Annapurna Ashtottara Shatanama Stotram is the 108 names of Annapurna Devi composed in the form of a hymn. Get Sri Annapurna Ashtottara Shatanama Stotram in Kannada pdf lyrics here and chant for the grace of Goddess Annapurna Devi.
Annapurna Ashtottara Shatanama Stotram in Kannada – ಶ್ರೀ ಅನ್ನಪೂರ್ಣಾ ಅಷ್ಟೋತ್ತರಶತನಾಮ ಸ್ತೋತ್ರಂ
ಅಸ್ಯ ಶ್ರೀ ಅನ್ನಪೂರ್ಣಾಷ್ಟೋತ್ತರ ಶತನಾಮಸ್ತೋತ್ರ ಮಹಾಮಂತ್ರಸ್ಯ ಬ್ರಹ್ಮಾ ಋಷಿಃ ಅನುಷ್ಟುಪ್ಛನ್ದಃ ಶ್ರೀ ಅನ್ನಪೂರ್ಣೇಶ್ವರೀ ದೇವತಾ ಸ್ವಧಾ ಬೀಜಂ ಸ್ವಾಹಾ ಶಕ್ತಿಃ ಓಂ ಕೀಲಕಂ ಮಮ ಸರ್ವಾಭೀಷ್ಟಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |
ಓಂ ಅನ್ನಪೂರ್ಣಾ ಶಿವಾ ದೇವೀ ಭೀಮಾ ಪುಷ್ಟಿಸ್ಸರಸ್ವತೀ |
ಸರ್ವಜ್ಞಾ ಪಾರ್ವತೀ ದುರ್ಗಾ ಶರ್ವಾಣೀ ಶಿವವಲ್ಲಭಾ || ೧ ||
ವೇದವೇದ್ಯಾ ಮಹಾವಿದ್ಯಾ ವಿದ್ಯಾದಾತ್ರೀ ವಿಶಾರದಾ |
ಕುಮಾರೀ ತ್ರಿಪುರಾ ಬಾಲಾ ಲಕ್ಷ್ಮೀಶ್ಶ್ರೀರ್ಭಯಹಾರಿಣೀ || ೨ ||
ಭವಾನೀ ವಿಷ್ಣುಜನನೀ ಬ್ರಹ್ಮಾದಿಜನನೀ ತಥಾ |
ಗಣೇಶಜನನೀ ಶಕ್ತಿಃ ಕುಮಾರಜನನೀ ಶುಭಾ || ೩ ||
ಭೋಗಪ್ರದಾ ಭಗವತೀ ಭಕ್ತಾಭೀಷ್ಟಪ್ರದಾಯಿನೀ |
ಭವರೋಗಹರಾ ಭವ್ಯಾ ಶುಭ್ರಾ ಪರಮಮಂಗಳಾ || ೪ ||
ಭವಾನೀ ಚಂಚಲಾ ಗೌರೀ ಚಾರುಚಂದ್ರಕಳಾಧರಾ |
ವಿಶಾಲಾಕ್ಷೀ ವಿಶ್ವಮಾತಾ ವಿಶ್ವವಂದ್ಯಾ ವಿಲಾಸಿನೀ || ೫ ||
ಆರ್ಯಾ ಕಳ್ಯಾಣನಿಲಯಾ ರುದ್ರಾಣೀ ಕಮಲಾಸನಾ |
ಶುಭಪ್ರದಾ ಶುಭಾಽನಂತಾ ವೃತ್ತಪೀನಪಯೋಧರಾ || ೬ ||
ಅಂಬಾ ಸಂಹಾರಮಥನೀ ಮೃಡಾನೀ ಸರ್ವಮಂಗಳಾ |
ವಿಷ್ಣುಸಂಸೇವಿತಾ ಸಿದ್ಧಾ ಬ್ರಹ್ಮಾಣೀ ಸುರಸೇವಿತಾ || ೭ ||
ಪರಮಾನಂದದಾ ಶಾಂತಿಃ ಪರಮಾನಂದರೂಪಿಣೀ |
ಪರಮಾನಂದಜನನೀ ಪರಾನಂದಪ್ರದಾಯಿನೀ || ೮ ||
ಪರೋಪಕಾರನಿರತಾ ಪರಮಾ ಭಕ್ತವತ್ಸಲಾ |
ಪೂರ್ಣಚಂದ್ರಾಭವದನಾ ಪೂರ್ಣಚಂದ್ರನಿಭಾಂಶುಕಾ || ೯ ||
ಶುಭಲಕ್ಷಣಸಂಪನ್ನಾ ಶುಭಾನಂದಗುಣಾರ್ಣವಾ |
ಶುಭಸೌಭಾಗ್ಯನಿಲಯಾ ಶುಭದಾ ಚ ರತಿಪ್ರಿಯಾ || ೧೦ ||
ಚಂಡಿಕಾ ಚಂಡಮಥನೀ ಚಂಡದರ್ಪನಿವಾರಿಣೀ |
ಮಾರ್ತಾಂಡನಯನಾ ಸಾಧ್ವೀ ಚಂದ್ರಾಗ್ನಿನಯನಾ ಸತೀ || ೧೧ ||
ಪುಂಡರೀಕಹರಾ ಪೂರ್ಣಾ ಪುಣ್ಯದಾ ಪುಣ್ಯರೂಪಿಣೀ |
ಮಾಯಾತೀತಾ ಶ್ರೇಷ್ಠಮಾಯಾ ಶ್ರೇಷ್ಠಧರ್ಮಾತ್ಮವಂದಿತಾ || ೧೨ ||
ಅಸೃಷ್ಟಿಸ್ಸಂಗರಹಿತಾ ಸೃಷ್ಟಿಹೇತು ಕಪರ್ದಿನೀ |
ವೃಷಾರೂಢಾ ಶೂಲಹಸ್ತಾ ಸ್ಥಿತಿಸಂಹಾರಕಾರಿಣೀ || ೧೩ ||
ಮಂದಸ್ಮಿತಾ ಸ್ಕಂದಮಾತಾ ಶುದ್ಧಚಿತ್ತಾ ಮುನಿಸ್ತುತಾ |
ಮಹಾಭಗವತೀ ದಕ್ಷಾ ದಕ್ಷಾಧ್ವರವಿನಾಶಿನೀ || ೧೪ ||
ಸರ್ವಾರ್ಥದಾತ್ರೀ ಸಾವಿತ್ರೀ ಸದಾಶಿವಕುಟುಂಬಿನೀ |
ನಿತ್ಯಸುಂದರಸರ್ವಾಂಗೀ ಸಚ್ಚಿದಾನಂದಲಕ್ಷಣಾ || ೧೫ ||
ನಾಮ್ನಾಮಷ್ಟೋತ್ತರಶತಮಂಬಾಯಾಃ ಪುಣ್ಯಕಾರಣಂ |
ಸರ್ವಸೌಭಾಗ್ಯಸಿದ್ಧ್ಯರ್ಥಂ ಜಪನೀಯಂ ಪ್ರಯತ್ನತಃ || ೧೬ ||
ಇದಂ ಜಪಾಧಿಕಾರಸ್ತು ಪ್ರಾಣಮೇವ ತತಸ್ಸ್ತುತಃ |
ಆವಹನ್ತೀತಿ ಮಂತ್ರೇಣ ಪ್ರತ್ಯೇಕಂ ಚ ಯಥಾಕ್ರಮಮ್ || ೧೭ ||
ಕರ್ತವ್ಯಂ ತರ್ಪಣಂ ನಿತ್ಯಂ ಪೀಠಮಂತ್ರೇತಿ ಮೂಲವತ್ |
ತತ್ತನ್ಮನ್ತ್ರೇತಿಹೋಮೇತಿ ಕರ್ತವ್ಯಶ್ಚೇತಿ ಮಾಲವತ್ || ೧೮ ||
ಏತಾನಿ ದಿವ್ಯನಾಮಾನಿ ಶ್ರುತ್ವಾ ಧ್ಯಾತ್ವಾ ನಿರನ್ತರಮ್ |
ಸ್ತುತ್ವಾ ದೇವೀಂ ಚ ಸತತಂ ಸರ್ವಾನ್ಕಾಮಾನವಾಪ್ನುಯಾತ್ || ೧೯ ||
ಇತಿ ಶ್ರೀ ಬ್ರಹ್ಮೋತ್ತರಖಂಡೇ ಆಗಮಪ್ರಖ್ಯಾತಿಶಿವರಹಸ್ಯೇ ಅನ್ನಪೂರ್ಣಾ ಅಷ್ಟೋತ್ತರಶತನಾಮ ಸ್ತೋತ್ರಂ ||