Tulja Bhavani Stotram is a hymn that is recited to worship Goddess Tulja Bhavani. Get Tulja Bhavani Stotram in Kannada Pdf Lyrics here and chant it for the grace of Goddess Tuljabhavani.
Tulja Bhavani Stotram in Kannada – ಶ್ರೀ ತುಲಜಾ ಭವಾನೀ ಸ್ತೋತ್ರಂ
ನಮೋಽಸ್ತು ತೇ ಮಹಾದೇವಿ ಶಿವೇ ಕಲ್ಯಾಣಿ ಶಾಂಭವಿ |
ಪ್ರಸೀದ ವೇದವಿನುತೇ ಜಗದಂಬ ನಮೋಸ್ತುತೇ || ೧ ||
ಜಗತಾಮಾದಿಭೂತಾ ತ್ವಂ ಜಗತ್ತ್ವಂ ಜಗದಾಶ್ರಯಾ |
ಏಕಾಽಪ್ಯನೇಕರೂಪಾಸಿ ಜಗದಂಬ ನಮೋಸ್ತುತೇ || ೨ ||
ಸೃಷ್ಟಿಸ್ಥಿತಿವಿನಾಶಾನಾಂ ಹೇತುಭೂತೇ ಮುನಿಸ್ತುತೇ |
ಪ್ರಸೀದ ದೇವವಿನುತೇ ಜಗದಂಬ ನಮೋಸ್ತುತೇ || ೩ ||
ಸರ್ವೇಶ್ವರಿ ನಮಸ್ತುಭ್ಯಂ ಸರ್ವಸೌಭಾಗ್ಯದಾಯಿನಿ |
ಸರ್ವಶಕ್ತಿಯುತೇಽನಂತೇ ಜಗದಂಬ ನಮೋಸ್ತುತೇ || ೪ ||
ವಿವಿಧಾರಿಷ್ಟಶಮನಿ ತ್ರಿವಿಧೋತ್ಪಾತನಾಶಿನಿ |
ಪ್ರಸೀದ ದೇವಿ ಲಲಿತೇ ಜಗದಂಬ ನಮೋಸ್ತುತೇ || ೫ ||
ಪ್ರಸೀದ ಕರುಣಾಸಿಂಧೋ ತ್ವತ್ತಃ ಕಾರುಣಿಕಾ ಪರಾ |
ಯತೋ ನಾಸ್ತಿ ಮಹಾದೇವಿ ಜಗದಂಬ ನಮೋಸ್ತುತೇ || ೬ ||
ಶತ್ರೂನ್ ಜಹಿ ಜಯಂ ದೇಹಿ ಸರ್ವಾನ್ಕಾಮಾಂಶ್ಚ ದೇಹಿ ಮೇ |
ಭಯಂ ನಾಶಯ ರೋಗಾಂಶ್ಚ ಜಗದಂಬ ನಮೋಸ್ತುತೇ || ೭ ||
ಜಗದಂಬ ನಮೋಽಸ್ತು ತೇ ಹಿತೇ
ಜಯ ಶಂಭೋರ್ದಯಿತೇ ಮಹಾಮತೇ |
ಕುಲದೇವಿ ನಮೋಽಸ್ತು ತೇ ಸದಾ
ಹೃದಿ ಮೇ ತಿಷ್ಠ ಯತೋಽಸಿ ಸರ್ವದಾ || ೮ ||
ತುಲಜಾಪುರವಾಸಿನ್ಯಾ ದೇವ್ಯಾಃ ಸ್ತೋತ್ರಮಿದಂ ಪರಮ್ |
ಯಃ ಪಠೇತ್ಪ್ರಯತೋ ಭಕ್ತ್ಯಾ ಸರ್ವಾನ್ಕಾಮಾನ್ಸ ಆಪ್ನುಯಾತ್ || ೯ ||
ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀವಾಸುದೇವಾನಂದಸರಸ್ವತೀ ವಿರಚಿತಂ ಶ್ರೀ ತುಲಜಾಪುರವಾಸಿನ್ಯಾ ದೇವ್ಯಾಃ ಸ್ತೋತ್ರಂ ಸಂಪೂರ್ಣಮ್ ||
Mahendra meharwade
anupama savjis hotel goravinathota
Harappan halli pin 583131
Vijay nagar district
helpfull to devotees