Skip to content

Mahadeva Stotram in Kannada – ಶ್ರೀ ಮಹಾದೇವ ಸ್ತೋತ್ರಂ

Mahadeva Stotram or Mahadev Stotra lyrics pdfPin

Lord Shiva is also called Mahadeva as he is revered and worshipped by both devatas(gods) and Rakshasas (Demons). Get Sri Mahadeva Stotram in Kannada Pdf Lyrics here and chant it with devotion for the grace of Lord Shiva.

Mahadeva Stotram in Kannada – ಶ್ರೀ ಮಹಾದೇವ ಸ್ತೋತ್ರಂ 

ಬೃಹಸ್ಪತಿರುವಾಚ

ಜಯ ದೇವ ಪರಾನಂದ ಜಯ ಚಿತ್ಸತ್ಯವಿಗ್ರಹ |
ಜಯ ಸಂಸಾರಲೋಕಘ್ನ ಜಯ ಪಾಪಹರ ಪ್ರಭೋ || ೧ ||

ಜಯ ಪೂರ್ಣಮಹಾದೇವ ಜಯ ದೇವಾರಿಮರ್ದನ |
ಜಯ ಕಳ್ಯಾಣ ದೇವೇಶ ಜಯ ತ್ರಿಪುರಮರ್ದನ || ೨ ||

ಜಯಾಽಹಂಕಾರಶತ್ರುಘ್ನ ಜಯ ಮಾಯಾವಿಷಾಪಹಾ |
ಜಯ ವೇದಾಂತಸಂವೇದ್ಯ ಜಯ ವಾಚಾಮಗೋಚರಾ || ೩ ||

ಜಯ ರಾಗಹರ ಶ್ರೇಷ್ಠ ಜಯ ವಿದ್ವೇಷಹರಾಗ್ರಜ |
ಜಯ ಸಾಂಬ ಸದಾಚಾರ ಜಯ ದೇವಸಮಾಹಿತ || ೪ ||

ಜಯ ಬ್ರಹ್ಮಾದಿಭಿಃ ಪೂಜ್ಯ ಜಯ ವಿಷ್ಣೋಃ ಪರಾಮೃತ |
ಜಯ ವಿದ್ಯಾ ಮಹೇಶಾನ ಜಯ ವಿದ್ಯಾಪ್ರದಾನಿಶಮ್ || ೫ ||

ಜಯ ಸರ್ವಾಂಗಸಂಪೂರ್ಣ ನಾಗಾಭರಣಭೂಷಣ |
ಜಯ ಬ್ರಹ್ಮವಿದಾಂಪ್ರಾಪ್ಯ ಜಯ ಭೋಗಾಪವರ್ಗದಃ || ೬ ||

ಜಯ ಕಾಮಹರ ಪ್ರಾಜ್ಞ ಜಯ ಕಾರುಣ್ಯವಿಗ್ರಹ |
ಜಯ ಭಸ್ಮಮಹಾದೇವ ಜಯ ಭಸ್ಮಾವಗುಂಠಿತಃ || ೭ ||

ಜಯ ಭಸ್ಮರತಾನಾಂ ತು ಪಾಶಭಂಗಪರಾಯಣ |
ಜಯ ಹೃತ್ಪಂಕಜೇ ನಿತ್ಯಂ ಯತಿಭಿಃ ಪೂಜ್ಯವಿಗ್ರಹಃ || ೮ ||

ಶ್ರೀ ಸೂತ ಉವಾಚ

ಇತಿ ಸ್ತುತ್ವಾ ಮಹಾದೇವಂ ಪ್ರಣಿಪತ್ಯ ಬೃಹಸ್ಪತಿಃ |
ಕೃತಾರ್ಥಃ ಕ್ಲೇಶನಿರ್ಮುಕ್ತೋ ಭಕ್ತ್ಯಾ ಪರವಶೋ ಭವೇತ್ || ೯ ||

ಯ ಇದಂ ಪಠತೇ ನಿತ್ಯಂ ಸಂಧ್ಯಯೋರುಭಯೋರಪಿ |
ಭಕ್ತಿಪಾರಂಗತೋ ಭೂತ್ವಾ ಪರಂಬ್ರಹ್ಮಾಧಿಗಚ್ಛತಿ || ೧೦ ||

ಗಂಗಾ ಪ್ರವಾಹವತ್ತಸ್ಯ ವಾಗ್ವಿಭೂತಿರ್ವಿಜೃಂಭತೇ |
ಬೃಹಸ್ಪತಿ ಸಮೋ ಬುದ್ಧ್ಯಾ ಗುರುಭಕ್ತ್ಯಾ ಮಯಾ ಸಮಃ || ೧೧ ||

ಪುತ್ರಾರ್ಥೀ ಲಭತೇ ಪುತ್ರಾನ್ ಕನ್ಯಾರ್ಥೀ ಕನ್ಯಕಾಮಿಮಾತ್ |
ಬ್ರಹ್ಮವರ್ಚಸಕಾಮಸ್ತು ತದಾಪ್ನೋತಿ ನ ಸಂಶಯಃ || ೧೨ ||

ತಸ್ಮಾದ್ಭವದ್ಭಿರ್ಮುನಯಃ ಸಂಧ್ಯಯೋರುಭಯೋರಪಿ |
ಜಪ್ಯಂ ಸ್ತೋತ್ರಮಿದಂ ಪುಣ್ಯಂ ದೇವದೇವಸ್ಯ ಭಕ್ತಿತಃ || ೧೩ ||

ಇತಿ ಶ್ರೀ ಮಹಾದೇವ ಸ್ತೋತ್ರಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ