Skip to content

Amnaya Stotram in Kannada – ಆಮ್ನಾಯ ಸ್ತೋತ್ರಂ

Amnaya Stotram LyricsPin

Amnaya Stotram is a devotional hymn that glorifies the sacred Vedic traditions associated with each of the four matha’s established by Sri Guru Adi Shankaracharya. The term ‘Amnaya’ refers to Vedas or Vedic traditions. Get Sri Amnaya Stotram in Kannada Lyrics Pdf here and recite it to venerate the matha’s and their sacred vedic traditions.

Amnaya Stotram in Kannada – ಆಮ್ನಾಯ ಸ್ತೋತ್ರಂ

ಚತುರ್ದಿಕ್ಷು ಪ್ರಸಿದ್ಧಾಸು ಪ್ರಸಿದ್ಧ್ಯರ್ಥಂ ಸ್ವನಾಮತಃ |
ಚತುರೋಥ ಮಠಾನ್ ಕೃತ್ವಾ ಶಿಷ್ಯಾನ್ಸಂಸ್ಥಾಪಯದ್ವಿಭುಃ || ೧ ||

ಚಕಾರ ಸಂಜ್ಞಾಮಾಚಾರ್ಯಶ್ಚತುರಾಂ ನಾಮಭೇದತಃ |
ಕ್ಷೇತ್ರಂ ಚ ದೇವತಾಂ ಚೈವ ಶಕ್ತಿಂ ತೀರ್ಥಂ ಪೃಥಕ್ಪೃಥಕ್ || ೨ ||

ಸಂಪ್ರದಾಯಂ ತಥಾಮ್ನಾಯಭೇದಂ ಚ ಬ್ರಹ್ಮಚಾರಿಣಾಮ್ |
ಏವಂ ಪ್ರಕಲ್ಪಯಾಮಾಸ ಲೋಕೋಪಕರಣಾಯ ವೈ || ೩ ||

ದಿಗ್ಭಾಗೇ ಪಶ್ಚಿಮೇ ಕ್ಷೇತ್ರಂ ದ್ವಾರಕಾ ಶಾರದಾಮಠಃ |
ಕೀಟವಾಳಸ್ಸಂಪ್ರದಾಯ-ಸ್ತೀರ್ಥಾಶ್ರಮಪದೇ ಉಭೇ || ೪ ||

ದೇವಸ್ಸಿದ್ಧೇಶ್ವರಶ್ಶಕ್ತಿರ್ಭದ್ರಕಾಳೀತಿ ವಿಶ್ರುತಾ |
ಸ್ವರೂಪ ಬ್ರಹ್ಮಚಾರ್ಯಾಖ್ಯ ಆಚಾರ್ಯಃ ಪದ್ಮಪಾದಕಃ || ೫ ||

ವಿಖ್ಯಾತಂ ಗೋಮತೀತೀರ್ಥಂ ಸಾಮವೇದಶ್ಚ ತದ್ಗತಮ್ |
ಜೀವಾತ್ಮ ಪರಮಾತ್ಮೈಕ್ಯಬೋಧೋ ಯತ್ರ ಭವಿಷ್ಯತಿ || ೬ ||

ವಿಖ್ಯಾತಂ ತನ್ಮಹಾವಾಕ್ಯಂ ವಾಕ್ಯಂ ತತ್ತ್ವಮಸೀತಿ ಚ |
ದ್ವಿತೀಯಃ ಪೂರ್ವದಿಗ್ಭಾಗೇ ಗೋವರ್ಧನಮಠಃ ಸ್ಮೃತಃ || ೭ ||

ಭೋಗವಾಳಸ್ಸಂಪ್ರದಾಯ-ಸ್ತತ್ರಾರಣ್ಯವನೇ ಪದೇ |
ತಸ್ಮಿನ್ ದೇವೋ ಜಗನ್ನಾಥಃ ಪುರುಷೋತ್ತಮ ಸಂಜ್ಞಿತಃ || ೮ ||

ಕ್ಷೇತ್ರಂ ಚ ವೃಷಲಾದೇವೀ ಸರ್ವಲೋಕೇಷು ವಿಶ್ರುತಾ |
ಪ್ರಕಾಶ ಬ್ರಹ್ಮಚಾರೀತಿ ಹಸ್ತಾಮಲಕ ಸಂಜ್ಞಿತಃ || ೯ ||

ಆಚಾರ್ಯಃ ಕಥಿತಸ್ತತ್ರ ನಾಮ್ನಾ ಲೋಕೇಷು ವಿಶ್ರುತಃ |
ಖ್ಯಾತಂ ಮಹೋದಧಿಸ್ತೀರ್ಥಂ ಋಗ್ವೇದಸ್ಸಮುದಾಹೃತಃ || ೧೦ ||

ಮಹಾವಾಕ್ಯಂ ಚ ತತ್ರೋಕ್ತಂ ಪ್ರಜ್ಞಾನಂ ಬ್ರಹ್ಮಚೋಚ್ಯತೇ |
ಉತ್ತರಸ್ಯಾಂ ಶ್ರೀಮಠಸ್ಸ್ಯಾತ್ ಕ್ಷೇತ್ರಂ ಬದರಿಕಾಶ್ರಮಮ್ || ೧೧ ||

ದೇವೋ ನಾರಾಯಣೋ ನಾಮ ಶಕ್ತಿಃ ಪೂರ್ಣಗಿರೀತಿ ಚ |
ಸಂಪ್ರದಾಯೋನಂದವಾಳಸ್ತೀರ್ಥಂ ಚಾಳಕನಂದಿಕಾ || ೧೨ ||

ಆನಂದಬ್ರಹ್ಮಚಾರೀತಿ ಗಿರಿಪರ್ವತಸಾಗರಾಃ |
ನಾಮಾನಿ ತೋಟಕಾಚಾರ್ಯೋ ವೇದೋಽಧರ್ವಣ ಸಂಜ್ಞಿಕಃ || ೧೩ ||

ಮಹಾವಾಕ್ಯಂ ಚ ತತ್ರಾಯಮಾತ್ಮಾ ಬ್ರಹ್ಮೇತಿ ಕೀರ್ತ್ಯೇತೇ |
ತುರೀಯೋ ದಕ್ಷಿಣಸ್ಯಾಂ ಚ ಶೃಂಗೇರ್ಯಾಂ ಶಾರದಾಮಠಃ || ೧೪ ||

ಮಲಹಾನಿಕರಂ ಲಿಂಗಂ ವಿಭಾಂಡಕಸುಪೂಜಿತಮ್ |
ಯತ್ರಾಸ್ತೇ ಋಷ್ಯಶೃಂಗಸ್ಯ ಮಹರ್ಷೇರಾಶ್ರಮೋ ಮಹಾನ್ || ೧೫ ||

ವರಾಹೋ ದೇವತಾ ತತ್ರ ರಾಮಕ್ಷೇತ್ರಮುದಾಹೃತಮ್ |
ತೀರ್ಥಂ ಚ ತುಂಗಭದ್ರಾಖ್ಯಂ ಶಕ್ತಿಃ ಶ್ರೀಶಾರದೇತಿ ಚ || ೧೬ ||

ಆಚಾರ್ಯಸ್ತತ್ರ ಚೈತನ್ಯ ಬ್ರಹ್ಮಚಾರೀತಿ ವಿಶ್ರುತಃ |
ವಾರ್ತಿಕಾದಿ ಬ್ರಹ್ಮವಿದ್ಯಾ ಕರ್ತಾ ಯೋ ಮುನಿಪೂಜಿತಃ || ೧೭ ||

ಸುರೇಶ್ವರಾಚಾರ್ಯ ಇತಿ ಸಾಕ್ಷಾದ್ಬ್ರಹ್ಮಾವತಾರಕಃ |
ಸರಸ್ವತೀಪುರೀ ಚೇತಿ ಭಾರತ್ಯಾರಣ್ಯತೀರ್ಥಕೌ || ೧೮ ||

ಗಿರ್ಯಾಶ್ರಮಮುಖಾನಿ ಸ್ಯುಸ್ಸರ್ವನಾಮಾನಿ ಸರ್ವದಾ |
ಸಂಪ್ರದಾಯೋ ಭೂರಿವಾಳೋ ಯಜುರ್ವೇದ ಉದಾಹೃತಃ || ೧೯ ||

ಅಹಂ ಬ್ರಹ್ಮಾಸ್ಮೀತಿ ತತ್ರ ಮಹಾವಾಕ್ಯಮುದೀರಿತಮ್ |
ಚತುರ್ಣಾಂ ದೇವತಾಶಕ್ತಿ ಕ್ಷೇತ್ರನಾಮಾನ್ಯನುಕ್ರಮಾತ್ || ೨೦ ||

ಮಹಾವಾಕ್ಯಾನಿ ವೇದಾಂಶ್ಚ ಸರ್ವಮುಕ್ತಂ ವ್ಯವಸ್ಥಯಾ |
ಇತಿ ಶ್ರೀಮತ್ಪರಮಹಂಸಪರಿವ್ರಾಜಕಭೂಪತೇಃ || ೨೧ ||

ಅಮ್ನಾಯಸ್ತೋತ್ರ ಪಠನಾದಿಹಾಮುತ್ರ ಚ ಸದ್ಗತಿಮ್ |
ಪ್ರಾಪ್ತ್ಯಾಂತೇ ಮೋಕ್ಷಮಾಪ್ನೋತಿ ದೇಹಾಂತೇ ನಾಽತ್ರ ಸಂಶಯಃ || ೨೨ ||

ಇತ್ಯಾಮ್ನಾಯಸ್ತೋತ್ರಮ್ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ