Sai Mangala Harathi in Kannada – ಶ್ರೀ ಸಾಯಿ ಮಂಗಳಹಾರತಿ
ಸ್ವಾಮಿ ಸಾಯಿನಾಥಾಯ ಶಿರಿಡೀ ಕ್ಷೇತ್ರವಾಸಾಯ
ಮಾಮಕಾಭೀಷ್ಟದಾಯ ಮಹಿತ ಮಂಗಳಂ || ಸ್ವಾಮಿ ||
ಲೋಕನಾಥಾಯ ಭಕ್ತಲೋಕ ಸಂರಕ್ಷಕಾಯ
ನಾಗಲೋಕ ಸ್ತುತ್ಯಾಯ ನವ್ಯಮಂಗಳಂ || ಸ್ವಾಮಿ ||
ಭಕ್ತಬೃಂದವಂದಿತಾಯ ಬ್ರಹ್ಮಸ್ವರೂಪಾಯ
ಮುಕ್ತಿಮಾರ್ಗಬೋಧಕಾಯ ಪೂಜ್ಯಮಂಗಳಂ || ಸ್ವಾಮಿ ||
ಸತ್ಯತತ್ತ್ವ ಬೋಧಕಾಯ ಸಾಧುವೇಷಾಯತೇ
ನಿತ್ಯಮಂಗಳದಾಯಕಾಯ ನಿತ್ಯಮಂಗಳಂ || ಸ್ವಾಮಿ ||