Skip to content

Rahu Kavacham in Kannada – ಶ್ರೀ ರಾಹು ಕವಚಂ

Rahu Kavacham or Rahu KavachPin

Rahu Kavacham literally means “Armour of Rahu”. It is believed that Rahu Kavacham shields you from his malefic effects. Get Sri Rahu Kavacham in Kannada Lyrics pdf here and chant it with devotion for the grace of Lord Rahu.

Rahu Kavacham in Kannada – ಶ್ರೀ ರಾಹು ಕವಚಂ 

ಅಸ್ಯ ಶ್ರೀರಾಹುಕವಚಸ್ತೋತ್ರ ಮಹಾಮನ್ತ್ರಸ್ಯ ಚಂದ್ರಋಷಿಃ | ಅನುಷ್ಟುಪ್ಛನ್ದಃ | ರಾಹುರ್ದೇವತಾ | ನೀಂ ಬೀಜಮ್ | ಹ್ರೀಂ ಶಕ್ತಿಃ | ಕಾಂ ಕೀಲಕಮ್ | ಮಮ ರಾಹುಗ್ರಹಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ |

ಧ್ಯಾನಮ್ 

ರಾಹುಂ ಚತುರ್ಭುಜಂ ಚರ್ಮಶೂಲಖಡ್ಗವರಾಂಗಿನಮ್
ಕೃಷ್ಣಾಮ್ಬರಧರಂ ನೀಲಂ ಕೃಷ್ಣಗನ್ಧಾನುಲೇಪನಮ್ |
ಗೋಮೇಧಿಕವಿಭೂಷಂ ಚ ವಿಚಿತ್ರಮಕುಟಂ ಫಣಿಮ್
ಕೃಷ್ಣಸಿಂಹರಥಾರೂಢಂ ಮೇರುಂ ಚೈವಾಪ್ರದಕ್ಷಿಣಮ್ ||

ಪ್ರಣಮಾಮಿ ಸದಾ ರಾಹುಂ ಸರ್ಪಾಕಾರಂ ಕಿರೀಟಿನಮ್ |
ಸೈಂಹಿಕೇಯಂ ಕರಾಲಾಸ್ಯಂ ಭಕ್ತಾನಾಮಭಯಪ್ರದಮ್ || ೧ ||

ಕವಚಮ್ 

ನೀಲಾಮ್ಬರಃ ಶಿರಃ ಪಾತು ಲಲಾಟಂ ಲೋಕವನ್ದಿತಃ |
ಚಕ್ಷುಷೀ ಪಾತು ಮೇ ರಾಹುಃ ಶ್ರೋತ್ರೇ ಮೇಽರ್ಧಶರೀರವಾನ್ || ೨ ||

ನಾಸಿಕಾಂ ಮೇ ಕರಾಳಾಸ್ಯಃ ಶೂಲಪಾಣಿರ್ಮುಖಂ ಮಮ |
ಜಿಹ್ವಾಂ ಮೇ ಸಿಂಹಿಕಾಸೂನುಃ ಕಣ್ಠಂ ಮೇ ಕಷ್ಟನಾಶನಃ || ೩ ||

ಭುಜಙ್ಗೇಶೋ ಭುಜೌ ಪಾತು ನೀಲಮಾಲ್ಯಃ ಕರೌ ಮಮ |
ಪಾತು ವಕ್ಷೌ ತಮೋಮೂರ್ತಿಃ ಪಾತು ನಾಭಿಂ ವಿಧುನ್ತುದಃ || ೪ ||

ಕಟಿಂ ಮೇ ವಿಕಟಃ ಪಾತು ಊರೂ ಮೇಽಸುರಪೂಜಿತಃ |
ಸ್ವರ್ಭಾನುರ್ಜಾನುನೀ ಪಾತು ಜಙ್ಘೇ ಮೇ ಪಾತು ಚಽವ್ಯಯಃ || ೫ ||

ಗುಲ್ಫೌ ಗ್ರಹಾಧಿಪಃ ಪಾತು ನೀಲಚನ್ದನಭೂಷಿತಃ |
ಪಾದೌ ನೀಲಾಮ್ಬರಃ ಪಾತು ಸರ್ವಾಙ್ಗಂ ಸಿಂಹಿಕಾಸುತಃ || ೬ ||

ರಾಹೋರಿದಂ ಕವಚಮೀಪ್ಸಿತವಸ್ತುದಂ ಯೋ
ಭಕ್ತ್ಯಾ ಪಠತ್ಯನುದಿನಂ ನಿಯತಶ್ಶುಚಿಸ್ಸನ್ |
ಪ್ರಾಪ್ನೋತಿ ಕೀರ್ತಿಮತುಲಾಂ ಚ ಶ್ರಿಯಂ ಸಮೃದ್ಧಿ-
ಮಾರೋಗ್ಯಮಾಯುರ್ವಿಜಯಾವಸಿತ ಪ್ರಸಾದಾತ್ || ೭ ||

ಇತಿ ಪದ್ಮೇ ಮಹಾಪುರಾಣೇ ರಾಹು ಕವಚಃ |

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ