Maya Panchakam is a five stanza stotram by Sri Adi Shankaracharya. In this he explains how Maya is seen as a force that makes seemingly incompatible or contradictory elements appear together in a way that obscures the true nature of reality. Get Maya Panchakam in Kannada Pdf Lyrics here and chant it.
Maya Panchakam in Kannada – ಮಾಯಾ ಪಂಚಕಂ
ನಿರುಪಮನಿತ್ಯನಿರಂಶಕೇಽಪ್ಯಖಂಡೇ |
ಮಯಿ ಚಿತಿ ಸರ್ವವಿಕಲ್ಪನಾದಿಶೂನ್ಯೇ |
ಘಟಯತಿ ಜಗದೀಶಜೀವಭೇದಂ |
ತ್ವಘಟಿತಘಟನಾಪಟೀಯಸೀ ಮಾಯಾ || ೧ ||
ಶ್ರುತಿಶತನಿಗಮಾಂತಶೋಧಕಾನ-
ಪ್ಯಹಹ ಧನಾದಿನಿದರ್ಶನೇನ ಸದ್ಯಃ |
ಕಲುಷಯತಿ ಚತುಷ್ಪದಾದ್ಯಭಿನ್ನಾ-
ನಘಟಿತಘಟನಾಪಟೀಯಸೀ ಮಾಯಾ || ೨ ||
ಸುಖಚಿದಖಂಡವಿಬೋಧಮದ್ವಿತೀಯಂ |
ವಿಯದನಲಾದಿವಿನಿರ್ಮಿತೇ ನಿಯೋಜ್ಯ |
ಭ್ರಮಯತಿ ಭವಸಾಗರೇ ನಿತಾಂತಂ |
ತ್ವಘಟಿತಘಟನಾಪಟೀಯಸೀ ಮಾಯಾ || ೩ ||
ಅಪಗತಗುಣವರ್ಣಜಾತಿಭೇದೇ |
ಸುಖಚಿತಿ ವಿಪ್ರವಿಡಾದ್ಯಹಂಕೃತಿಂ ಚ |
ಸ್ಫುಟಯತಿ ಸುತದಾರಗೇಹಮೋಹಂ |
ತ್ವಘಟಿತಘಟನಾಪಟೀಯಸೀ ಮಾಯಾ || ೪ ||
ವಿಧಿಹರಿಹರವಿಭೇದಮಪ್ಯಖಂಡೇ |
ಬತ ವಿರಚಯ್ಯ ಬುಧಾನಪಿ ಪ್ರಕಾಮಮ್ |
ಭ್ರಮಯತಿ ಹರಿಹರಭೇದಭಾವಾ-
ನಘಟಿತಘಟನಾಪಟೀಯಸೀ ಮಾಯಾ || ೫ ||
ಇತಿ ಶ್ರೀ ಮಾಯಾ ಪಂಚಕಂ |