Skip to content

Rudra Kavacham in Kannada – ರುದ್ರ ಕವಚಂ

Rudra Kavacham or Rudra KavachPin

Rudra Kavacham is a very powerful hymn of Lord Shiva that is composed by sage Durvasa. Rudra Kavacham literally means “Armour of Rudra (Shiva)”. It is said that chanting Rudra Kavacham protects the devotee from all kinds of evils and fears. Get Rudra Kavacham in Kannada Lyrics here and chant it with devotion for the grace of Lord Shiva.

Rudra Kavacham in Kannada – ರುದ್ರ ಕವಚಂ 

ಓಂ ಅಸ್ಯ ಶ್ರೀ ರುದ್ರ ಕವಚ ಸ್ತೋತ್ರ ಮಹಾಮಂತ್ರಸ್ಯ ದೂರ್ವಾಸಋಷಿಃ ಅನುಷ್ಠುಪ್ ಛಂದಃ ತ್ರ್ಯಂಬಕ ರುದ್ರೋ ದೇವತಾ ಹ್ರಾಂ ಬೀಜಂ ಶ್ರೀಂ ಶಕ್ತಿಃ ಹ್ರೀಂ ಕೀಲಕಂ ಮಮ ಮನಸೋಽಭೀಷ್ಟಸಿದ್ಧ್ಯರ್ಥೇ ಜಪೇ ವಿನಿಯೋಗಃ
ಹ್ರಾಮಿತ್ಯಾದಿ ಷಡ್ಬೀಜೈಃ ಷಡಂಗನ್ಯಾಸಃ ||

ಧ್ಯಾನಂ |

ಶಾಂತಂ ಪದ್ಮಾಸನಸ್ಥಂ ಶಶಿಧರಮಕುಟಂ ಪಂಚವಕ್ತ್ರಂ ತ್ರಿನೇತ್ರಂ |
ಶೂಲಂ ವಜ್ರಂ ಚ ಖಡ್ಗಂ ಪರಶುಮಭಯದಂ ದಕ್ಷಭಾಗೇ ವಹಂತಂ |
ನಾಗಂ ಪಾಶಂ ಚ ಘಂಟಾಂ ಪ್ರಳಯ ಹುತವಹಂ ಸಾಂಕುಶಂ ವಾಮಭಾಗೇ |
ನಾನಾಲಂಕಾರಯುಕ್ತಂ ಸ್ಫಟಿಕಮಣಿನಿಭಂ ಪಾರ್ವತೀಶಂ ನಮಾಮಿ ||

ದೂರ್ವಾಸ ಉವಾಚ |

ಪ್ರಣಮ್ಯ ಶಿರಸಾ ದೇವಂ ಸ್ವಯಂಭುಂ ಪರಮೇಶ್ವರಂ |
ಏಕಂ ಸರ್ವಗತಂ ದೇವಂ ಸರ್ವದೇವಮಯಂ ವಿಭುಂ || 1 ||

ರುದ್ರ ವರ್ಮ ಪ್ರವಕ್ಷ್ಯಾಮಿ ಅಂಗ ಪ್ರಾಣಸ್ಯ ರಕ್ಷಯೇ |
ಅಹೋರಾತ್ರಮಯಂ ದೇವಂ ರಕ್ಷಾರ್ಥಂ ನಿರ್ಮಿತಂ ಪುರಾ || 2 ||

ರುದ್ರೋ ಮೇ ಜಾಗ್ರತಃ ಪಾತು ಪಾತು ಪಾರ್ಶ್ವೌ ಹರಸ್ತಥಾ |
ಶಿರೋ ಮೇ ಈಶ್ವರಃ ಪಾತು ಲಲಾಟಂ ನೀಲಲೋಹಿತಃ || 3 ||

ನೇತ್ರಯೋಸ್ತ್ರ್ಯಂಬಕಃ ಪಾತು ಮುಖಂ ಪಾತು ಮಹೇಶ್ವರಃ |
ಕರ್ಣಯೋಃ ಪಾತು ಮೇ ಶಂಭುಃ ನಾಸಿಕಾಯಾಂ ಸದಾಶಿವಃ || 4 ||

ವಾಗೀಶಃ ಪಾತು ಮೇ ಜಿಹ್ವಾಂ ಓಷ್ಠೌ ಪಾತ್ವಂಬಿಕಾಪತಿಃ |
ಶ್ರೀಕಂಠಃ ಪಾತು ಮೇ ಗ್ರೀವಾಂ ಬಾಹೂನ್-ಶ್ಚೈವ ಪಿನಾಕಧೃತ್ || 5 ||

ಹೃದಯಂ ಮೇ ಮಹಾದೇವಃ ಈಶ್ವರೋವ್ಯಾತ್ ಸ್ತನಾಂತರಂ |
ನಾಭಿಂ ಕಟಿಂ ಚ ವಕ್ಷಶ್ಚ ಪಾತು ಸರ್ವಂ ಉಮಾಪತಿಃ || 6 ||

ಬಾಹುಮಧ್ಯಾಂತರಂ ಚೈವ ಸೂಕ್ಷ್ಮ ರೂಪಸ್ಸದಾಶಿವಃ |
ಸ್ವರಂ ರಕ್ಷತು ಸರ್ವೇಶೋ ಗಾತ್ರಾಣಿ ಚ ಯಥಾ ಕ್ರಮಮ್ || 7 ||

ವಜ್ರಶಕ್ತಿಧರಂ ಚೈವ ಪಾಶಾಂಕುಶಧರಂ ತಥಾ |
ಗಂಡಶೂಲಧರಂ ನಿತ್ಯಂ ರಕ್ಷತು ತ್ರಿದಶೇಶ್ವರಃ || 8 ||

ಪ್ರಸ್ತಾನೇಷು ಪದೇ ಚೈವ ವೃಕ್ಷಮೂಲೇ ನದೀತಟೇ |
ಸಂಧ್ಯಾಯಾಂ ರಾಜಭವನೇ ವಿರೂಪಾಕ್ಷಸ್ತು ಪಾತು ಮಾಂ || 9 ||

ಶೀತೋಷ್ಣಾ ದಥಕಾಲೇಷು ತುಹಿನದ್ರುಮಕಂಟಕೇ |
ನಿರ್ಮನುಷ್ಯೇ ಸಮೇ ಮಾರ್ಗೇ ಪಾಹಿ ಮಾಂ ವೃಷಭಧ್ವಜ || 10 ||

ಇತ್ಯೇತದ್ದ್ರುದ್ರಕವಚಂ ಪವಿತ್ರಂ ಪಾಪನಾಶನಂ |
ಮಹಾದೇವ ಪ್ರಸಾದೇನ ದೂರ್ವಾಸ ಮುನಿಕಲ್ಪಿತಂ || 11 ||

ಮಮಾಖ್ಯಾತಂ ಸಮಾಸೇನ ನ ಭಯಂ ತೇನವಿದ್ಯತೇ |
ಪ್ರಾಪ್ನೋತಿ ಪರಮಾಽರೋಗ್ಯಂ ಪುಣ್ಯಮಾಯುಷ್ಯವರ್ಧನಮ್ || 12 ||

ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಂ |
ಕನ್ಯಾರ್ಥೀ ಲಭತೇ ಕನ್ಯಾಂ ನ ಭಯಂ ವಿಂದತೇ ಕ್ವಚಿತ್ || 13 ||

ಅಪುತ್ರೋ ಲಭತೇ ಪುತ್ರಂ ಮೋಕ್ಷಾರ್ಥೀ ಮೋಕ್ಷಮಾಪ್ನುಯಾತ್ |
ತ್ರಾಹಿ ತ್ರಾಹಿ ಮಹಾದೇವ ತ್ರಾಹಿ ತ್ರಾಹಿ ತ್ರಯೀಮಯ || 14 ||

ತ್ರಾಹಿಮಾಂ ಪಾರ್ವತೀನಾಥ ತ್ರಾಹಿಮಾಂ ತ್ರಿಪುರಂತಕ |
ಪಾಶಂ ಖಟ್ವಾಂಗ ದಿವ್ಯಾಸ್ತ್ರಂ ತ್ರಿಶೂಲಂ ರುದ್ರಮೇವ ಚ || 15 ||

ನಮಸ್ಕರೋಮಿ ದೇವೇಶ ತ್ರಾಹಿ ಮಾಂ ಜಗದೀಶ್ವರ |
ಶತ್ರುಮಧ್ಯೇ ಸಭಾಮಧ್ಯೇ ಗ್ರಾಮಮಧ್ಯೇ ಗೃಹಾಂತರೇ || 16 ||

ಗಮನಾಗಮನೇ ಚೈವ ತ್ರಾಹಿ ಮಾಂ ಭಕ್ತವತ್ಸಲ |
ತ್ವಂ ಚಿತ್ವಮಾದಿತಶ್ಚೈವ ತ್ವಂ ಬುದ್ಧಿಸ್ತ್ವಂ ಪರಾಯಣಂ || 17 ||

ಕರ್ಮಣಾಮನಸಾ ಚೈವ ತ್ವಂ ಬುದ್ಧಿಶ್ಚ ಯಥಾ ಸದಾ |
ಸರ್ವ ಜ್ವರ ಭಯಂ ಛಿಂದಿ ಸರ್ವ ಶತ್ರೂನ್ನಿವಕ್ತ್ಯಾಯ || 18 ||

ಸರ್ವ ವ್ಯಾಧಿನಿವಾರಣಂ ರುದ್ರಲೋಕಂ ಸ ಗಚ್ಛತಿ
ರುದ್ರಲೋಕಂ ಸಗಚ್ಛತ್ಯೋನ್ನಮಃ ||

ಇತಿ ಸ್ಕಂದಪುರಾಣೇ ದೂರ್ವಾಸ ಪ್ರೋಕ್ತಂ ಶ್ರೀ ರುದ್ರ ಕವಚಂ ಸಂಪೂರ್ಣಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ