Lakshmi Narasimha Pancharatnam is a powerful five verse stotram in praise of Lord Lakshmi Narasimha. Get Sri Lakshmi Narasimha Pancharatnam in Kannada Pdf Lyrics here and chant it with devotion for the grace of Lord Narasimha.
Lakshmi Narasimha Pancharatnam in Kannada – ಶ್ರೀ ಲಕ್ಷ್ಮೀನೃಸಿಂಹ ಪಂಚರತ್ನಂ
ತ್ವತ್ಪ್ರಭುಜೀವಪ್ರಿಯಮಿಚ್ಛಸಿ ಚೇನ್ನರಹರಿಪೂಜಾಂ ಕುರು ಸತತಂ
ಪ್ರತಿಬಿಂಬಾಲಂಕೃತಿಧೃತಿಕುಶಲೋ ಬಿಂಬಾಲಂಕೃತಿಮಾತನುತೇ |
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ
ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೧ ||
ಶುಕ್ತೌ ರಜತಪ್ರತಿಭಾ ಜಾತಾ ಕಟಕಾದ್ಯರ್ಥಸಮರ್ಥಾ ಚೇ-
ದ್ದುಃಖಮಯೀ ತೇ ಸಂಸೃತಿರೇಷಾ ನಿರ್ವೃತಿದಾನೇ ನಿಪುಣಾ ಸ್ಯಾತ್ |
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ
ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೨ ||
ಆಕೃತಿಸಾಮ್ಯಾಚ್ಛಾಲ್ಮಲಿಕುಸುಮೇ ಸ್ಥಲನಲಿನತ್ವಭ್ರಮಮಕರೋಃ
ಗಂಧರಸಾವಿಹ ಕಿಮು ವಿದ್ಯೇತೇ ವಿಫಲಂ ಭ್ರಾಮ್ಯಸಿ ಭೃಶವಿರಸೇಸ್ಮಿನ್ |
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ
ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೩ ||
ಸ್ರಕ್ಚಂದನವನಿತಾದೀನ್ವಿಷಯಾನ್ಸುಖದಾನ್ಮತ್ವಾ ತತ್ರ ವಿಹರಸೇ
ಗಂಧಫಲೀಸದೃಶಾ ನನು ತೇಮೀ ಭೋಗಾನಂತರದುಃಖಕೃತಃ ಸ್ಯುಃ |
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ
ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೪ ||
ತವ ಹಿತಮೇಕಂ ವಚನಂ ವಕ್ಷ್ಯೇ ಶೃಣು ಸುಖಕಾಮೋ ಯದಿ ಸತತಂ
ಸ್ವಪ್ನೇ ದೃಷ್ಟಂ ಸಕಲಂ ಹಿ ಮೃಷಾ ಜಾಗ್ರತಿ ಚ ಸ್ಮರ ತದ್ವದಿತಿ|
ಚೇತೋಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ
ಭಜ ಭಜ ಲಕ್ಷ್ಮೀನರಸಿಂಹಾನಘಪದಸರಸಿಜಮಕರಂದಮ್ || ೫ ||
ಇತಿ ಶ್ರೀ ಲಕ್ಷ್ಮೀನೃಸಿಂಹ ಪಂಚರತ್ನಂ ಪರಿಪೂರ್ಣ ||
Sundara Jeevan snehi
🙏 namonamaha