Skip to content

Tripura Sundari Ashtakam in Kannada – ಶ್ರೀ ತ್ರಿಪುರ ಸುಂದರೀ ಅಷ್ಟಕಂ

Bala Tripura Sundari AshtakamPin

Tripurasundari Ashtakam is a hymn, composed by Shri Adi Shankaracharya, in praise of Bala Tripura Sundari Devi. Get Sri Tripura Sundari Ashtakam in Kannada Lyrics pdf here and chant it with devotion for the grace of Sri Bala Tripura Sundari Devi.

Tripura Sundari Ashtakam in Kannada – ಶ್ರೀ ತ್ರಿಪುರ ಸುಂದರೀ ಅಷ್ಟಕಂ 

ಕದಂಬವನಚಾರಿಣೀಂ ಮುನಿಕದಂಬಕಾದಂಬಿನೀಂ
ನಿತಂಬಜಿತ ಭೂಧರಾಂ ಸುರನಿತಂಬಿನೀಸೇವಿತಾಂ |
ನವಾಂಬುರುಹಲೋಚನಾಮಭಿನವಾಂಬುದಶ್ಯಾಮಲಾಂ
ತ್ರಿಲೋಚನಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ || 1 ||

ಕದಂಬವನವಾಸಿನೀಂ ಕನಕವಲ್ಲಕೀಧಾರಿಣೀಂ
ಮಹಾರ್ಹಮಣಿಹಾರಿಣೀಂ ಮುಖಸಮುಲ್ಲಸದ್ವಾರುಣೀಂ |
ದಯಾವಿಭವಕಾರಿಣೀಂ ವಿಶದಲೋಚನೀಂ ಚಾರಿಣೀಂ
ತ್ರಿಲೋಚನಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ || 2 ||

ಕದಂಬವನಶಾಲಯಾ ಕುಚಭರೋಲ್ಲಸನ್ಮಾಲಯಾ
ಕುಚೋಪಮಿತಶೈಲಯಾ ಗುರುಕೃಪಾಲಸದ್ವೇಲಯಾ |
ಮದಾರುಣಕಪೋಲಯಾ ಮಧುರಗೀತವಾಚಾಲಯಾ
ಕಯಾಽಪಿ ಘನನೀಲಯಾ ಕವಚಿತಾ ವಯಂ ಲೀಲಯಾ || 3 ||

ಕದಂಬವನಮಧ್ಯಗಾಂ ಕನಕಮಂಡಲೋಪಸ್ಥಿತಾಂ
ಷಡಂಬುರುಹವಾಸಿನೀಂ ಸತತಸಿದ್ಧಸೌದಾಮಿನೀಂ |
ವಿಡಂಬಿತಜಪಾರುಚಿಂ ವಿಕಚಚಂದ್ರಚೂಡಾಮಣಿಂ
ತ್ರಿಲೋಚನಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ || 4 ||

ಕುಚಾಂಚಿತವಿಪಂಚಿಕಾಂ ಕುಟಿಲಕುಂತಲಾಲಂಕೃತಾಂ
ಕುಶೇಶಯನಿವಾಸಿನೀಂ ಕುಟಿಲಚಿತ್ತವಿದ್ವೇಷಿಣೀಂ |
ಮದಾರುಣವಿಲೋಚನಾಂ ಮನಸಿಜಾರಿಸಂಮೋಹಿನೀಂ
ಮತಂಗಮುನಿಕನ್ಯಕಾಂ ಮಧುರಭಾಷಿಣೀಮಾಶ್ರಯೇ || 5 ||

ಸ್ಮರಪ್ರಥಮಪುಷ್ಪಿಣೀಂ ರುಧಿರಬಿಂದುನೀಲಾಂಬರಾಂ
ಗೃಹೀತಮಧುಪಾತ್ರಿಕಾಂ ಮದವಿಘೂರ್ಣನೇತ್ರಾಂಚಲಾಂ |
ಘನಸ್ತನಭರೋನ್ನತಾಂ ಗಲಿತಚೂಲಿಕಾಂ ಶ್ಯಾಮಲಾಂ
ತ್ರಿಲೋಚನಕುಟುಂಬಿನೀಂ ತ್ರಿಪುರಸುಂದರೀಮಾಶ್ರಯೇ || 6 ||

ಸಕುಂಕುಮವಿಲೇಪನಾಮಲಕಚುಂಬಿಕಸ್ತೂರಿಕಾಂ
ಸಮಂದಹಸಿತೇಕ್ಷಣಾಂ ಸಶರಚಾಪಪಾಶಾಂಕುಶಾಂ |
ಅಶೇಷಜನಮೋಹಿನೀಮರುಣಮಾಲ್ಯ ಭೂಷಾಂಬರಾಂ
ಜಪಾಕುಸುಮಭಾಸುರಾಂ ಜಪವಿಧೌ ಸ್ಮರಾಮ್ಯಂಬಿಕಾಂ || 7 ||

ಪುರಂದರಪುರಂಧ್ರಿಕಾಂ ಚಿಕುರಬಂಧಸೈರಂಧ್ರಿಕಾಂ
ಪಿತಾಮಹಪತಿವ್ರತಾಂ ಪಟಪಟೀರಚರ್ಚಾರತಾಂ |
ಮುಕುಂದರಮಣೀಮಣೀಲಸದಲಂಕ್ರಿಯಾಕಾರಿಣೀಂ
ಭಜಾಮಿ ಭುವನಾಂಬಿಕಾಂ ಸುರವಧೂಟಿಕಾಚೇಟಿಕಾಂ || 8 ||

|| ಇತಿ ಶ್ರೀಮದ್ ಶಂಕರಾಚಾರ್ಯವಿರಚಿತಂ ತ್ರಿಪುರ ಸುಂದರೀ ಅಷ್ಟಕಂ ಸಮಾಪ್ತಂ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ