Skip to content

Siddhi Vinayaka Stotram in Kannada – ಸಿದ್ಧಿ ವಿನಾಯಕ ಸ್ತೋತ್ರಂ

SiddhivinayakPin

Siddhi Vinayaka Stotram is a devotional hymn for worshipping Lord Ganesha, who removes troubles and obstacles in life. Get Sri Siddhi Vinayaka Stotram in Kannada Pdf lyrics here and chant it for the grace of Lord Ganesha.

Siddhi Vinayaka Stotram in Kannada – ಸಿದ್ಧಿ ವಿನಾಯಕ ಸ್ತೋತ್ರಂ 

ವಿಘ್ನೇಶ ವಿಘ್ನಚಯಖಂಡನನಾಮಧೇಯ
ಶ್ರೀಶಂಕರಾತ್ಮಜ ಸುರಾಧಿಪವಂದ್ಯಪಾದ |
ದುರ್ಗಾಮಹಾವ್ರತಫಲಾಖಿಲಮಂಗಲಾತ್ಮನ್
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೧ ||

ಸತ್ಪದ್ಮರಾಗಮಣಿವರ್ಣಶರೀರಕಾಂತಿಃ
ಶ್ರೀಸಿದ್ಧಿಬುದ್ಧಿಪರಿಚರ್ಚಿತಕುಂಕುಮಶ್ರೀಃ |
ದಕ್ಷಸ್ತನೇ ವಲಯಿತಾತಿಮನೋಜ್ಞಶುಂಡೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೨ ||

ಪಾಶಾಂಕುಶಾಬ್ಜಪರಶೂಂಶ್ಚ ದಧಚ್ಚತುರ್ಭಿ-
-ರ್ದೋರ್ಭಿಶ್ಚ ಶೋಣಕುಸುಮಸ್ತ್ರಗುಮಾಂಗಜಾತಃ |
ಸಿಂದೂರಶೋಭಿತಲಲಾಟವಿಧುಪ್ರಕಾಶೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೩ ||

ಕಾರ್ಯೇಷು ವಿಘ್ನಚಯಭೀತವಿರಂಚಿಮುಖ್ಯೈಃ
ಸಂಪೂಜಿತಃ ಸುರವರೈರಪಿ ಮೋದಕಾದ್ಯೈಃ |
ಸರ್ವೇಷು ಚ ಪ್ರಥಮಮೇವ ಸುರೇಷು ಪೂಜ್ಯೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೪ ||

ಶೀಘ್ರಾಂಚನಸ್ಖಲನತುಂಗರವೋರ್ಧ್ವಕಂಠ
ಸ್ಥೂಲೇಂದುರುದ್ರಗಣಹಾಸಿತದೇವಸಂಘಃ |
ಶೂರ್ಪಶ್ರುತಿಶ್ಚ ಪೃಥುವರ್ತುಲತುಂಗತುಂದೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೫ ||

ಯಜ್ಞೋಪವೀತಪದಲಂಭಿತನಾಗರಾಜೋ
ಮಾಸಾದಿಪುಣ್ಯದದೃಶೀಕೃತಋಕ್ಷರಾಜಃ |
ಭಕ್ತಾಭಯಪ್ರದ ದಯಾಲಯ ವಿಘ್ನರಾಜ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೬ ||

ಸದ್ರತ್ನಸಾರತತಿರಾಜಿತಸತ್ಕಿರೀಟಃ
ಕೌಸುಂಭಚಾರುವಸನದ್ವಯ ಊರ್ಜಿತಶ್ರೀಃ |
ಸರ್ವತ್ರ ಮಂಗಲಕರಸ್ಮರಣಪ್ರತಾಪೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೭ ||

ದೇವಾಂತಕಾದ್ಯಸುರಭೀತಸುರಾರ್ತಿಹರ್ತಾ
ವಿಜ್ಞಾನಬೋಧನವರೇಣ ತಮೋಽಪಹರ್ತಾ |
ಆನಂದಿತತ್ರಿಭುವನೇಶ ಕುಮಾರಬಂಧೋ
ವಿಘ್ನಂ ಮಮಾಪಹರ ಸಿದ್ಧಿವಿನಾಯಕ ತ್ವಮ್ || ೮ ||

ಇತಿ ಶ್ರೀಮುದ್ಗಲಪುರಾಣೇ ಶ್ರೀ ಸಿದ್ಧಿ ವಿನಾಯಕ ಸ್ತೋತ್ರಮ್ |

 

1 thought on “Siddhi Vinayaka Stotram in Kannada – ಸಿದ್ಧಿ ವಿನಾಯಕ ಸ್ತೋತ್ರಂ”

  1. ಬಹಳ ಸಹಕಾರವಾಯ್ತು ವಿನಾಯಕನ ಎಲ್ಲ ಸ್ತೋತ್ರಗಳು ಇಲ್ಲಿ ದೊರೆತಿದ್ದ ರಿಂದ. ….
    ಹೃತ್ಪೂರ್ವಕ ಧನ್ಯವಾದಗಳು.
    ಡಾ. ನಂದ
    ಪ್ರಾಧ್ಯಾಪಕರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ