Budha Ashtottara Shatanamavali or Budha Ashtothram is the 108 names of Lord Budha, who is one of the Navagrahas. He is the planet Mercury. It is auspicious to chant Budha Ashtothram on Wednesdays. Get Sri Budha Ashtottara Shatanamavali in Kannada lyrics Pdf here and chant it to get the grace of lord Budha.
Budha Ashtottara Shatanamavali in Kannada – ಬುಧ ಅಷ್ಟೋತ್ತರ ಶತನಾಮಾವಳಿಃ
ಓಂ ಬುಧಾಯ ನಮಃ |
ಓಂ ಬುಧಾರ್ಚಿತಾಯ ನಮಃ |
ಓಂ ಸೌಮ್ಯಾಯ ನಮಃ |
ಓಂ ಸೌಮ್ಯಚಿತ್ತಾಯ ನಮಃ |
ಓಂ ಶುಭಪ್ರದಾಯ ನಮಃ |
ಓಂ ದೃಢವ್ರತಾಯ ನಮಃ |
ಓಂ ದೃಢಫಲಾಯ ನಮಃ |
ಓಂ ಶ್ರುತಿಜಾಲಪ್ರಬೋಧಕಾಯ ನಮಃ |
ಓಂ ಸತ್ಯವಾಸಾಯ ನಮಃ | 9 |
ಓಂ ಸತ್ಯವಚಸೇ ನಮಃ |
ಓಂ ಶ್ರೇಯಸಾಂ ಪತಯೇ ನಮಃ |
ಓಂ ಅವ್ಯಯಾಯ ನಮಃ |
ಓಂ ಸೋಮಜಾಯ ನಮಃ |
ಓಂ ಸುಖದಾಯ ನಮಃ |
ಓಂ ಶ್ರೀಮತೇ ನಮಃ |
ಓಂ ಸೋಮವಂಶಪ್ರದೀಪಕಾಯ ನಮಃ |
ಓಂ ವೇದವಿದೇ ನಮಃ |
ಓಂ ವೇದತತ್ತ್ವಜ್ಞಾಯ ನಮಃ | 18 |
ಓಂ ವೇದಾಂತಜ್ಞಾನಭಾಸ್ವರಾಯ ನಮಃ |
ಓಂ ವಿದ್ಯಾವಿಚಕ್ಷಣಾಯ ನಮಃ |
ಓಂ ವಿಭವೇ ನಮಃ |
ಓಂ ವಿದ್ವತ್ಪ್ರೀತಿಕರಾಯ ನಮಃ |
ಓಂ ಋಜವೇ ನಮಃ |
ಓಂ ವಿಶ್ವಾನುಕೂಲಸಂಚಾರಾಯ ನಮಃ |
ಓಂ ವಿಶೇಷವಿನಯಾನ್ವಿತಾಯ ನಮಃ |
ಓಂ ವಿವಿಧಾಗಮಸಾರಜ್ಞಾಯ ನಮಃ |
ಓಂ ವೀರ್ಯವತೇ ನಮಃ | 27 |
ಓಂ ವಿಗತಜ್ವರಾಯ ನಮಃ |
ಓಂ ತ್ರಿವರ್ಗಫಲದಾಯ ನಮಃ |
ಓಂ ಅನಂತಾಯ ನಮಃ |
ಓಂ ತ್ರಿದಶಾಧಿಪಪೂಜಿತಾಯ ನಮಃ |
ಓಂ ಬುದ್ಧಿಮತೇ ನಮಃ |
ಓಂ ಬಹುಶಾಸ್ತ್ರಜ್ಞಾಯ ನಮಃ |
ಓಂ ಬಲಿನೇ ನಮಃ |
ಓಂ ಬಂಧವಿಮೋಚಕಾಯ ನಮಃ |
ಓಂ ವಕ್ರಾತಿವಕ್ರಗಮನಾಯ ನಮಃ | 36 |
ಓಂ ವಾಸವಾಯ ನಮಃ |
ಓಂ ವಸುಧಾಧಿಪಾಯ ನಮಃ |
ಓಂ ಪ್ರಸನ್ನವದನಾಯ ನಮಃ |
ಓಂ ವಂದ್ಯಾಯ ನಮಃ |
ಓಂ ವರೇಣ್ಯಾಯ ನಮಃ |
ಓಂ ವಾಗ್ವಿಲಕ್ಷಣಾಯ ನಮಃ |
ಓಂ ಸತ್ಯವತೇ ನಮಃ |
ಓಂ ಸತ್ಯಸಂಕಲ್ಪಾಯ ನಮಃ |
ಓಂ ಸತ್ಯಬಂಧವೇ ನಮಃ | 45 |
ಓಂ ಸದಾದರಾಯ ನಮಃ |
ಓಂ ಸರ್ವರೋಗಪ್ರಶಮನಾಯ ನಮಃ |
ಓಂ ಸರ್ವಮೃತ್ಯುನಿವಾರಕಾಯ ನಮಃ |
ಓಂ ವಾಣಿಜ್ಯನಿಪುಣಾಯ ನಮಃ |
ಓಂ ವಶ್ಯಾಯ ನಮಃ |
ಓಂ ವಾತಾಂಗಾಯ ನಮಃ |
ಓಂ ವಾತರೋಗಹೃತೇ ನಮಃ |
ಓಂ ಸ್ಥೂಲಾಯ ನಮಃ |
ಓಂ ಸ್ಥೈರ್ಯಗುಣಾಧ್ಯಕ್ಷಾಯ ನಮಃ | 54 |
ಓಂ ಸ್ಥೂಲಸೂಕ್ಷ್ಮಾದಿಕಾರಣಾಯ ನಮಃ |
ಓಂ ಅಪ್ರಕಾಶಾಯ ನಮಃ |
ಓಂ ಪ್ರಕಾಶಾತ್ಮನೇ ನಮಃ |
ಓಂ ಘನಾಯ ನಮಃ |
ಓಂ ಗಗನಭೂಷಣಾಯ ನಮಃ |
ಓಂ ವಿಧಿಸ್ತುತ್ಯಾಯ ನಮಃ |
ಓಂ ವಿಶಾಲಾಕ್ಷಾಯ ನಮಃ |
ಓಂ ವಿದ್ವಜ್ಜನಮನೋಹರಾಯ ನಮಃ |
ಓಂ ಚಾರುಶೀಲಾಯ ನಮಃ | 63 |
ಓಂ ಸ್ವಪ್ರಕಾಶಾಯ ನಮಃ |
ಓಂ ಚಪಲಾಯ ನಮಃ |
ಓಂ ಜಿತೇಂದ್ರಿಯಾಯ ನಮಃ |
ಓಂ ಉದಙ್ಮುಖಾಯ ನಮಃ |
ಓಂ ಮಖಾಸಕ್ತಾಯ ನಮಃ |
ಓಂ ಮಗಧಾಧಿಪತಯೇ ನಮಃ |
ಓಂ ಹರಯೇ ನಮಃ |
ಓಂ ಸೌಮ್ಯವತ್ಸರಸಂಜಾತಾಯ ನಮಃ |
ಓಂ ಸೋಮಪ್ರಿಯಕರಾಯ ನಮಃ | 72 |
ಓಂ ಸುಖಿನೇ ನಮಃ |
ಓಂ ಸಿಂಹಾಧಿರೂಢಾಯ ನಮಃ |
ಓಂ ಸರ್ವಜ್ಞಾಯ ನಮಃ |
ಓಂ ಶಿಖಿವರ್ಣಾಯ ನಮಃ |
ಓಂ ಶಿವಂಕರಾಯ ನಮಃ |
ಓಂ ಪೀತಾಂಬರಾಯ ನಮಃ |
ಓಂ ಪೀತವಪುಷೇ ನಮಃ |
ಓಂ ಪೀತಚ್ಛತ್ರಧ್ವಜಾಂಕಿತಾಯ ನಮಃ |
ಓಂ ಖಡ್ಗಚರ್ಮಧರಾಯ ನಮಃ | 81 |
ಓಂ ಕಾರ್ಯಕರ್ತ್ರೇ ನಮಃ |
ಓಂ ಕಲುಷಹಾರಕಾಯ ನಮಃ |
ಓಂ ಆತ್ರೇಯಗೋತ್ರಜಾಯ ನಮಃ |
ಓಂ ಅತ್ಯಂತವಿನಯಾಯ ನಮಃ |
ಓಂ ವಿಶ್ವಪಾವನಾಯ ನಮಃ |
ಓಂ ಚಾಂಪೇಯಪುಷ್ಪಸಂಕಾಶಾಯ ನಮಃ |
ಓಂ ಚಾರಣಾಯ ನಮಃ |
ಓಂ ಚಾರುಭೂಷಣಾಯ ನಮಃ |
ಓಂ ವೀತರಾಗಾಯ ನಮಃ | 90 |
ಓಂ ವೀತಭಯಾಯ ನಮಃ |
ಓಂ ವಿಶುದ್ಧಕನಕಪ್ರಭಾಯ ನಮಃ |
ಓಂ ಬಂಧುಪ್ರಿಯಾಯ ನಮಃ |
ಓಂ ಬಂಧಮುಕ್ತಾಯ ನಮಃ |
ಓಂ ಬಾಣಮಂಡಲಸಂಶ್ರಿತಾಯ ನಮಃ |
ಓಂ ಅರ್ಕೇಶಾನಪ್ರದೇಶಸ್ಥಾಯ ನಮಃ |
ಓಂ ತರ್ಕಶಾಸ್ತ್ರವಿಶಾರದಾಯ ನಮಃ |
ಓಂ ಪ್ರಶಾಂತಾಯ ನಮಃ |
ಓಂ ಪ್ರೀತಿಸಂಯುಕ್ತಾಯ ನಮಃ | 99 |
ಓಂ ಪ್ರಿಯಕೃತೇ ನಮಃ |
ಓಂ ಪ್ರಿಯಭಾಷಣಾಯ ನಮಃ |
ಓಂ ಮೇಧಾವಿನೇ ನಮಃ |
ಓಂ ಮಾಧವಸಕ್ತಾಯ ನಮಃ |
ಓಂ ಮಿಥುನಾಧಿಪತಯೇ ನಮಃ |
ಓಂ ಸುಧಿಯೇ ನಮಃ |
ಓಂ ಕನ್ಯಾರಾಶಿಪ್ರಿಯಾಯ ನಮಃ |
ಓಂ ಕಾಮಪ್ರದಾಯ ನಮಃ |
ಓಂ ಘನಫಲಾಶ್ರಯಾಯ ನಮಃ | 108 |
ಇತಿ ಶ್ರೀ ಬುಧ ಅಷ್ಟೋತ್ತರ ಶತನಾಮಾವಳಿಃ ||