Skip to content

Nanda Kumara Ashtakam in Kannada – ಶ್ರೀ ನಂದ ಕುಮಾರ ಅಷ್ಟಕಂ

Nanda Kumara Ashtakam or NandakumarastakamPin

Nanda Kumara Ashtakam is an 8 verse devotional hymn in praise of Lord Krishna, particularly in his form as the beloved son of Nandagopa, his foster-father. “Nanda Kumara” literally means “Son of Nanda”. Nandakumarastakam was composed by Sri Vallabhacharya, who is a revered saint and the founder of Pushtimarga Sampradaya. Get Sri Nanda Kumara Ashtakam in Kannada Lyrics Pdf here and chant it for the grace of Lord Krishna.

Nanda Kumara Ashtakam in Kannada – ಶ್ರೀ ನಂದ ಕುಮಾರ ಅಷ್ಟಕಂ 

ಸುಂದರಗೋಪಾಲಂ ಉರವನಮಾಲಂ ನಯನವಿಶಾಲಂ ದುಃಖಹರಂ
ಬೃಂದಾವನಚಂದ್ರಮಾನಂದಕಂದಂ ಪರಮಾನಂದಂ ಧರಣಿಧರಮ್ ।
ವಲ್ಲಭಘನಶ್ಯಾಮಂ ಪೂರ್ಣಕಾಮಂ ಅತ್ಯಭಿರಾಮಂ ಪ್ರೀತಿಕರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಂ ॥ 1 ॥

ಸುಂದರವಾರಿಜವದನಂ ನಿರ್ಜಿತಮದನಂ ಆನಂದಸದನಂ ಮುಕುಟಧರಂ
ಗುಂಜಾಕೃತಿಹಾರಂ ವಿಪಿನವಿಹಾರಂ ಪರಮೋದಾರಂ ಚೀರಹರಂ ।
ವಲ್ಲಭಪಟಪೀತಂ ಕೃತ ಉಪವೀತಂ ಕರನವನೀತಂ ವಿಬುಧವರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಂ ॥ 2 ॥

ಶೋಭಿತಸುಖಮೂಲಂ ಯಮುನಾಕೂಲಂ ನಿಪಟ ಅತೂಲಂ ಸುಖದತರಂ
ಮುಖಮಂಡಿತರೇಣುಂ ಚಾರಿತಧೇನುಂ ವಾದಿತವೇಣುಂ ಮಧುರಸುರಂ ।
ವಲ್ಲಭಮತಿವಿಮಲಂ ಶುಭಪದಕಮಲಂ ನಖರುಚಿ ಅಮಲಂ ತಿಮಿರಹರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಂ ॥ 3 ॥

ಶಿರಮುಕುಟಸುದೇಶಂ ಕುಂಚಿತಕೇಶಂ ನಟವರವೇಷಂ ಕಾಮವರಂ
ಮಾಯಾಕೃತಮನುಜಂ ಹಲಧರ ಅನುಜಂ ಪ್ರತಿಹತದನುಜಂ ಭಾರಹರಂ ।
ವಲ್ಲಭವ್ರಜಪಾಲಂ ಸುಭಗಸುಚಾಲಂ ಹಿತಮನುಕಾಲಂ ಭಾವವರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಂ ॥ 4 ॥

ಇಂದೀವರಭಾಸಂ ಪ್ರಕಟಸರಾಸಂ ಕುಸುಮವಿಕಾಸಂ ವಂಶಧರಂ
ಹೃತ್ಮನ್ಮಥಮಾನಂ ರೂಪನಿಧಾನಂ ಕೃತಕಲಗಾನಂ ಚಿತ್ತಹರಂ ।
ವಲ್ಲಭಮೃದುಹಾಸಂ ಕುಂಜನಿವಾಸಂ ವಿವಿಧವಿಲಾಸಂ ಕೇಳಿಕರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಮ್ ॥ 5 ॥

ಅತಿಪರಮಪ್ರವೀಣಂ ಪಾಲಿತದೀನಂ ಭಕ್ತಾಧೀನಂ ಕರ್ಮಕರಂ
ಮೋಹನಮತಿಧೀರಂ ಫಣಿಬಲವೀರಂ ಹತಪರವೀರಂ ತರಳತರಂ ।
ವಲ್ಲಭವ್ರಜರಮಣಂ ವಾರಿಜವದನಂ ಹಲಧರಶಮನಂ ಶೈಲಧರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಂ ॥ 6 ॥

ಜಲಧರದ್ಯುತಿಅಂಗಂ ಲಲಿತತ್ರಿಭಂಗಂ ಬಹುಕೃತಿರಂಗಂ ರಸಿಕವರಂ
ಗೋಕುಲಪರಿವಾರಂ ಮದನಾಕಾರಂ ಕುಂಜವಿಹಾರಂ ಗೂಢತರಂ ।
ವಲ್ಲಭವ್ರಜಚಂದ್ರಂ ಸುಭಗಸುಛಂದಂ ಕೃತ ಆನಂದಂ ಭ್ರಾಂತಿಹರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಂ ॥ 7 ॥

ವಂದಿತಯುಗಚರಣಂ ಪಾವನಕರಣಂ ಜಗದುದ್ಧರಣಂ ವಿಮಲಧರಂ
ಕಾಳಿಯಶಿರಗಮನಂ ಕೃತಫಣಿನಮನಂ ಘಾತಿತಯಮನಂ ಮೃದುಲತರಂ ।
ವಲ್ಲಭದುಃಖಹರಣಂ ನಿರ್ಮಲಚರಣಂ ಅಶರಣಶರಣಂ ಮುಕ್ತಿಕರಂ
ಭಜ ನಂದಕುಮಾರಂ ಸರ್ವಸುಖಸಾರಂ ತತ್ತ್ವವಿಚಾರಂ ಬ್ರಹ್ಮಪರಂ ॥ 8 ॥

ಇತಿ ಶ್ರೀಮದ್ವಲ್ಲಭಾಚಾರ್ಯವಿರಚಿತಂ ಶ್ರೀ ನಂದಕುಮಾರಾಷ್ಟಕಂ ॥

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ