Shyamala Shodasanamavali is the 16 names of Goddess Shyamala Devi. Get Sri Shyamala Shodasanamavali in Kannada Pdf Lyrics here and chant it for the grace of Goddess Shyamala Devi.
Shyamala Shodasanamavali in Kannada – ಶ್ರೀ ಶ್ಯಾಮಲಾ ಷೋಡಶನಾಮಾವಳಿಃ
ಓಂ ಸಂಗೀತಯೋಗಿನ್ಯೈ ನಮಃ |
ಓಂ ಶ್ಯಾಮಾಯೈ ನಮಃ |
ಓಂ ಶ್ಯಾಮಲಾಯೈ ನಮಃ |
ಓಂ ಮಂತ್ರನಾಯಿಕಾಯೈ ನಮಃ |
ಓಂ ಮಂತ್ರಿಣ್ಯೈ ನಮಃ |
ಓಂ ಸಚಿವೇಶಾನ್ಯೈ ನಮಃ |
ಓಂ ಪ್ರಧಾನೇಶ್ಯೈ ನಮಃ |
ಓಂ ಶುಕಪ್ರಿಯಾಯೈ ನಮಃ | ೮
ಓಂ ವೀಣಾವತ್ಯೈ ನಮಃ |
ಓಂ ವೈಣಿಕ್ಯೈ ನಮಃ |
ಓಂ ಮುದ್ರಿಣ್ಯೈ ನಮಃ |
ಓಂ ಪ್ರಿಯಕಪ್ರಿಯಾಯೈ ನಮಃ |
ಓಂ ನೀಪಪ್ರಿಯಾಯೈ ನಮಃ |
ಓಂ ಕದಂಬೇಶ್ಯೈ ನಮಃ |
ಓಂ ಕದಂಬವನವಾಸಿನ್ಯೈ ನಮಃ |
ಓಂ ಸದಾಮದಾಯೈ ನಮಃ | ೧೬
ಇತಿ ಶ್ರೀ ಶ್ಯಾಮಲಾ ಷೋಡಶನಾಮಾವಳಿಃ |
