Durga Saptashloki or Dura Saptha Sloki is a collection of seven shlokas from Devi Mahatmyam or Durga Saptashati, which is a sacred text containing 700 verses describing Devi as the primordial force behind the creation of the Universe. Get Sri Durga Saptashloki in Kannada pdf lyrics here and chant it with devotion for the grace of Goddess Durga Maa.
Durga Saptashloki in Kannada – ದುರ್ಗಾ ಸಪ್ತಶ್ಲೋಕೀ
ಶಿವ ಉವಾಚ
ದೇವೀ ತ್ವಂ ಭಕ್ತಸುಲಭೇ ಸರ್ವಕಾರ್ಯವಿಧಾಯಿನಿ |
ಕಲೌ ಹಿ ಕಾರ್ಯಸಿದ್ಧ್ಯರ್ಥಮುಪಾಯಂ ಬ್ರೂಹಿ ಯತ್ನತಃ ||
ದೇವ್ಯುವಾಚ
ಶೃಣು ದೇವ ಪ್ರವಕ್ಷ್ಯಾಮಿ ಕಲೌ ಸರ್ವೇಷ್ಟಸಾಧನಮ್ |
ಮಯಾ ತವೈವ ಸ್ನೇಹೇನಾಪ್ಯಂಬಾಸ್ತುತಿಃ ಪ್ರಕಾಶ್ಯತೇ ||
ಓಂ ಅಸ್ಯ ಶ್ರೀ ದುರ್ಗಾ ಸಪ್ತಶ್ಲೋಕೀ ಸ್ತೋತ್ರಮಂತ್ರಸ್ಯ ನಾರಾಯಣ ಋಷಿಃ, ಅನುಷ್ಟುಪ್ ಛಂದಃ,
ಶ್ರೀ ಮಹಾಕಾಳೀ ಮಹಾಲಕ್ಷ್ಮೀ ಮಹಾಸರಸ್ವತ್ಯೋ ದೇವತಾಃ,
ಶ್ರೀ ದುರ್ಗಾ ಪ್ರೀತ್ಯರ್ಥಂ ಸಪ್ತಶ್ಲೋಕೀ ದುರ್ಗಾಪಾಠೇ ವಿನಿಯೋಗಃ |
ಓಂ ಜ್ಞಾನಿನಾಮಪಿ ಚೇತಾಂಸಿ ದೇವೀ ಭಗವತೀ ಹಿ ಸಾ |
ಬಲಾದಾಕೃಷ್ಯ ಮೋಹಾಯ ಮಹಾಮಾಯಾ ಪ್ರಯಚ್ಛತಿ || 1 ||
ಓಂ ದುರ್ಗೇ ಸ್ಮೃತಾ ಹರಸಿಭೀತಿಮಶೇಷಜಂತೋಃ
ಸ್ವಸ್ಥೈಃ ಸ್ಮೃತಾಮತಿಮತೀವ ಶುಭಾಂ ದದಾಸಿ |
ದಾರಿದ್ರ್ಯದುಃಖ ಭಯಹಾರಿಣಿ ಕಾ ತ್ವದನ್ಯಾ
ಸರ್ವೋಪಕಾರಕರಣಾಯ ಸದಾರ್ದ್ರ ಚಿತ್ತಾ || 2 ||
ಓಂ ಸರ್ವಮಂಗಳ ಮಾಂಗಳ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ದೇವೀ ನಾರಾಯಣೀ ನಮೋಽಸ್ತು ತೇ || 3 ||
ಓಂ ಶರಣಾಗತದೀನಾರ್ತ ಪರಿತ್ರಾಣಪರಾಯಣೇ |
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಽಸ್ತು ತೇ || 4 ||
ಓಂ ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಽಸ್ತು ತೇ || 5 ||
ಓಂ ರೋಗಾನಶೇಷಾನಪಹಂಸಿ ತುಷ್ಟಾ-
ರುಷ್ಟಾ ತು ಕಾಮಾನ್ ಸಕಲಾನಭೀಷ್ಟಾನ್ |
ತ್ವಾಮಾಶ್ರಿತಾನಾಂ ನ ವಿಪನ್ನರಾಣಾಂ
ತ್ವಾಮಾಶ್ರಿತಾಹ್ಯಾಶ್ರಯತಾಂ ಪ್ರಯಾಂತಿ || 6 ||
ಓಂ ಸರ್ವಬಾಧಾಪ್ರಶಮನಂ ತ್ರೈಲೋಕ್ಯಸ್ಯಾಖಿಲೇಶ್ವರಿ |
ಏವಮೇವ ತ್ವಯಾ ಕಾರ್ಯಮಸ್ಮದ್ವೈರಿ ವಿನಾಶನಮ್ || 7 ||
ಇತಿ ಶ್ರೀ ದುರ್ಗಾ ಸಪ್ತಶ್ಲೋಕೀ ಸಂಪೂರ್ಣಾ |
Which beeja mantra gives the solution for delay in marriage of daughter please advise .
Recite Subramanya ashtakam