Shani Vajra Panjara Kavacham or Saneeswara Vajra Kavacham is a hymn about Lord Shani. It occurs in the Brahmanda Purana as a discussion between Lord Brahma and Sage Narada. It is said that chanting this stotra will protect the devotee from the malefic effects of Shani, and also protection from enemies and all kinds of troubles. Get Sri Shani Vajra Panjara Kavacham in Kannada Lyrics Pdf here and chant it with devotion for the grace of Lord Shani
Shani Vajra Panjara Kavacham in Kannada – ಶ್ರೀ ಶನಿ ವಜ್ರಪಂಜರ ಕವಚಂ
ಓಂ ಅಸ್ಯ ಶ್ರೀಶನೈಶ್ಚರವಜ್ರಪಂಜರ ಕವಚಸ್ಯ ಕಶ್ಯಪ ಋಷಿಃ ಅನುಷ್ಟುಪ್ ಛಂದಃ ಶ್ರೀ ಶನೈಶ್ಚರ ದೇವತಾ ಶ್ರೀಶನೈಶ್ಚರ ಪ್ರೀತ್ಯರ್ಥೇ ಜಪೇ ವಿನಿಯೋಗಃ |
ಧ್ಯಾನಮ್
ನೀಲಾಂಬರೋ ನೀಲವಪುಃ ಕಿರೀಟೀ
ಗೃಧ್ರಸ್ಥಿತಸ್ತ್ರಾಸಕರೋ ಧನುಷ್ಮಾನ್ |
ಚತುರ್ಭುಜಃ ಸೂರ್ಯಸುತಃ ಪ್ರಸನ್ನಃ
ಸದಾ ಮಮ ಸ್ಯಾದ್ವರದಃ ಪ್ರಶಾಂತಃ ||
ಬ್ರಹ್ಮೋವಾಚ
ಶೃಣುಧ್ವಂ ಋಷಯಃ ಸರ್ವೇ ಶನಿಪೀಡಾಹರಂ ಮಹತ್ |
ಕವಚಂ ಶನಿರಾಜಸ್ಯ ಸೌರೇರಿದಮನುತ್ತಮಮ್ ||
ಕವಚಂ ದೇವತಾವಾಸಂ ವಜ್ರಪಂಜರಸಂಜ್ಞಕಮ್ |
ಶನೈಶ್ಚರ ಪ್ರೀತಿಕರಂ ಸರ್ವಸೌಭಾಗ್ಯದಾಯಕಮ್ ||
ಕವಚಮ್
ಓಂ ಶ್ರೀಶನೈಶ್ಚರಃ ಪಾತು ಭಾಲಂ ಮೇ ಸೂರ್ಯನಂದನಃ |
ನೇತ್ರೇ ಛಾಯಾತ್ಮಜಃ ಪಾತು ಪಾತು ಕರ್ಣೌ ಯಮಾನುಜಃ || 1 ||
ನಾಸಾಂ ವೈವಸ್ವತಃ ಪಾತು ಮುಖಂ ಮೇ ಭಾಸ್ಕರಃ ಸದಾ |
ಸ್ನಿಗ್ಧಕಂಠಶ್ಚ ಮೇ ಕಂಠಂ ಭುಜೌ ಪಾತು ಮಹಾಭುಜಃ || 2 ||
ಸ್ಕಂಧೌ ಪಾತು ಶನಿಶ್ಚೈವ ಕರೌ ಪಾತು ಶುಭಪ್ರದಃ |
ವಕ್ಷಃ ಪಾತು ಯಮಭ್ರಾತಾ ಕುಕ್ಷಿಂ ಪಾತ್ವಸಿತಸ್ತಥಾ || 3 ||
ನಾಭಿಂ ಗ್ರಹಪತಿಃ ಪಾತು ಮಂದಃ ಪಾತು ಕಟಿಂ ತಥಾ |
ಊರೂ ಮಮಾಂತಕಃ ಪಾತು ಯಮೋ ಜಾನುಯುಗಂ ತಥಾ || 4 ||
ಪಾದೌ ಮಂದಗತಿಃ ಪಾತು ಸರ್ವಾಂಗಂ ಪಾತು ಪಿಪ್ಪಲಃ |
ಅಂಗೋಪಾಂಗಾನಿ ಸರ್ವಾಣಿ ರಕ್ಷೇನ್ಮೇ ಸೂರ್ಯನಂದನಃ || 5 ||
ಫಲಶ್ರುತಿಃ
ಇತ್ಯೇತತ್ಕವಚಂ ದಿವ್ಯಂ ಪಠೇತ್ಸೂರ್ಯಸುತಸ್ಯ ಯಃ |
ನ ತಸ್ಯ ಜಾಯತೇ ಪೀಡಾ ಪ್ರೀತೋ ಭವತಿ ಸೂರ್ಯಜಃ ||
ವ್ಯಯಜನ್ಮದ್ವಿತೀಯಸ್ಥೋ ಮೃತ್ಯುಸ್ಥಾನಗತೋಽಪಿ ವಾ |
ಕಲತ್ರಸ್ಥೋ ಗತೋ ವಾಪಿ ಸುಪ್ರೀತಸ್ತು ಸದಾ ಶನಿಃ ||
ಅಷ್ಟಮಸ್ಥೇ ಸೂರ್ಯಸುತೇ ವ್ಯಯೇ ಜನ್ಮದ್ವಿತೀಯಗೇ |
ಕವಚಂ ಪಠತೇ ನಿತ್ಯಂ ನ ಪೀಡಾ ಜಾಯತೇ ಕ್ವಚಿತ್ ||
ಇತ್ಯೇತತ್ಕವಚಂ ದಿವ್ಯಂ ಸೌರೇರ್ಯನ್ನಿರ್ಮಿತಂ ಪುರಾ |
ದ್ವಾದಶಾಷ್ಟಮಜನ್ಮಸ್ಥದೋಷಾನ್ನಾಶಯತೇ ಸದಾ |
ಜನ್ಮಲಗ್ನಸ್ಥಿತಾನ್ ದೋಷಾನ್ ಸರ್ವಾನ್ನಾಶಯತೇ ಪ್ರಭುಃ ||
ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶನಿ ವಜ್ರ ಪಂಜರ ಕವಚಂ |
@they will creat good fartune ವೆಲ್ತ್ ಅಂಡ್ some ofgood ಮನಿ ಮೇಕಿಂಗ್ ಮೆಥಡ್ mathod like ಬೋಟ್ ಓನರ್ ಇನ್ ಫ್ಯೂಚರ್ ಅಂಡ್ ಗ್ರೋಥ್ with my ಫ್ಯಾಮಿಲಿ please help me god me
ನಅಮಸ್ತೆ santha moorthi
thanks ಈ like ಟು ಫಾರಿಜಿನ್ ಎಕ್ಸ್ಪೋರ್ಟ್ ಲಕ್ಸರಿ ಕಾರ್. ಗೋಲ್ಡ್ ಅಂಡ್ ಡೈಮೊಂಡ್ ಅಂಡ್ ಡ್ರೋನ್ ಅಂಡ್ ನ್ಯಾಚುರಲ್ ಫುಡ್ like ಬೇಸಿಕ್ need of ಹ್ಯೂಮನ್ ಅಂಡ್ pure ನ್ಯಾಚುರಲ್ ಫಾರೆಸ್ಟ್ ಪ್ರಾಡಕ್ಟ್ಸ್ with ದಿ help help of good life partner ಅಂಡ್ also ಅಂಡ್ ಥೆಇರ್ family my ಆಗೇ is
ಈ like to also ಟ್ರಾನ್ಸ್ಪೋರ್ಟ್ with good ಅಂಡ್ import of good ಅಂಡ್ ನ್ಯಾಚುರಲ್ ಕ್ವಾಲಿಟಿ ಸ್ಟೋನ್ ಗೋಮಾತ್ , ಹಾರ್ಸ್ ಕಾರ್ and natural food with ಔಟ್ ಅಂಡ್ ಆಲ್ ನ್ಯಾಚುರಲ್ ಸೀಡ್ಸ್ ಅಂಡ್ timber ಅಂಡ್ ಸ್ಟೋನ್ ಅಂಡ್ natural ಮೀನರಲ್ water like ಗಳು ಗಂಗಾ they have good good ಮೆಡಿಪ್ರಾಪರ್ಟಿ also amezan water, some good ಪ್ರಾಪರ್ಟಿ ಮೇಕಿಂಗ್ ಅತ್ರ desart with ಹೈ ಸೆಕ್ಯೂರಿಟಿ ಸೋಲಾರ್ ಪವರ್ battary ಅಂಡ್ ಚಾರ್ಜರ್ ಅಂಡ್ also good ಡ್ರೋನ್ for ಎಮರ್ಜೆನ್ಸಿ ಟ್ರಾವೆಲ್ ಅಂಡ್ safty of my ಪ್ರಾಪರ್ಟಿ ಈ need submarine ship ಅಂಡ್ also also plite ಡ್ರೋನ್ for safty ಅಂಡ್ ಮಿಸ್ಸಿಂಗ್ ಕಾಂಟೈನರ್ ಲಿಫ್ಟಿಂಗ್ ಅಂಡ್ also some invention with the help of promtest ಲೇಡಿ ಪಾರ್ಟೆನರ್ಫಾ with good health ರ್ my enargy ರೇನೋವಷನ್ ಅಂಡ್ ಈ ಈ like ಟು managerಮ್ಯಾನೇಜರ್ of ship ಅಂಡ್ also ಈ like ಟು ಓನರ್ of ಇಂಫ್ಯ್ ship please ಹೆಲ್ಪ್ me god my ಎಜುಕೇಶನ್ msc uncomplete but good life ಎಕ್ಸ್ಪೀರಿಯೆನ್ಸ್ geoಗ್ರಾಪಿ with ಥ್ ಮಾರ್ಕ್ಸ್ ಕಾರ್ಡ್ of name shashikanth shashikanth but need ಟು me ಫುಲ್ protextion