Ashtalakshmi or Astalaxmi refers to the eight forms of Goddess Lakshmi, who is the goddess of wealth. ‘Ashta’ literally means Eight. Each of the eight manifestations of goddess Lakshmi preside over one form of wealth – Adi Lakshmi is the goddess of Spiritual wealth, Dhanya Lakshmi is the goddess of agricultural wealth, Dhairya Lakshmi is the goddess of courage & strength, Gaja Lakshmi is the goddess of Animal Wealth, Santhana Lakshmi is the goddess of fertility & progeny, Vijaya Lakshmi is the goddess of victories and conquering hurdles, Vidya Lakshmi is the goddess of knowledge, Dhana Lakshmi is the goddess of money and riches. Get Ashtalakshmi Stotram lyrics in kannada here and chant it with devotion to get the grace of goddess lakshmi.
Ashtalakshmi Stotram in Kannada – ಅಷ್ಟಲಕ್ಷ್ಮೀ ಸ್ತೋತ್ರಂ
ಆದಿಲಕ್ಷ್ಮೀ
ಸುಮನಸವಂದಿತ ಸುಂದರಿ ಮಾಧವಿ ಚಂದ್ರಸಹೋದರಿ ಹೇಮಮಯೇ |
ಮುನಿಗಣಮಂಡಿತ ಮೋಕ್ಷಪ್ರದಾಯಿನಿ ಮಂಜುಲಭಾಷಿಣಿ ವೇದನುತೇ ||
ಪಂಕಜವಾಸಿನಿ ದೇವಸುಪೂಜಿತ ಸದ್ಗುಣವರ್ಷಿಣಿ ಶಾಂತಿಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮೀ ಸದಾ ಪಾಲಯ ಮಾಮ್ || ೧
ಧಾನ್ಯಲಕ್ಷ್ಮೀ
ಅಹಿಕಲಿಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ |
ಕ್ಷೀರಸಮುದ್ಭವ ಮಂಗಳರೂಪಿಣಿ ಮಂತ್ರನಿವಾಸಿನಿ ಮಂತ್ರನುತೇ ||
ಮಂಗಳದಾಯಿನಿ ಅಂಬುಜವಾಸಿನಿ ದೇವಗಣಾಶ್ರಿತಪಾದಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಧಾನ್ಯಲಕ್ಷ್ಮೀ ಸದಾ ಪಾಲಯ ಮಾಮ್|| ೨
ಧೈರ್ಯಲಕ್ಷ್ಮೀ
ಜಯವರವರ್ಣಿನಿ ವೈಷ್ಣವಿ ಭಾರ್ಗವಿ ಮಂತ್ರಸ್ವರೂಪಿಣಿ ಮಂತ್ರಮಯೇ |
ಸುರಗಣಪೂಜಿತ ಶೀಘ್ರಫಲಪ್ರದ ಜ್ಞಾನವಿಕಾಸಿನಿ ಶಾಸ್ತ್ರನುತೇ ||
ಭವಭಯಹಾರಿಣಿ ಪಾಪವಿಮೋಚನಿ ಸಾಧುಜನಾಶ್ರಿತಪಾದಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮೀ ಸದಾ ಪಾಲಯ ಮಾಮ್ || ೩
ಗಜಲಕ್ಷ್ಮೀ
ಜಯ ಜಯ ದುರ್ಗತಿನಾಶಿನಿ ಕಾಮಿನಿ ಸರ್ವಫಲಪ್ರದ ಶಾಸ್ತ್ರಮಯೇ |
ರಥಗಜತುರಗಪದಾದಿಸಮಾವೃತ ಪರಿಜನಮಂಡಿತಲೋಕನುತೇ ||
ಹರಿಹರಬ್ರಹ್ಮಸುಪೂಜಿತಸೇವಿತ ತಾಪನಿವಾರಿಣಿಪಾದಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ || ೪
ಸಂತಾನಲಕ್ಷ್ಮೀ
ಅಹಿಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವರ್ಧಿನಿ ಜ್ಞಾನಮಯೇ |
ಗುಣಗಣವಾರಿಧಿ ಲೋಕಹಿತೈಷಿಣಿ ಸ್ವರಸಪ್ತಭೂಷಿತಗಾನನುತೇ ||
ಸಕಲ ಸುರಾಸುರ ದೇವಮುನೀಶ್ವರ ಮಾನವವಂದಿತಪಾದಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಸಂತಾನಲಕ್ಷ್ಮೀ ತು ಪಾಲಯ ಮಾಮ್ || ೫
ವಿಜಯಲಕ್ಷ್ಮೀ
ಜಯ ಕಮಲಾಸನಿ ಸದ್ಗತಿದಾಯಿನಿ ಜ್ಞಾನವಿಕಾಸಿನಿ ಗಾನಮಯೇ |
ಅನುದಿನಮರ್ಚಿತ ಕುಂಕುಮಧೂಸರಭೂಷಿತವಾಸಿತ ವಾದ್ಯನುತೇ ||
ಕನಕಧರಾಸ್ತುತಿ ವೈಭವ ವಂದಿತ ಶಂಕರದೇಶಿಕ ಮಾನ್ಯಪದೇ |
ಜಯಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮೀ ಸದಾ ಪಾಲಯ ಮಾಮ್ || ೬
ವಿದ್ಯಾಲಕ್ಷ್ಮೀ
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ |
ಮಣಿಮಯಭೂಷಿತ ಕರ್ಣವಿಭೂಷಣ ಶಾಂತಿಸಮಾವೃತ ಹಾಸ್ಯಮುಖೇ ||
ನವನಿಧಿದಾಯಿನಿ ಕಲಿಮಲಹಾರಿಣಿ ಕಾಮಿತಫಲಪ್ರದಹಸ್ತಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ || ೭
ಧನಲಕ್ಷ್ಮೀ
ಧಿಮಿಧಿಮಿ ಧಿಂಧಿಮಿ ಧಿಂಧಿಮಿ ಧಿಂಧಿಮಿ ದುಂದುಭಿನಾದ ಸುಪೂರ್ಣಮಯೇ |
ಘುಮಘುಮ ಘುಂಘುಮ ಘುಂಘುಮ ಘುಂಘುಮ ಶಂಖನಿನಾದ ಸುವಾದ್ಯನುತೇ ||
ವೇದಪುರಾಣೇತಿಹಾಸಸುಪೂಜಿತ ವೈದಿಕಮಾರ್ಗಪ್ರದರ್ಶಯುತೇ |
ಜಯಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ರೂಪೇಣ ಪಾಲಯ ಮಾಮ್ || ೮
ಇತಿ ಶ್ರೀ ಅಷ್ಟಲಕ್ಷ್ಮೀ ಸ್ತೋತ್ರಂ ಪರಿಪೂರ್ಣ ||