Rajarajeshwari Ashtakam or Ambashtakam is an eight Stanza stotram composed by Shri Adi Shankaracharya praising Goddess Sri Rajarajeshwari Devi, who is the Mother God, and especially worshiped on Vijaya Dasami or the 10th day of Durga Navarathri. Get Sri Rajarajeshwari Ashtakam in Kannada Pdf Lyrics here and chant it with devotion for the grace of Goddess Rajarajeshwari Devi.
Rajarajeshwari Ashtakam in Kannada – ಶ್ರೀ ರಾಜರಾಜೇಶ್ವರ್ಯಷ್ಟಕಂ
ಅಂಬಾ ಶಾಂಭವಿ ಚಂದ್ರಮೌಳಿರಬಲಾಽಪರ್ಣಾ ಉಮಾ ಪಾರ್ವತೀ
ಕಾಳೀ ಹೈಮವತೀ ಶಿವಾ ತ್ರಿನಯನೀ ಕಾತ್ಯಾಯನೀ ಭೈರವೀ |
ಸಾವಿತ್ರೀ ನವಯೌವನಾ ಶುಭಕರೀ ಸಾಮ್ರಾಜ್ಯಲಕ್ಷ್ಮೀಪ್ರದಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ || ೧ ||
ಅಂಬಾ ಮೋಹಿನಿ ದೇವತಾ ತ್ರಿಭುವನೀ ಆನಂದಸಂದಾಯಿನೀ
ವಾಣೀ ಪಲ್ಲವಪಾಣಿ ವೇಣುಮುರಳೀಗಾನಪ್ರಿಯಾ ಲೋಲಿನೀ |
ಕಳ್ಯಾಣೀ ಉಡುರಾಜಬಿಂಬವದನಾ ಧೂಮ್ರಾಕ್ಷಸಂಹಾರಿಣೀ
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ || ೨ ||
ಅಂಬಾ ನೂಪುರರತ್ನಕಂಕಣಧರೀ ಕೇಯೂರಹಾರಾವಳೀ
ಜಾತೀಚಂಪಕವೈಜಯಂತಿಲಹರೀ ಗ್ರೈವೇಯಕೈರಾಜಿತಾ |
ವೀಣಾವೇಣುವಿನೋದಮಂಡಿತಕರಾ ವೀರಾಸನೇಸಂಸ್ಥಿತಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ || ೩ ||
ಅಂಬಾ ರೌದ್ರಿಣಿ ಭದ್ರಕಾಳೀ ಬಗಲಾ ಜ್ವಾಲಾಮುಖೀ ವೈಷ್ಣವೀ
ಬ್ರಹ್ಮಾಣೀ ತ್ರಿಪುರಾಂತಕೀ ಸುರನುತಾ ದೇದೀಪ್ಯಮಾನೋಜ್ಜ್ವಲಾ |
ಚಾಮುಂಡಾ ಶ್ರಿತರಕ್ಷಪೋಷಜನನೀ ದಾಕ್ಷಾಯಣೀ ಪಲ್ಲವೀ
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ || ೪ ||
ಅಂಬಾ ಶೂಲ ಧನುಃ ಕುಶಾಂಕುಶಧರೀ ಅರ್ಧೇಂದುಬಿಂಬಾಧರೀ
ವಾರಾಹೀ ಮಧುಕೈಟಭಪ್ರಶಮನೀ ವಾಣೀರಮಾಸೇವಿತಾ |
ಮಲ್ಲದ್ಯಾಸುರಮೂಕದೈತ್ಯಮಥನೀ ಮಾಹೇಶ್ವರೀ ಅಂಬಿಕಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ || ೫ ||
ಅಂಬಾ ಸೃಷ್ಟವಿನಾಶಪಾಲನಕರೀ ಆರ್ಯಾ ವಿಸಂಶೋಭಿತಾ
ಗಾಯತ್ರೀ ಪ್ರಣವಾಕ್ಷರಾಮೃತರಸಃ ಪೂರ್ಣಾನುಸಂಧೀಕೃತಾ |
ಓಂಕಾರೀ ವಿನುತಾಸುತಾರ್ಚಿತಪದಾ ಉದ್ದಂಡದೈತ್ಯಾಪಹಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ || ೬ ||
ಅಂಬಾ ಶಾಶ್ವತ ಆಗಮಾದಿವಿನುತಾ ಆರ್ಯಾ ಮಹಾದೇವತಾ
ಯಾ ಬ್ರಹ್ಮಾದಿಪಿಪೀಲಿಕಾಂತಜನನೀ ಯಾ ವೈ ಜಗನ್ಮೋಹಿನೀ |
ಯಾ ಪಂಚಪ್ರಣವಾದಿರೇಫಜನನೀ ಯಾ ಚಿತ್ಕಳಾಮಾಲಿನೀ
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ || ೭ ||
ಅಂಬಾಪಾಲಿತ ಭಕ್ತರಾಜದನಿಶಂ ಅಂಬಾಷ್ಟಕಂ ಯಃ ಪಠೇತ್
ಅಂಬಾಲೋಕಕಟಾಕ್ಷವೀಕ್ಷ ಲಲಿತಂ ಚೈಶ್ವರ್ಯಮವ್ಯಾಹತಮ್ |
ಅಂಬಾ ಪಾವನಮಂತ್ರರಾಜಪಠನಾದಂತೇ ಚ ಮೋಕ್ಷಪ್ರದಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ || ೮ ||
ಇತಿ ಶ್ರೀ ರಾಜರಾಜೇಶ್ವರ್ಯಷ್ಟಕಂ ಪರಿಪೂರ್ಣ ||