Matangi Stotram is a hymn in praise of Goddess Matangi Devi, who is one of the Dasamahavidyas and the tantric form of Goddess Saraswathi. Get Sri Matangi Stotram in Kannada Pdf Lyrics here and chant it with devotion for the grace of Goddess Matangi Devi.
Matangi Stotram in Kannada – ಶ್ರೀ ಮಾತಂಗೀ ಸ್ತೋತ್ರಂ
ಈಶ್ವರ ಉವಾಚ |
ಆರಾಧ್ಯ ಮಾತಶ್ಚರಣಾಂಬುಜೇ ತೇ
ಬ್ರಹ್ಮಾದಯೋ ವಿಸ್ತೃತ ಕೀರ್ತಿಮಾಯುಃ |
ಅನ್ಯೇ ಪರಂ ವಾ ವಿಭವಂ ಮುನೀಂದ್ರಾಃ
ಪರಾಂ ಶ್ರಿಯಂ ಭಕ್ತಿ ಪರೇಣ ಚಾನ್ಯೇ || ೧
ನಮಾಮಿ ದೇವೀಂ ನವಚಂದ್ರಮೌಳೇ-
ರ್ಮಾತಂಗಿನೀ ಚಂದ್ರಕಳಾವತಂಸಾಂ |
ಆಮ್ನಾಯಪ್ರಾಪ್ತಿ ಪ್ರತಿಪಾದಿತಾರ್ಥಂ
ಪ್ರಬೋಧಯಂತೀಂ ಪ್ರಿಯಮಾದರೇಣ || ೨ ||
ವಿನಮ್ರದೇವಸ್ಥಿರಮೌಳಿರತ್ನೈಃ
ವಿರಾಜಿತಂ ತೇ ಚರಣಾರವಿಂದಂ |
ಅಕೃತ್ರಿಮಾಣಂ ವಚಸಾಂ ವಿಶುಕ್ಲಾಂ
ಪದಾಂ ಪದಂ ಶಿಕ್ಷಿತನೂಪುರಾಭ್ಯಾಮ್ || ೩ ||
ಕೃತಾರ್ಥಯಂತೀಂ ಪದವೀಂ ಪದಾಭ್ಯಾಂ
ಆಸ್ಫಾಲಯಂತೀಂ ಕಲವಲ್ಲಕೀಂ ತಾಂ |
ಮಾತಂಗಿನೀಂ ಸದ್ಧೃದಯಾಂ ಧಿನೋಮಿ
ಲೀಲಾಂಶುಕಾಂ ಶುದ್ಧ ನಿತಂಬಬಿಂಬಾಮ್ || ೪ ||
ತಾಲೀದಳೇನಾರ್ಪಿತಕರ್ಣಭೂಷಾಂ
ಮಾಧ್ವೀಮದೋದ್ಘೂರ್ಣಿತನೇತ್ರಪದ್ಮಾಂ
ಘನಸ್ತನೀಂ ಶಂಭುವಧೂಂ ನಮಾಮಿ
ತಟಿಲ್ಲತಾಕಾಂತಿಮನರ್ಘ್ಯಭೂಷಾಮ್ || ೫ ||
ಚಿರೇಣ ಲಕ್ಷ್ಮ್ಯಾ ನವರೋಮರಾಜ್ಯಾ
ಸ್ಮರಾಮಿ ಭಕ್ತ್ಯಾ ಜಗತಾಮಧೀಶೇ |
ವಲಿತ್ರಯಾಢ್ಯಂ ತಮ ಮಧ್ಯಮಂಬ
ನೀಲೋತ್ಪಲಾಂ ಶುಶ್ರಿಯಮಾವಹಂತಮ್ || ೬ ||
ಕಾಂತ್ಯಾ ಕಟಾಕ್ಷೈಃ ಕಮಲಾಕರಾಣಾಂ
ಕದಂಬಮಾಲಾಂಚಿತಕೇಶಪಾಶಂ |
ಮಾತಂಗಕನ್ಯೇ ಹೃದಿ ಭಾವಯಾಮಿ
ಧ್ಯಾಯೇಹಮಾರಕ್ತಕಪೋಲಬಿಂಬಮ್ || ೭ ||
ಬಿಂಬಾಧರಂ ನ್ಯಸ್ತಲಲಾಮರಮ್ಯ-
ಮಾಲೋಲಲೀಲಾಲಕಮಾಯತಾಕ್ಷಂ |
ಮಂದಸ್ಮಿತಂ ತೇ ವದನಂ ಮಹೇಶಿ
ಸ್ತುವೇನ್ವಹಂ ಶಂಕರ ಧರ್ಮಪತ್ನಿ || ೮ ||
ಮಾತಂಗಿನೀಂ ವಾಗಧಿದೇವತಾಂ ತಾಂ
ಸ್ತುವಂತಿ ಯೇ ಭಕ್ತಿಯುತಾ ಮನುಷ್ಯಾಃ |
ಪರಾಂ ಶ್ರಿಯಂ ನಿತ್ಯಮುಪಾಶ್ರಯಂತಿ
ಪರತ್ರ ಕೈಲಾಸತಲೇ ವಸಂತಿ || ೯ ||
ಇತಿ ಶ್ರೀ ಮಾತಂಗೀ ಸ್ತೋತ್ರಂ ||
Nanu matangi devi bakthanagabeku &deviyavaragudi katesabeku sawmy margdara shankadi
TV