamurthy Ashtothram in Kannada – ಶ್ರೀ ದಕ್ಷಿಣಾಮೂರ್ತಿ ಅಷ್ಟೋಟ್ರಾಮ್

Dakshinamurthy Ashtothram or Dakshinamurthy Ashtottara Shatanamavali or 108 names of DakshinamurthyPin

Dakshinamurthy Ashtothram or Dakshinamurthy Ashtottara Shatanamavali is the 108 names of Dakshinamurthy. Get Sri Dakshinamurthy Ashtothram in Kannada Pdf Lyrics here and chant it with devotion for the grace of Lord Dakshinamurthy.

Dakshinamurthy Ashtothram in Kannada – ಶ್ರೀ ದಕ್ಷಿಣಾಮೂರ್ತಿ ಅಷ್ಟೋಟ್ರಾಮ್ 

ಓಂ ವಿದ್ಯಾರೂಪಿಣೇ ನಮಃ |
ಓಂ ಮಹಾಯೋಗಿನೇ ನಮಃ |
ಓಂ ಶುದ್ಧಜ್ಞಾನಿನೇ ನಮಃ |
ಓಂ ಪಿನಾಕಧೃತೇ ನಮಃ |
ಓಂ ರತ್ನಾಲಂಕೃತಸರ್ವಾಂಗಿನೇ ನಮಃ |
ಓಂ ರತ್ನಮೌಳಯೇ ನಮಃ |
ಓಂ ಜಟಾಧರಾಯ ನಮಃ |
ಓಂ ಗಂಗಾಧರಾಯ ನಮಃ |
ಓಂ ಅಚಲವಾಸಿನೇ ನಮಃ | ೯

ಓಂ ಮಹಾಜ್ಞಾನಿನೇ ನಮಃ |
ಓಂ ಸಮಾಧಿಕೃತೇ ನಮಃ |
ಓಂ ಅಪ್ರಮೇಯಾಯ ನಮಃ |
ಓಂ ಯೋಗನಿಧಯೇ ನಮಃ |
ಓಂ ತಾರಕಾಯ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಬ್ರಹ್ಮರೂಪಿಣೇ ನಮಃ |
ಓಂ ಜಗದ್ವ್ಯಾಪಿನೇ ನಮಃ |
ಓಂ ವಿಷ್ಣುಮೂರ್ತಯೇ ನಮಃ | ೧೮

ಓಂ ಪುರಾತನಾಯ ನಮಃ |
ಓಂ ಉಕ್ಷವಾಹಾಯ ನಮಃ |
ಓಂ ಚರ್ಮವಾಸಸೇ ನಮಃ |
ಓಂ ಪೀತಾಂಬರ ವಿಭೂಷಣಾಯ ನಮಃ |
ಓಂ ಮೋಕ್ಷದಾಯಿನೇ ನಮಃ |
ಓಂ ಮೋಕ್ಷ ನಿಧಯೇ ನಮಃ |
ಓಂ ಅಂಧಕಾರಯೇ ನಮಃ |
ಓಂ ಜಗತ್ಪತಯೇ ನಮಃ |
ಓಂ ವಿದ್ಯಾಧಾರಿಣೇ ನಮಃ | ೨೭

ಓಂ ಶುಕ್ಲತನವೇ ನಮಃ |
ಓಂ ವಿದ್ಯಾದಾಯಿನೇ ನಮಃ |
ಓಂ ಗಣಾಧಿಪಾಯ ನಮಃ |
ಓಂ ಪ್ರೌಢಾಪಸ್ಮೃತಿ ಸಂಹರ್ತ್ರೇ ನಮಃ |
ಓಂ ಶಶಿಮೌಳಯೇ ನಮಃ |
ಓಂ ಮಹಾಸ್ವನಾಯ ನಮಃ |
ಓಂ ಸಾಮಪ್ರಿಯಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ಸಾಧವೇ ನಮಃ | ೩೬

ಓಂ ಸರ್ವವೇದೈರಲಂಕೃತಾಯ ನಮಃ |
ಓಂ ಹಸ್ತೇ ವಹ್ನಿ ಧರಾಯ ನಮಃ |
ಓಂ ಶ್ರೀಮತೇ ಮೃಗಧಾರಿಣೇ ನಮಃ |
ಓಂ ವಶಂಕರಾಯ ನಮಃ |
ಓಂ ಯಜ್ಞನಾಥಾಯ ನಮಃ |
ಓಂ ಕ್ರತುಧ್ವಂಸಿನೇ ನಮಃ |
ಓಂ ಯಜ್ಞಭೋಕ್ತ್ರೇ ನಮಃ |
ಓಂ ಯಮಾಂತಕಾಯ ನಮಃ |
ಓಂ ಭಕ್ತಾನುಗ್ರಹಮೂರ್ತಯೇ ನಮಃ | ೪೫

ಓಂ ಭಕ್ತಸೇವ್ಯಾಯ ನಮಃ |
ಓಂ ವೃಷಧ್ವಜಾಯ ನಮಃ |
ಓಂ ಭಸ್ಮೋದ್ಧೂಳಿತಸರ್ವಾಂಗಾಯ ನಮಃ |
ಓಂ ಅಕ್ಷಮಾಲಾಧರಾಯ ನಮಃ |
ಓಂ ಮಹತೇ ನಮಃ |
ಓಂ ತ್ರಯೀಮೂರ್ತಯೇ ನಮಃ |
ಓಂ ಪರಬ್ರಹ್ಮಣೇ ನಮಃ |
ಓಂ ನಾಗರಾಜೈರಲಂಕೃತಾಯ ನಮಃ |
ಓಂ ಶಾಂತರೂಪಾಯಮಹಾಜ್ಞಾನಿನೇ ನಮಃ | ೫೪

ಓಂ ಸರ್ವಲೋಕವಿಭೂಷಣಾಯ ನಮಃ |
ಓಂ ಅರ್ಧನಾರೀಶ್ವರಾಯ ನಮಃ |
ಓಂ ದೇವಾಯ ನಮಃ |
ಓಂ ಮುನಿಸೇವ್ಯಾಯ ನಮಃ |
ಓಂ ಸುರೋತ್ತಮಾಯ ನಮಃ |
ಓಂ ವ್ಯಾಖ್ಯಾನದೇವಾಯ ನಮಃ |
ಓಂ ಭಗವತೇ ನಮಃ |
ಓಂ ರವಿಚಂದ್ರಾಗ್ನಿಲೋಚನಾಯ ನಮಃ |
ಓಂ ಜಗದ್ಗುರವೇ ನಮಃ | ೬೩

ಓಂ ಮಹಾದೇವಾಯ ನಮಃ |
ಓಂ ಮಹಾನಂದ ಪರಾಯಣಾಯ ನಮಃ |
ಓಂ ಜಟಾಧಾರಿಣೇ ನಮಃ |
ಓಂ ಮಹಾಯೋಗಿನೇ ನಮಃ |
ಓಂ ಜ್ಞಾನಮಾಲೈರಲಂಕೃತಾಯ ನಮಃ |
ಓಂ ವ್ಯೋಮಗಂಗಾಜಲಸ್ಥಾನಾಯ ನಮಃ |
ಓಂ ವಿಶುದ್ಧಾಯ ನಮಃ |
ಓಂ ಯತಯೇ ನಮಃ |
ಓಂ ಊರ್ಜಿತಾಯ ನಮಃ | ೭೨

ಓಂ ತತ್ತ್ವಮೂರ್ತಯೇ ನಮಃ |
ಓಂ ಮಹಾಯೋಗಿನೇ ನಮಃ |
ಓಂ ಮಹಾಸಾರಸ್ವತಪ್ರದಾಯ ನಮಃ |
ಓಂ ವ್ಯೋಮಮೂರ್ತಯೇ ನಮಃ |
ಓಂ ಭಕ್ತಾನಾಮಿಷ್ಟಾಯ ನಮಃ |
ಓಂ ಕಾಮಫಲಪ್ರದಾಯ ನಮಃ |
ಓಂ ಪರಮೂರ್ತಯೇ ನಮಃ |
ಓಂ ಚಿತ್ಸ್ವರೂಪಿಣೇ ನಮಃ |
ಓಂ ತೇಜೋಮೂರ್ತಯೇ ನಮಃ | ೮೧

ಓಂ ಅನಾಮಯಾಯ ನಮಃ |
ಓಂ ವೇದವೇದಾಂಗ ತತ್ತ್ವಜ್ಞಾಯ ನಮಃ |
ಓಂ ಚತುಃಷಷ್ಟಿಕಳಾನಿಧಯೇ ನಮಃ |
ಓಂ ಭವರೋಗಭಯಧ್ವಂಸಿನೇ ನಮಃ |
ಓಂ ಭಕ್ತಾನಾಮಭಯಪ್ರದಾಯ ನಮಃ |
ಓಂ ನೀಲಗ್ರೀವಾಯ ನಮಃ |
ಓಂ ಲಲಾಟಾಕ್ಷಾಯ ನಮಃ |
ಓಂ ಗಜಚರ್ಮಣೇ ನಮಃ |
ಓಂ ಗತಿಪ್ರದಾಯ ನಮಃ | ೯೦

ಓಂ ಅರಾಗಿಣೇ ನಮಃ |
ಓಂ ಕಾಮದಾಯ ನಮಃ |
ಓಂ ತಪಸ್ವಿನೇ ನಮಃ |
ಓಂ ವಿಷ್ಣುವಲ್ಲಭಾಯ ನಮಃ |
ಓಂ ಬ್ರಹ್ಮಚಾರಿಣೇ ನಮಃ |
ಓಂ ಸನ್ಯಾಸಿನೇ ನಮಃ |
ಓಂ ಗೃಹಸ್ಥಾಶ್ರಮಕಾರಣಾಯ ನಮಃ |
ಓಂ ದಾಂತಾಯ ನಮಃ |
ಓಂ ಶಮವತಾಂ ಶ್ರೇಷ್ಠಾಯ ನಮಃ | ೯೯

ಓಂ ಸತ್ಯರೂಪಾಯ ನಮಃ |
ಓಂ ದಯಾಪರಾಯ ನಮಃ |
ಓಂ ಯೋಗಪಟ್ಟಾಭಿರಾಮಾಯ ನಮಃ |
ಓಂ ವೀಣಾಧಾರಿಣೇ ನಮಃ |
ಓಂ ವಿಚೇತನಾಯ ನಮಃ |
ಓಂ ಮತಿ ಪ್ರಜ್ಞಾಸುಧಾಧಾರಿಣೇ ನಮಃ |
ಓಂ ಮುದ್ರಾಪುಸ್ತಕಧಾರಣಾಯ ನಮಃ |
ಓಂ ವೇತಾಳಾದಿ ಪಿಶಾಚೌಘ ರಾಕ್ಷಸೌಘ ವಿನಾಶನಾಯ ನಮಃ |
ಓಂ ರೋಗಾಣಾಂ ವಿನಿಹಂತ್ರೇ ನಮಃ |
ಓಂ ಸುರೇಶ್ವರಾಯ ನಮಃ | ೧೦೯

ಇತಿ ಶ್ರೀ ದಕ್ಷಿಣಾಮೂರ್ತಿ ಅಷ್ಟೋತ್ತರಶತನಾಮಾವಳೀ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ