Shiva Ashtothram or Ashtottara Shatanamavali is the 108 names of Lord Shiva. Get Sri Shiva Ashtothram in Kannada Pdf lyrics here and chant the 108 names of Lord Shiva for his grace.
Shiva Ashtothram in Kannada – ಶಿವ ಅಷ್ಟೋತ್ರಂ
ಓಂ ಶಿವಾಯ ನಮಃ |
ಓಂ ಮಹೇಶ್ವರಾಯ ನಮಃ |
ಓಂ ಶಂಭವೇ ನಮಃ |
ಓಂ ಪಿನಾಕಿನೇ ನಮಃ |
ಓಂ ಶಶಿಶೇಖರಾಯ ನಮಃ |
ಓಂ ವಾಮದೇವಾಯ ನಮಃ |
ಓಂ ವಿರೂಪಾಕ್ಷಾಯ ನಮಃ |
ಓಂ ಕಪರ್ದಿನೇ ನಮಃ |
ಓಂ ನೀಲಲೋಹಿತಾಯ ನಮಃ | 9
ಓಂ ಶಂಕರಾಯ ನಮಃ |
ಓಂ ಶೂಲಪಾಣಿನೇ ನಮಃ |
ಓಂ ಖಟ್ವಾಂಗಿನೇ ನಮಃ |
ಓಂ ವಿಷ್ಣುವಲ್ಲಭಾಯ ನಮಃ |
ಓಂ ಶಿಪಿವಿಷ್ಟಾಯ ನಮಃ |
ಓಂ ಅಂಬಿಕಾನಾಥಾಯ ನಮಃ |
ಓಂ ಶ್ರೀಕಂಠಾಯ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಭವಾಯ ನಮಃ | 18
ಓಂ ಶರ್ವಾಯ ನಮಃ |
ಓಂ ತ್ರಿಲೋಕೇಶಾಯ ನಮಃ |
ಓಂ ಶಿತಿಕಂಠಾಯ ನಮಃ |
ಓಂ ಶಿವಾಪ್ರಿಯಾಯ ನಮಃ |
ಓಂ ಉಗ್ರಾಯ ನಮಃ |
ಓಂ ಕಪಾಲಿನೇ ನಮಃ |
ಓಂ ಕಾಮಾರಯೇ ನಮಃ |
ಓಂ ಅಂಧಕಾಸುರಸೂದನಾಯ ನಮಃ |
ಓಂ ಗಂಗಾಧರಾಯ ನಮಃ | 27
ಓಂ ಲಲಾಟಾಕ್ಷಾಯ ನಮಃ |
ಓಂ ಕಾಲಕಾಲಾಯ ನಮಃ |
ಓಂ ಕೃಪಾನಿಧಯೇ ನಮಃ |
ಓಂ ಭೀಮಾಯ ನಮಃ |
ಓಂ ಪರಶುಹಸ್ತಾಯ ನಮಃ |
ಓಂ ಮೃಗಪಾಣಯೇ ನಮಃ |
ಓಂ ಜಟಾಧರಾಯ ನಮಃ |
ಓಂ ಕೈಲಾಸವಾಸಿನೇ ನಮಃ |
ಓಂ ಕವಚಿನೇ ನಮಃ | 36
ಓಂ ಕಠೋರಾಯ ನಮಃ |
ಓಂ ತ್ರಿಪುರಾಂತಕಾಯ ನಮಃ |
ಓಂ ವೃಷಾಂಕಾಯ ನಮಃ |
ಓಂ ವೃಷಭಾರೂಢಾಯ ನಮಃ |
ಓಂ ಭಸ್ಮೋದ್ಧೂಲಿತವಿಗ್ರಹಾಯ ನಮಃ |
ಓಂ ಸಾಮಪ್ರಿಯಾಯ ನಮಃ |
ಓಂ ಸ್ವರಮಯಾಯ ನಮಃ |
ಓಂ ತ್ರಯೀಮೂರ್ತಯೇ ನಮಃ |
ಓಂ ಅನೀಶ್ವರಾಯ ನಮಃ | 45
ಓಂ ಸರ್ವಜ್ಞಾಯ ನಮಃ |
ಓಂ ಪರಮಾತ್ಮನೇ ನಮಃ |
ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ |
ಓಂ ಹವಿಷೇ ನಮಃ |
ಓಂ ಯಜ್ಞಮಯಾಯ ನಮಃ |
ಓಂ ಸೋಮಾಯ ನಮಃ |
ಓಂ ಪಂಚವಕ್ತ್ರಾಯ ನಮಃ |
ಓಂ ಸದಾಶಿವಾಯ ನಮಃ |
ಓಂ ವಿಶ್ವೇಶ್ವರಾಯ ನಮಃ | 54
ಓಂ ವೀರಭದ್ರಾಯ ನಮಃ |
ಓಂ ಗಣನಾಥಾಯ ನಮಃ |
ಓಂ ಪ್ರಜಾಪತಯೇ ನಮಃ |
ಓಂ ಹಿರಣ್ಯರೇತಸೇ ನಮಃ |
ಓಂ ದುರ್ಧರ್ಷಾಯ ನಮಃ |
ಓಂ ಗಿರೀಶಾಯ ನಮಃ |
ಓಂ ಗಿರಿಶಾಯ ನಮಃ |
ಓಂ ಅನಘಾಯ ನಮಃ |
ಓಂ ಭುಜಂಗಭೂಷಣಾಯ ನಮಃ | 63
ಓಂ ಭರ್ಗಾಯ ನಮಃ |
ಓಂ ಗಿರಿಧನ್ವನೇ ನಮಃ |
ಓಂ ಗಿರಿಪ್ರಿಯಾಯ ನಮಃ |
ಓಂ ಕೃತ್ತಿವಾಸಸೇ ನಮಃ |
ಓಂ ಪುರಾರಾತಯೇ ನಮಃ |
ಓಂ ಭಗವತೇ ನಮಃ |
ಓಂ ಪ್ರಮಥಾಧಿಪಾಯ ನಮಃ |
ಓಂ ಮೃತ್ಯುಂಜಯಾಯ ನಮಃ |
ಓಂ ಸೂಕ್ಷ್ಮತನವೇ ನಮಃ | 72
ಓಂ ಜಗದ್ವ್ಯಾಪಿನೇ ನಮಃ |
ಓಂ ಜಗದ್ಗುರುವೇ ನಮಃ |
ಓಂ ವ್ಯೋಮಕೇಶಾಯ ನಮಃ |
ಓಂ ಮಹಾಸೇನಜನಕಾಯ ನಮಃ |
ಓಂ ಚಾರುವಿಕ್ರಮಾಯ ನಮಃ |
ಓಂ ರುದ್ರಾಯ ನಮಃ |
ಓಂ ಭೂತಪತಯೇ ನಮಃ |
ಓಂ ಸ್ಥಾಣವೇ ನಮಃ |
ಓಂ ಅಹಿರ್ಬುಧ್ನ್ಯಾಯ ನಮಃ | 81
ಓಂ ದಿಗಂಬರಾಯ ನಮಃ |
ಓಂ ಅಷ್ಟಮೂರ್ತಯೇ ನಮಃ |
ಓಂ ಅನೇಕಾತ್ಮನೇ ನಮಃ |
ಓಂ ಸಾತ್ವಿಕಾಯ ನಮಃ |
ಓಂ ಶುದ್ಧವಿಗ್ರಹಾಯ ನಮಃ |
ಓಂ ಶಾಶ್ವತಾಯ ನಮಃ |
ಓಂ ಖಂಡಪರಶವೇ ನಮಃ |
ಓಂ ಅಜಾಯ ನಮಃ |
ಓಂ ಪಾಶವಿಮೋಚಕಾಯ ನಮಃ | 90
ಓಂ ಮೃಡಾಯ ನಮಃ |
ಓಂ ಪಶುಪತಯೇ ನಮಃ |
ಓಂ ದೇವಾಯ ನಮಃ |
ಓಂ ಮಹಾದೇವಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ಹರಯೇ ನಮಃ |
ಓಂ ಪೂಷದಂತಭಿದೇ ನಮಃ |
ಓಂ ಅವ್ಯಗ್ರಾಯ ನಮಃ |
ಓಂ ದಕ್ಷಾಧ್ವರಹರಾಯ ನಮಃ | 99
ಓಂ ಹರಾಯ ನಮಃ |
ಓಂ ಭಗನೇತ್ರಭಿದೇ ನಮಃ |
ಓಂ ಅವ್ಯಕ್ತಾಯ ನಮಃ |
ಓಂ ಸಹಸ್ರಾಕ್ಷಾಯ ನಮಃ |
ಓಂ ಸಹಸ್ರಪದೇ ನಮಃ |
ಓಂ ಅಪವರ್ಗಪ್ರದಾಯ ನಮಃ |
ಓಂ ಅನಂತಾಯ ನಮಃ |
ಓಂ ತಾರಕಾಯ ನಮಃ |
ಓಂ ಪರಮೇಶ್ವರಾಯ ನಮಃ | 108
ಇತಿ ಶ್ರೀ ಶಿವ ಅಷ್ಟೋತ್ರಂ ||