Angaraka Ashtottara Shatanamavali is the 108 names of Mangal or Angaraka or Kuja. Get Sri Angaraka Ashtottara Shatanamavali in Kannada lyrics here and chant the 108 names of Angaraka with devotion.
Angaraka Ashtottara Shatanamavali in Kannada – ಶ್ರೀ ಅಂಗಾರಕ ಅಷ್ಟೋತ್ತರಶತನಾಮಾವಳಿಃ
ಓಂ ಮಹೀಸುತಾಯ ನಮಃ |
ಓಂ ಮಹಾಭಾಗಾಯ ನಮಃ |
ಓಂ ಮಂಗಳಾಯ ನಮಃ |
ಓಂ ಮಂಗಳಪ್ರದಾಯ ನಮಃ |
ಓಂ ಮಹಾವೀರಾಯ ನಮಃ |
ಓಂ ಮಹಾಶೂರಾಯ ನಮಃ |
ಓಂ ಮಹಾಬಲಪರಾಕ್ರಮಾಯ ನಮಃ |
ಓಂ ಮಹಾರೌದ್ರಾಯ ನಮಃ |
ಓಂ ಮಹಾಭದ್ರಾಯ ನಮಃ | ೯
ಓಂ ಮಾನನೀಯಾಯ ನಮಃ |
ಓಂ ದಯಾಕರಾಯ ನಮಃ |
ಓಂ ಮಾನದಾಯ ನಮಃ |
ಓಂ ಅಮರ್ಷಣಾಯ ನಮಃ |
ಓಂ ಕ್ರೂರಾಯ ನಮಃ |
ಓಂ ತಾಪಪಾಪವಿವರ್ಜಿತಾಯ ನಮಃ |
ಓಂ ಸುಪ್ರತೀಪಾಯ ನಮಃ |
ಓಂ ಸುತಾಮ್ರಾಕ್ಷಾಯ ನಮಃ |
ಓಂ ಸುಬ್ರಹ್ಮಣ್ಯಾಯ ನಮಃ | ೧೮
ಓಂ ಸುಖಪ್ರದಾಯ ನಮಃ |
ಓಂ ವಕ್ರಸ್ತಂಭಾದಿಗಮನಾಯ ನಮಃ |
ಓಂ ವರೇಣ್ಯಾಯ ನಮಃ |
ಓಂ ವರದಾಯ ನಮಃ |
ಓಂ ಸುಖಿನೇ ನಮಃ |
ಓಂ ವೀರಭದ್ರಾಯ ನಮಃ |
ಓಂ ವಿರೂಪಾಕ್ಷಾಯ ನಮಃ |
ಓಂ ವಿದೂರಸ್ಥಾಯ ನಮಃ |
ಓಂ ವಿಭಾವಸವೇ ನಮಃ | ೨೭
ಓಂ ನಕ್ಷತ್ರಚಕ್ರಸಂಚಾರಿಣೇ ನಮಃ |
ಓಂ ಕ್ಷತ್ರಪಾಯ ನಮಃ |
ಓಂ ಕ್ಷಾತ್ರವರ್ಜಿತಾಯ ನಮಃ |
ಓಂ ಕ್ಷಯವೃದ್ಧಿವಿನಿರ್ಮುಕ್ತಾಯ ನಮಃ |
ಓಂ ಕ್ಷಮಾಯುಕ್ತಾಯ ನಮಃ |
ಓಂ ವಿಚಕ್ಷಣಾಯ ನಮಃ |
ಓಂ ಅಕ್ಷೀಣಫಲದಾಯ ನಮಃ |
ಓಂ ಚಕ್ಷುರ್ಗೋಚರಾಯ ನಮಃ |
ಓಂ ಶುಭಲಕ್ಷಣಾಯ ನಮಃ | ೩೬
ಓಂ ವೀತರಾಗಾಯ ನಮಃ |
ಓಂ ವೀತಭಯಾಯ ನಮಃ |
ಓಂ ವಿಜ್ವರಾಯ ನಮಃ |
ಓಂ ವಿಶ್ವಕಾರಣಾಯ ನಮಃ |
ಓಂ ನಕ್ಷತ್ರರಾಶಿಸಂಚಾರಾಯ ನಮಃ |
ಓಂ ನಾನಾಭಯನಿಕೃಂತನಾಯ ನಮಃ |
ಓಂ ಕಮನೀಯಾಯ ನಮಃ |
ಓಂ ದಯಾಸಾರಾಯ ನಮಃ |
ಓಂ ಕನತ್ಕನಕಭೂಷಣಾಯ ನಮಃ | ೪೫
ಓಂ ಭಯಘ್ನಾಯ ನಮಃ |
ಓಂ ಭವ್ಯಫಲದಾಯ ನಮಃ |
ಓಂ ಭಕ್ತಾಭಯವರಪ್ರದಾಯ ನಮಃ |
ಓಂ ಶತ್ರುಹಂತ್ರೇ ನಮಃ |
ಓಂ ಶಮೋಪೇತಾಯ ನಮಃ |
ಓಂ ಶರಣಾಗತಪೋಷಕಾಯ ನಮಃ |
ಓಂ ಸಾಹಸಿನೇ ನಮಃ |
ಓಂ ಸದ್ಗುಣಾಯ ನಮಃ
ಓಂ ಅಧ್ಯಕ್ಷಾಯ ನಮಃ | ೫೪
ಓಂ ಸಾಧವೇ ನಮಃ |
ಓಂ ಸಮರದುರ್ಜಯಾಯ ನಮಃ |
ಓಂ ದುಷ್ಟದೂರಾಯ ನಮಃ |
ಓಂ ಶಿಷ್ಟಪೂಜ್ಯಾಯ ನಮಃ |
ಓಂ ಸರ್ವಕಷ್ಟನಿವಾರಕಾಯ ನಮಃ |
ಓಂ ದುಶ್ಚೇಷ್ಟವಾರಕಾಯ ನಮಃ |
ಓಂ ದುಃಖಭಂಜನಾಯ ನಮಃ |
ಓಂ ದುರ್ಧರಾಯ ನಮಃ |
ಓಂ ಹರಯೇ ನಮಃ | ೬೩
ಓಂ ದುಃಸ್ವಪ್ನಹಂತ್ರೇ ನಮಃ |
ಓಂ ದುರ್ಧರ್ಷಾಯ ನಮಃ |
ಓಂ ದುಷ್ಟಗರ್ವವಿಮೋಚಕಾಯ ನಮಃ |
ಓಂ ಭರದ್ವಾಜಕುಲೋದ್ಭೂತಾಯ ನಮಃ |
ಓಂ ಭೂಸುತಾಯ ನಮಃ |
ಓಂ ಭವ್ಯಭೂಷಣಾಯ ನಮಃ |
ಓಂ ರಕ್ತಾಂಬರಾಯ ನಮಃ |
ಓಂ ರಕ್ತವಪುಷೇ ನಮಃ |
ಓಂ ಭಕ್ತಪಾಲನತತ್ಪರಾಯ ನಮಃ | ೭೨
ಓಂ ಚತುರ್ಭುಜಾಯ ನಮಃ |
ಓಂ ಗದಾಧಾರಿಣೇ ನಮಃ |
ಓಂ ಮೇಷವಾಹಾಯ ನಮಃ |
ಓಂ ಮಿತಾಶನಾಯ ನಮಃ |
ಓಂ ಶಕ್ತಿಶೂಲಧರಾಯ ನಮಃ |
ಓಂ ಶಕ್ತಾಯ ನಮಃ |
ಓಂ ಶಸ್ತ್ರವಿದ್ಯಾವಿಶಾರದಾಯ ನಮಃ |
ಓಂ ತಾರ್ಕಿಕಾಯ ನಮಃ |
ಓಂ ತಾಮಸಾಧಾರಾಯ ನಮಃ | ೮೧
ಓಂ ತಪಸ್ವಿನೇ ನಮಃ |
ಓಂ ತಾಮ್ರಲೋಚನಾಯ ನಮಃ |
ಓಂ ತಪ್ತಕಾಂಚನಸಂಕಾಶಾಯ ನಮಃ |
ಓಂ ರಕ್ತಕಿಂಜಲ್ಕಸನ್ನಿಭಾಯ ನಮಃ |
ಓಂ ಗೋತ್ರಾಧಿದೇವಾಯ ನಮಃ |
ಓಂ ಗೋಮಧ್ಯಚರಾಯ ನಮಃ |
ಓಂ ಗುಣವಿಭೂಷಣಾಯ ನಮಃ |
ಓಂ ಅಸೃಜೇ ನಮಃ |
ಓಂ ಅಂಗಾರಕಾಯ ನಮಃ | ೯೦
ಓಂ ಅವಂತೀದೇಶಾಧೀಶಾಯ ನಮಃ |
ಓಂ ಜನಾರ್ದನಾಯ ನಮಃ |
ಓಂ ಸೂರ್ಯಯಾಮ್ಯಪ್ರದೇಶಸ್ಥಾಯ ನಮಃ |
ಓಂ ಯೌವನಾಯ ನಮಃ |
ಓಂ ಯಾಮ್ಯದಿಙ್ಮುಖಾಯ ನಮಃ |
ಓಂ ತ್ರಿಕೋಣಮಂಡಲಗತಾಯ ನಮಃ |
ಓಂ ತ್ರಿದಶಾಧಿಪಸನ್ನುತಾಯ ನಮಃ |
ಓಂ ಶುಚಯೇ ನಮಃ |
ಓಂ ಶುಚಿಕರಾಯ ನಮಃ | ೯೯
ಓಂ ಶೂರಾಯ ನಮಃ |
ಓಂ ಶುಚಿವಶ್ಯಾಯ ನಮಃ |
ಓಂ ಶುಭಾವಹಾಯ ನಮಃ |
ಓಂ ಮೇಷವೃಶ್ಚಿಕರಾಶೀಶಾಯ ನಮಃ |
ಓಂ ಮೇಧಾವಿನೇ ನಮಃ |
ಓಂ ಮಿತಭಾಷಣಾಯ ನಮಃ |
ಓಂ ಸುಖಪ್ರದಾಯ ನಮಃ |
ಓಂ ಸುರೂಪಾಕ್ಷಾಯ ನಮಃ |
ಓಂ ಸರ್ವಾಭೀಷ್ಟಫಲಪ್ರದಾಯ ನಮಃ | ೧೦೮ |
ಇತಿ ಶ್ರೀ ಅಂಗಾರಕ ಅಷ್ಟೋತ್ತರಶತನಾಮಾವಳಿಃ ||