Kubera Stotram is devotional hymn for woshipping Lord Kubera, who is the God of Wealth. Get Sri Kubera Stotram in Kannada Pdf Lyrics here and chant it for the grace of Lord Kubera for wealth and prosperity.
Kubera Stotram in Kannada – ಶ್ರೀ ಕುಬೇರ ಸ್ತೋತ್ರಂ
ಕುಬೇರೋ ಧನದ ಶ್ರೀದಃ ರಾಜರಾಜೋ ಧನೇಶ್ವರಃ |
ಧನಲಕ್ಷ್ಮೀಪ್ರಿಯತಮೋ ಧನಾಢ್ಯೋ ಧನಿಕಪ್ರಿಯಃ || ೧ ||
ದಾಕ್ಷಿಣ್ಯೋ ಧರ್ಮನಿರತಃ ದಯಾವಂತೋ ಧೃಢವ್ರತಃ |
ದಿವ್ಯ ಲಕ್ಷಣ ಸಂಪನ್ನೋ ದೀನಾರ್ತಿ ಜನರಕ್ಷಕಃ || ೨ ||
ಧಾನ್ಯಲಕ್ಷ್ಮೀ ಸಮಾರಾಧ್ಯೋ ಧೈರ್ಯಲಕ್ಷ್ಮೀ ವಿರಾಜಿತಃ |
ದಯಾರೂಪೋ ಧರ್ಮಬುದ್ಧಿಃ ಧರ್ಮ ಸಂರಕ್ಷಣೋತ್ಸಕಃ || ೩ ||
ನಿಧೀಶ್ವರೋ ನಿರಾಲಂಬೋ ನಿಧೀನಾಂ ಪರಿಪಾಲಕಃ |
ನಿಯಂತಾ ನಿರ್ಗುಣಾಕಾರಃ ನಿಷ್ಕಾಮೋ ನಿರುಪದ್ರವಃ || ೪ ||
ನವನಾಗ ಸಮಾರಾಧ್ಯೋ ನವಸಂಖ್ಯಾ ಪ್ರವರ್ತಕಃ |
ಮಾನ್ಯಶ್ಚೈತ್ರರಥಾಧೀಶಃ ಮಹಾಗುಣಗಣಾನ್ವಿತಃ || ೫ ||
ಯಾಜ್ಞಿಕೋ ಯಜನಾಸಕ್ತಃ ಯಜ್ಞಭುಗ್ಯಜ್ಞರಕ್ಷಕಃ |
ರಾಜಚಂದ್ರೋ ರಮಾಧೀಶೋ ರಂಜಕೋ ರಾಜಪೂಜಿತಃ || ೬ ||
ವಿಚಿತ್ರವಸ್ತ್ರವೇಷಾಢ್ಯಃ ವಿಯದ್ಗಮನ ಮಾನಸಃ |
ವಿಜಯೋ ವಿಮಲೋ ವಂದ್ಯೋ ವಂದಾರು ಜನವತ್ಸಲಃ || ೭ ||
ವಿರೂಪಾಕ್ಷ ಪ್ರಿಯತಮೋ ವಿರಾಗೀ ವಿಶ್ವತೋಮುಖಃ |
ಸರ್ವವ್ಯಾಪ್ತೋ ಸದಾನಂದಃ ಸರ್ವಶಕ್ತಿ ಸಮನ್ವಿತಃ || ೮ ||
ಸಾಮದಾನರತಃ ಸೌಮ್ಯಃ ಸರ್ವಬಾಧಾನಿವಾರಕಃ |
ಸುಪ್ರೀತಃ ಸುಲಭಃ ಸೋಮೋ ಸರ್ವಕಾರ್ಯಧುರಂಧರಃ || ೯ ||
ಸಾಮಗಾನಪ್ರಿಯಃ ಸಾಕ್ಷಾದ್ವಿಭವ ಶ್ರೀ ವಿರಾಜಿತಃ |
ಅಶ್ವವಾಹನ ಸಂಪ್ರೀತೋ ಅಖಿಲಾಂಡ ಪ್ರವರ್ತಕಃ || ೧೦ ||
ಅವ್ಯಯೋರ್ಚನ ಸಂಪ್ರೀತಃ ಅಮೃತಾಸ್ವಾದನ ಪ್ರಿಯಃ |
ಅಲಕಾಪುರಸಂವಾಸೀ ಅಹಂಕಾರವಿವರ್ಜಿತಃ || ೧೧ ||
ಉದಾರಬುದ್ಧಿರುದ್ದಾಮವೈಭವೋ ನರವಾಹನಃ |
ಕಿನ್ನರೇಶೋ ವೈಶ್ರವಣಃ ಕಾಲಚಕ್ರಪ್ರವರ್ತಕಃ || ೧೨ ||
ಅಷ್ಟಲಕ್ಷ್ಮ್ಯಾ ಸಮಾಯುಕ್ತಃ ಅವ್ಯಕ್ತೋಽಮಲವಿಗ್ರಹಃ |
ಲೋಕಾರಾಧ್ಯೋ ಲೋಕಪಾಲೋ ಲೋಕವಂದ್ಯೋ ಸುಲಕ್ಷಣಃ || ೧೩ ||
ಸುಲಭಃ ಸುಭಗಃ ಶುದ್ಧೋ ಶಂಕರಾರಾಧನಪ್ರಿಯಃ |
ಶಾಂತಃ ಶುದ್ಧಗುಣೋಪೇತಃ ಶಾಶ್ವತಃ ಶುದ್ಧವಿಗ್ರಹಃ || ೧೪ ||
ಸರ್ವಾಗಮಜ್ಞೋ ಸುಮತಿಃ ಸರ್ವದೇವಗಣಾರ್ಚಕಃ |
ಶಂಖಹಸ್ತಧರಃ ಶ್ರೀಮಾನ್ ಪರಂ ಜ್ಯೋತಿಃ ಪರಾತ್ಪರಃ || ೧೫ ||
ಶಮಾದಿಗುಣಸಂಪನ್ನಃ ಶರಣ್ಯೋ ದೀನವತ್ಸಲಃ |
ಪರೋಪಕಾರೀ ಪಾಪಘ್ನಃ ತರುಣಾದಿತ್ಯಸನ್ನಿಭಃ || ೧೬ ||
ದಾಂತಃ ಸರ್ವಗುಣೋಪೇತಃ ಸುರೇಂದ್ರಸಮವೈಭವಃ |
ವಿಶ್ವಖ್ಯಾತೋ ವೀತಭಯಃ ಅನಂತಾನಂತಸೌಖ್ಯದಃ || ೧೭ ||
ಪ್ರಾತಃ ಕಾಲೇ ಪಠೇತ್ ಸ್ತೋತ್ರಂ ಶುಚಿರ್ಭೂತ್ವಾ ದಿನೇ ದಿನೇ |
ತೇನ ಪ್ರಾಪ್ನೋತಿ ಪುರುಷಃ ಶ್ರಿಯಂ ದೇವೇಂದ್ರಸನ್ನಿಭಮ್ || ೧೮ ||
ಇತಿ ಶ್ರೀ ಕುಬೇರ ಸ್ತೋತ್ರಮ್ ||