Venu Gopala Ashtakam or Venugopalashtakam is an 8 verse devotional hymn in praise of Lord Krishna in the form of Venu Gopala – the divine cowherder who plays the flute (Venu). This stotram highlights Lord Krishna’s divine beauty, and the enchanting power of his flute, which captivates all hearts. Get Sri Venu Gopala Ashtakam in Kannada Lyrics Pdf here and chant it for the grace of Lord Krishna.
Venu Gopala Ashtakam in Kannada – ವೇಣು ಗೋಪಾಲ ಅಷ್ಟಕಂ
ಕಲಿತಕನಕಚೇಲಂ ಖಂಡಿತಾಪತ್ಕುಚೇಲಂ
ಗಳಧೃತವನಮಾಲಂ ಗರ್ವಿತಾರಾತಿಕಾಲಮ್ ।
ಕಲಿಮಲಹರಶೀಲಂ ಕಾಂತಿಧೂತೇಂದ್ರನೀಲಂ
ವಿನಮದವನಶೀಲಂ ವೇಣುಗೋಪಾಲಮೀಡೇ ॥ 1 ॥
ವ್ರಜಯುವತಿವಿಲೋಲಂ ವಂದನಾನಂದಲೋಲಂ
ಕರಧೃತಗುರುಶೈಲಂ ಕಂಜಗರ್ಭಾದಿಪಾಲಮ್ ।
ಅಭಿಮತಫಲದಾನಂ ಶ್ರೀಜಿತಾಮರ್ತ್ಯಸಾಲಂ
ವಿನಮದವನಶೀಲಂ ವೇಣುಗೋಪಾಲಮೀಡೇ ॥ 2 ॥
ಘನತರಕರುಣಾಶ್ರೀಕಲ್ಪವಲ್ಲ್ಯಾಲವಾಲಂ
ಕಲಶಜಲಧಿಕನ್ಯಾಮೋದಕಶ್ರೀಕಪೋಲಮ್ ।
ಪ್ಲುಷಿತವಿನತಲೋಕಾನಂತದುಷ್ಕರ್ಮತೂಲಂ
ವಿನಮದವನಶೀಲಂ ವೇಣುಗೋಪಾಲಮೀಡೇ ॥ 3 ॥
ಶುಭದಸುಗುಣಜಾಲಂ ಸೂರಿಲೋಕಾನುಕೂಲಂ
ದಿತಿಜತತಿಕರಾಲಂ ದಿವ್ಯದಾರಾಯಿತೇಲಮ್ ।
ಮೃದುಮಧುರವಚಃಶ್ರೀ ದೂರಿತಶ್ರೀರಸಾಲಂ
ವಿನಮದವನಶೀಲಂ ವೇಣುಗೋಪಾಲಮೀಡೇ ॥ 4 ॥
ಮೃಗಮದತಿಲಕಶ್ರೀಮೇದುರಸ್ವೀಯಫಾಲಂ
ಜಗದುದಯಲಯಸ್ಥಿತ್ಯಾತ್ಮಕಾತ್ಮೀಯಖೇಲಮ್ ।
ಸಕಲಮುನಿಜನಾಳೀಮಾನಸಾಂತರ್ಮರಾಳಂ
ವಿನಮದವನಶೀಲಂ ವೇಣುಗೋಪಾಲಮೀಡೇ ॥ 5 ॥
ಅಸುರಹರಣಖೇಲನಂ ನಂದಕೋತ್ಕ್ಷೇಪಲೀಲಂ
ವಿಲಸಿತಶರಕಾಲಂ ವಿಶ್ವಪೂರ್ಣಾಂತರಾಳಮ್ ।
ಶುಚಿರುಚಿರಯಶಶ್ಶ್ರೀಧಿಕ್ಕೃತ ಶ್ರೀಮೃಣಾಲಂ
ವಿನಮದವನಶೀಲಂ ವೇಣುಗೋಪಾಲಮೀಡೇ ॥ 6 ॥
ಸ್ವಪರಿಚರಣಲಬ್ಧ ಶ್ರೀಧರಾಶಾಧಿಪಾಲಂ
ಸ್ವಮಹಿಮಲವಲೀಲಾಜಾತವಿಧ್ಯಂಡಗೋಳಮ್ ।
ಗುರುತರಭವದುಃಖಾನೀಕ ವಾಃಪೂರಕೂಲಂ
ವಿನಮದವನಶೀಲಂ ವೇಣುಗೋಪಾಲಮೀಡೇ ॥ 7 ॥
ಚರಣಕಮಲಶೋಭಾಪಾಲಿತ ಶ್ರೀಪ್ರವಾಳಂ
ಸಕಲಸುಕೃತಿರಕ್ಷಾದಕ್ಷಕಾರುಣ್ಯ ಹೇಲಮ್ ।
ರುಚಿವಿಜಿತತಮಾಲಂ ರುಕ್ಮಿಣೀಪುಣ್ಯಮೂಲಂ
ವಿನಮದವನಶೀಲಂ ವೇಣುಗೋಪಾಲಮೀಡೇ ॥ 8 ॥
ಶ್ರೀವೇಣುಗೋಪಾಲ ಕೃಪಾಲವಾಲಾಂ
ಶ್ರೀರುಕ್ಮಿಣೀಲೋಲಸುವರ್ಣಚೇಲಾಮ್ ।
ಕೃತಿಂ ಮಮ ತ್ವಂ ಕೃಪಯಾ ಗೃಹೀತ್ವಾ
ಸ್ರಜಂ ಯಥಾ ಮಾಂ ಕುರು ದುಃಖದೂರಮ್ ॥ 9 ॥
ಇತಿ ಶ್ರೀ ವೇಣುಗೋಪಾಲಾಷ್ಟಕಮ್ ।