Skip to content

Rudra Panchamukha Dhyanam in Kannada – ರುದ್ರ ಪಂಚಮುಖ ಧ್ಯಾನಂ

Rudra Panchamukha Dhyanam LyricsPin

Rudra Panchamukha Dhyanam is a devotional prayer to meditate on Lord Shiva or Rudra. Get Sri Rudra Panchamukha Dhyanam in Kannada Pdf lyrics here and chant it with devotion for the grace of Lord Shiva.

Rudra Panchamukha Dhyanam in Kannada – ರುದ್ರ ಪಂಚಮುಖ ಧ್ಯಾನಂ 

ಸಂವರ್ತಾಗ್ನಿತಟಿತ್ಪ್ರದೀಪ್ತಕನಕಪ್ರಸ್ಪರ್ಧಿತೇಜೋಮಯಂ
ಗಂಭೀರಧ್ವನಿಮಿಶ್ರಿತೋಗ್ರದಹನಪ್ರೋದ್ಭಾಸಿತಾಮ್ರಾಧರಮ್ |
ಅರ್ಧೇಂದುದ್ಯುತಿಲೋಲಪಿಂಗಳಜಟಾಭಾರಪ್ರಬದ್ಧೋರಗಂ
ವಂದೇ ಸಿದ್ಧಸುರಾಸುರೇಂದ್ರನಮಿತಂ ಪೂರ್ವಂ ಮುಖಃ ಶೂಲಿನಃ || ೧ ||

ಕಾಲಭ್ರಭ್ರಮರಾಂಜನದ್ಯುತಿನಿಭಂ ವ್ಯಾವೃತ್ತಪಿಂಗೇಕ್ಷಣಂ
ಕರ್ಣೋದ್ಭಾಸಿತಭೋಗಿಮಸ್ತಕಮಣಿ ಪ್ರೋದ್ಭಿನ್ನದಂಷ್ಟ್ರಾಂಕುರಮ್ |
ಸರ್ಪಪ್ರೋತಕಪಾಲಶುಕ್ತಿಶಕಲವ್ಯಾಕೀರ್ಣಸಂಚಾರಗಂ
ವಂದೇ ದಕ್ಷಿಣಮೀಶ್ವರಸ್ಯ ಕುಟಿಲ ಭ್ರೂಭಂಗರೌದ್ರಂ ಮುಖಮ್ || ೨ ||

ಪ್ರಾಲೇಯಾಚಲಚಂದ್ರಕುಂದಧವಳಂ ಗೋಕ್ಷೀರಫೇನಪ್ರಭಂ
ಭಸ್ಮಾಭ್ಯಕ್ತಮನಂಗದೇಹದಹನಜ್ವಾಲಾವಳೀಲೋಚನಮ್ |
ಬ್ರಹ್ಮೇಂದ್ರಾದಿಮರುದ್ಗಣೈಃ ಸ್ತುತಿಪರೈರಭ್ಯರ್ಚಿತಂ ಯೋಗಿಭಿ-
-ರ್ವಂದೇಽಹಂ ಸಕಲಂ ಕಳಂಕರಹಿತಂ ಸ್ಥಾಣೋರ್ಮುಖಂ ಪಶ್ಚಿಮಮ್ || ೩ ||

ಗೌರಂ ಕುಂಕುಮಪಂಕಿಲಂ ಸುತಿಲಕಂ ವ್ಯಾಪಾಂಡುಗಂಡಸ್ಥಲಂ
ಭ್ರೂವಿಕ್ಷೇಪಕಟಾಕ್ಷವೀಕ್ಷಣಲಸತ್ಸಂಸಕ್ತಕರ್ಣೋತ್ಪಲಮ್ |
ಸ್ನಿಗ್ಧಂ ಬಿಂಬಫಲಾಧರಪ್ರಹಸಿತಂ ನೀಲಾಲಕಾಲಂಕೃತಂ
ವಂದೇ ಪೂರ್ಣಶಶಾಂಕಮಂಡಲನಿಭಂ ವಕ್ತ್ರಂ ಹರಸ್ಯೋತ್ತರಮ್ || ೪ ||

ವ್ಯಕ್ತಾವ್ಯಕ್ತಗುಣೇತರಂ ಸುವಿಮಲಂ ಷಟ್ತ್ರಿಂಶತತ್ತ್ವಾತ್ಮಕಂ
ತಸ್ಮಾದುತ್ತರತತ್ತ್ವಮಕ್ಷರಮಿತಿ ಧ್ಯೇಯಂ ಸದಾ ಯೋಗಿಭಿಃ |
ವಂದೇ ತಾಮಸವರ್ಜಿತಂ ತ್ರಿಣಯನಂ ಸೂಕ್ಷ್ಮಾತಿಸೂಕ್ಷ್ಮಾತ್ಪರಂ
ಶಾಂತಂ ಪಂಚಮಮೀಶ್ವರಸ್ಯ ವದನಂ ಖವ್ಯಾಪಿತೇಜೋಮಯಮ್ || ೫ ||

ಇತಿ ಶ್ರೀ ರುದ್ರ ಪಂಚಮುಖ ಧ್ಯಾನಂ ||

1 thought on “Rudra Panchamukha Dhyanam in Kannada – ರುದ್ರ ಪಂಚಮುಖ ಧ್ಯಾನಂ”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ