Skip to content

Shiva Suvarnamala Stuti in Kannada – ಶಿವ ಸುವರ್ಣಮಾಲಾ ಸ್ತುತಿ

Shiva Suvarnamala StutiPin

Shiva Suvarnamala Stuti is a 50 verse hymn in praise of Lord Shiva composed by Shri Adi Shankaracharya. Get Sri Shiva Suvarnamala Stuti lyrics in Kannada here and chant with devotion for the grace of Lord Shiva.

Shiva Suvarnamala Stuti in Kannada – ಶಿವ ಸುವರ್ಣಮಾಲಾ ಸ್ತುತಿ 

ಅಥ ಕಥಮಪಿ ಮದ್ರಾಸನಾಂ ತ್ವದ್ಗುಣಲೇಶೈರ್ವಿಶೋಧಯಾಮಿ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೧ ||

ಆಖಂಡಲಮದಖಂಡನಪಂಡಿತ ತಂಡುಪ್ರಿಯ ಚಂಡೀಶ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೨ ||

ಇಭಚರ್ಮಾಂಬರ ಶಂಬರರಿಪುವಪುರಪಹರಣೋಜ್ಜ್ವಲನಯನ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೩ ||

ಈಶ ಗಿರೀಶ ನರೇಶ ಪರೇಶ ಮಹೇಶ ಬಿಲೇಶಯಭೂಷಣ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೪ ||

ಉಮಯಾ ದಿವ್ಯಸುಮಂಗಳವಿಗ್ರಹಯಾಲಿಂಗಿತವಾಮಾಂಗ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೫ ||

ಊರೀಕುರು ಮಾಮಜ್ಞಮನಾಥಂ ದೂರೀಕುರು ಮೇ ದುರಿತಂ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೬ ||

ಋಷಿವರಮಾನಸಹಂಸ ಚರಾಚರಜನನಸ್ಥಿತಿಲಯಕಾರಣ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೭ ||

ೠಕ್ಷಾಧೀಶಕಿರೀಟ ಮಹೋಕ್ಷಾರೂಢ ವಿಧೃತರುದ್ರಾಕ್ಷ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೮ ||

ಳೃವರ್ಣದ್ವಂದ್ವಮವೃಂತಸುಕುಸುಮಮಿವಾಂಘ್ರೌ ತವಾರ್ಪಯಾಮಿ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೯ ||

ಏಕಂ ಸದಿತಿ ಶ್ರುತ್ಯಾ ತ್ವಮೇವ ಸದಸೀತ್ಯುಪಾಸ್ಮಹೇ ಮೃಡ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೧೦ ||

ಐಕ್ಯಂ ನಿಜಭಕ್ತೇಭ್ಯೋ ವಿತರಸಿ ವಿಶ್ವಂಭರೋಽತ್ರ ಸಾಕ್ಷೀ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೧೧ ||

ಓಮಿತಿ ತವ ನಿರ್ದೇಷ್ಟ್ರೀ ಮಾಯಾಸ್ಮಾಕಂ ಮೃಡೋಪಕರ್ತ್ರೀ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೧೨ ||

ಔದಾಸ್ಯಂ ಸ್ಫುಟಯತಿ ವಿಷಯೇಷು ದಿಗಂಬರತಾ ಚ ತವೈವ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೧೩ ||

ಅಂತಃಕರಣ ವಿಶುದ್ದಿಂ ಭಕ್ತಿಂ ಚ ತ್ವಯಿ ಸತೀಂ ಪ್ರದೇಹಿ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೧೪ ||

ಅಸ್ತೋಪಾಧಿಸಮಸ್ತವ್ಯಸ್ತೈ ರೂಪೈರ್ಜಗನ್ಮಯೋಽಸಿ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೧೫ ||

ಕರುಣಾವರುಣಾಲಯ ಮಯಿ ದಾಸ ಉದಾಸಸ್ತವೋಚಿತೋ ನ ಹಿ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೧೬ ||

ಖಲಸಹವಾಸಂ ವಿಘಟಯ ಘಟಯ ಸತಾಮೇವ ಸಂಗಮನಿಶಂ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೧೭ ||

ಗರಳಂ ಜಗದುಪಕೃತಯೇ ಗಿಲಿತಂ ಭವತಾ ಸಮೋಽಸ್ತಿ ಕೋಽತ್ರ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೧೮ ||

ಘನಸಾರಗೌರಗಾತ್ರ ಪ್ರಚುರಜಟಾಜೂಟಬದ್ಧಗಂಗ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೧೯ ||

ಜ್ಞಪ್ತಿಃ ಸರ್ವಶರೀರೇಷ್ವಖಂಡಿತಾ ಯಾ ವಿಭಾತಿ ಸಾ ತ್ವಂ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೨೦ ||

ಚಪಲಂ ಮಮ ಹೃದಯಕಪಿಂ ವಿಷಯದ್ರುಚರಂ ದೃಢಂ ಬಧಾನ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೨೧ ||

ಛಾಯಾ ಸ್ಥಾಣೋರಪಿ ತವ ತಾಪಂ ನಮತಾಂ ಹರತ್ಯಹೋ ಶಿವ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೨೨ ||

ಜಯ ಕೈಲಾಶನಿವಾಸ ಪ್ರಮಥಗಣಾಧೀಶ ಭೂಸುರಾರ್ಚಿತ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೨೩ ||

ಝಣುತಕಝಂಕಿಣುಝಣುತತ್ಕಿಂಟತಕ-ಶಬ್ದೈರ್ನಟಸಿ ಮಹಾನಟ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೨೪ ||

ಜ್ಞಾನಂ ವಿಕ್ಷೇಪಾವೃತಿರಹಿತಂ ಕುರು ಮೇ ಗುರುಸ್ತ್ವಮೇವ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೨೫ ||

ಟಂಕಾರಸ್ತವ ಧನುಷೋ ದಲಯತಿ ಹೃದಯಂ ದ್ವಿಷಾಮಶನಿರಿವ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೨೬ ||

ಠಾಕೃತಿರಿವ ತವ ಮಾಯಾ ಬಹಿರಂತಃ ಶೂನ್ಯರೂಪಿಣೀ ಖಲು ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೨೭ ||

ಡಂಬರಮಂಬುರುಹಾಮಪಿ ದಲಯತ್ಯನಘಂ ತ್ವದಂಘ್ರಿಯುಗಳಂ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೨೮ ||

ಢಾಕ್ಕಾಕ್ಷಸೂತ್ರಶೂಲದ್ರುಹಿಣಕರೋಟೀಸಮುಲ್ಲಸತ್ಕರ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೨೯ ||

ಣಾಕಾರಗರ್ಭಿಣೀ ಚೇಚ್ಛುಭದಾ ತೇ ಶರಗತಿರ್ನೃಣಾಮಿಹ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೩೦ ||

ತವ ಮನ್ವತಿಸಂಜಪತಃ ಸದ್ಯಸ್ತರತಿ ನರೋ ಹಿ ಭವಾಬ್ಧಿಂ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೩೧ ||

ಥೂತ್ಕಾರಸ್ತಸ್ಯ ಮುಖೇ ಭೂಯಾತ್ತೇ ನಾಮ ನಾಸ್ತಿ ಯಸ್ಯ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೩೨ ||

ದಯನೀಯಶ್ಚ ದಯಾಳುಃ ಕೋಽಸ್ತಿ ಮದನ್ಯಸ್ತ್ವದನ್ಯ ಇಹ ವದ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೩೩ ||

ಧರ್ಮಸ್ಥಾಪನದಕ್ಷ ತ್ರ್ಯಕ್ಷ ಗುರೋ ದಕ್ಷಯಜ್ಞಶಿಕ್ಷಕ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೩೪ ||

ನನು ತಾಡಿತೋಽಸಿ ಧನುಷಾ ಲುಬ್ಧಧಿಯಾ ತ್ವಂ ಪುರಾ ನರೇಣ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೩೫ ||

ಪರಿಮಾತುಂ ತವ ಮೂರ್ತಿಂ ನಾಲಮಜಸ್ತತ್ಪರಾತ್ಪರೋಽಸಿ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೩೬ ||

ಫಲಮಿಹ ನೃತಯಾ ಜನುಷಸ್ತ್ವತ್ಪದಸೇವಾ ಸನಾತನೇಶ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೩೭ ||

ಬಲಮಾರೋಗ್ಯಂ ಚಾಯುಸ್ತ್ವದ್ಗುಣರುಚಿತಾಂ ಚಿರಂ ಪ್ರದೇಹಿ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೩೮ ||

ಭಗವನ್ಭರ್ಗ ಭಯಾಪಹ ಭೂತಪತೇ ಭೂತಿಭೂಷಿತಾಂಗ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೩೯ ||

ಮಹಿಮಾ ತವ ನ ಹಿ ಮಾತಿ ಶ್ರುತಿಷು ಹಿಮಾನೀಧರಾತ್ಮಜಾಧವ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೪೦ ||

ಯಮನಿಯಮಾದಿಭಿರಂಗೈರ್ಯಮಿನೋ ಹೃದಯೇ ಭಜಂತಿ ಸ ತ್ವಂ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೪೧ ||

ರಜ್ಜಾವಹಿರಿವ ಶುಕ್ತೌ ರಜತಮಿವ ತ್ವಯಿ ಜಗಂತಿ ಭಾಂತಿ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೪೨ ||

ಲಬ್ಧ್ವಾ ಭವತ್ಪ್ರಸಾದಾನ್ಚಕ್ರಂ ವಿಧುರವತಿ ಲೋಕಮಖಿಲಂ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೪೩ ||

ವಸುಧಾತದ್ಧರತಚ್ಛಯರಥಮೌರ್ವೀಶರ ಪರಾಕೃತಾಸುರ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೪೪ ||

ಶರ್ವ ದೇವ ಸರ್ವೋತ್ತಮ ಸರ್ವದ ದುರ್ವೃತ್ತಗರ್ವಹರಣ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೪೫ ||

ಷಡ್ರಿಪುಷಡೂರ್ಮಿಷಡ್ವಿಕಾರಹರ ಸನ್ಮುಖ ಷಣ್ಮುಖಜನಕ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೪೬ ||

ಸತ್ಯಂ ಜ್ಞಾನಮನಂತಂ ಬ್ರಹ್ಮೇತ್ಯೇತಲ್ಲಕ್ಷಣಲಕ್ಷಿತ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೪೭ ||

ಹಾಹಾಹೂಹೂಮುಖಸುರಗಾಯಕಗೀತಾಪದಾನಪದ್ಯ ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೪೮ ||

ಳಾದಿರ್ನ ಹಿ ಪ್ರಯೋಗಸ್ತದಂತಮಿಹ ಮಂಗಳಂ ಸದಾಸ್ತು ವಿಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೪೯ ||

ಕ್ಷಣಮಿವ ದಿವಸಾನ್ನೇಷ್ಯತಿ ತ್ವತ್ಪದಸೇವಾಕ್ಷಣೋತ್ಸುಕಃ ಶಿವ ಭೋ |
ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್ || ೫೦ ||

ಇತಿ ಶ್ರೀ శంకరాచార్య ಕೃತ ಸುವರ್ಣಮಾಲಾ ಸ್ತುತಿ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ