Gangadhara Stotram or Gangadhara Ashtakam is an eight verse prayer addressing Lord Shiva who carries the river Ganga in his matted hair. Gangadhara means “bearer of the river Ganga”. Get Sri Gangadhara Stotram in Kannada Lyrics Pdf here and chant it with devotion for the grace of Lord Shiva.
Gangadhara Stotram in Kannada – ಶ್ರೀ ಗಂಗಾಧರ ಸ್ತೋತ್ರಂ
ಕ್ಷೀರಾಂಭೋನಿಧಿಮನ್ಥನೋದ್ಭವವಿಷಾ-ತ್ಸನ್ದಹ್ಯಮಾನಾನ್ ಸುರಾನ್
ಬ್ರಹ್ಮಾದೀನವಲೋಕ್ಯ ಯಃ ಕರುಣಯಾ ಹಾಲಾಹಲಾಖ್ಯಂ ವಿಷಮ್ |
ನಿಶ್ಶಙ್ಕಂ ನಿಜಲೀಲಯಾ ಕಬಲಯನ್ಲೋಕಾನ್ರರಕ್ಷಾದರಾ-
ದಾರ್ತತ್ರಾಣಪರಾಯಣಃ ಸ ಭಗವಾನ್ ಗಂಗಾಧರೋ ಮೇ ಗತಿಃ || ೧ ||
ಕ್ಷೀರಂ ಸ್ವಾದು ನಿಪೀಯ ಮಾತುಲಗೃಹೇ ಭುಕ್ತ್ವಾ ಸ್ವಕೀಯಂ ಗೃಹಂ
ಕ್ಷೀರಾಲಾಭವಶೇನ ಖಿನ್ನಮನಸೇ ಘೋರಂ ತಪಃ ಕುರ್ವತೇ |
ಕಾರುಣ್ಯಾದುಪಮನ್ಯವೇ ನಿರವಧಿಂ ಕ್ಷೀರಾಂಬುಧಿಂ ದತ್ತವಾ-
ನಾರ್ತತ್ರಾಣಪರಾಯಣಃ ಸ ಭಗವಾನ್ ಗಂಗಾಧರೋ ಮೇ ಗತಿಃ || ೨ ||
ಮೃತ್ಯುಂ ವಕ್ಷಸಿ ತಾಡಯನ್ನಿಜಪದಧ್ಯಾನೈಕಭಕ್ತಂ ಮುನಿಂ
ಮಾರ್ಕಣ್ಡೇಯಮಪಾಲಯತ್ಕರುಣಯಾ ಲಿಙ್ಗಾದ್ವಿನಿರ್ಗತ್ಯ ಯಃ |
ನೇತ್ರಾಂಭೋಜಸಮರ್ಪಣೇನ ಹರಯೇಽಭೀಷ್ಟಂ ರಥಾಙ್ಗಂ ದದೌ
ಆರ್ತತ್ರಾಣಪರಾಯಣಃ ಸ ಭಗವಾನ್ ಗಂಗಾಧರೋ ಮೇ ಗತಿಃ || ೩ ||
ಓಢುಂ ದ್ರೋಣಜಯದ್ರಥಾದಿರಥಿಕೈಸ್ಸೈನ್ಯಂ ಮಹತ್ಕೌರವಂ
ದೃಷ್ಟ್ವಾ ಕೃಷ್ಣಸಹಾಯವನ್ತಮಪಿ ತಂ ಭೀತಂ ಪ್ರಪನ್ನಾರ್ತಿಹಾ |
ಪಾರ್ಥಂ ರಕ್ಷಿತವಾನಮೋಘವಿಷಯಂ ದಿವ್ಯಾಸ್ತ್ರಮುದ್ಬೋಧಯ-
ನ್ನಾರ್ತತ್ರಾಣಪರಾಯಣಃ ಸ ಭಗವಾನ್ ಗಂಗಾಧರೋ ಮೇ ಗತಿಃ || ೪ ||
ಬಾಲಂ ಶೈವಕುಲೋದ್ಭವಂ ಪರಿಹಸತ್ಸ್ವಜ್ಞಾತಿಪಕ್ಷಾಕುಲಂ
ಖಿದ್ಯನ್ತಂ ತವ ಮೂರ್ಧ್ನಿ ಪುಷ್ಪನಿಚಯಂ ದಾತುಂ ಸಮುದ್ಯತ್ಕರಮ್ |
ದೃಷ್ಟ್ವಾನಮ್ಯ ವಿರಿಞ್ಚಿ ರಮ್ಯನಗರೇ ಪೂಜಾಂ ತ್ವದೀಯಾಂ ಭಜ-
ನ್ನಾರ್ತತ್ರಾಣಪರಾಯಣಃ ಸ ಭಗವಾನ್ ಗಂಗಾಧರೋ ಮೇ ಗತಿಃ || ೫ ||
ಸನ್ತ್ರಸ್ತೇಷು ಪುರಾ ಸುರಾಸುರಭಯಾದಿನ್ದ್ರಾದಿಬೃನ್ದಾರಕೇ-
ಷ್ವಾರೂಢೋ ಧರಣೀರಥಂ ಶ್ರುತಿಹಯಂ ಕೃತ್ವಾ ಮುರಾರಿಂ ಶರಮ್ |
ರಕ್ಷನ್ಯಃ ಕೃಪಯಾ ಸಮಸ್ತವಿಬುಧಾನ್ ಜೀತ್ವಾ ಪುರಾರೀನ್ ಕ್ಷಣಾ-
ದಾರ್ತತ್ರಾಣಪರಾಯಣಃ ಸ ಭಗವಾನ್ ಗಂಗಾಧರೋ ಮೇ ಗತಿಃ || ೬ ||
ಶ್ರೌತಸ್ಮಾರ್ತಪಥೋ ಪರಾಙ್ಮುಖಮಪಿ ಪ್ರೋದ್ಯನ್ಮಹಾಪಾತಕಂ
ವಿಶ್ವಾಧೀಶಮಪತ್ಯಮೇವ ಗತಿರಿತ್ಯಾಲಾಪವನ್ತಂ ಸಕೃತ್ |
ರಕ್ಷನ್ಯಃ ಕರುಣಾಪಯೋನಿಧಿರಿತಿ ಪ್ರಾಪ್ತಪ್ರಸಿದ್ಧಿಃ ಪುರಾ-
ಹ್ಯಾರ್ತತ್ರಾಣಪರಾಯಣಃ ಸ ಭಗವಾನ್ ಗಂಗಾಧರೋ ಮೇ ಗತಿಃ || ೭ ||
ಗಾಙ್ಗಂ ವೇಗಮವಾಪ್ಯ ಮಾನ್ಯವಿಬುಧೈಸ್ಸೋಢುಂ ಪುರಾ ಯಾಚಿತೋ
ದೃಷ್ಟ್ವಾ ಭಕ್ತಭಗೀರಥೇನ ವಿನತೋ ರುದ್ರೋ ಜಟಾಮಣ್ಡಲೇ |
ಕಾರುಣ್ಯಾದವನೀತಲೇ ಸುರನದೀಮಾಪೂರಯನ್ಪಾವನೀ-
ಮಾರ್ತತ್ರಾಣಪರಾಯಣಃ ಸ ಭಗವಾನ್ ಗಂಗಾಧರೋ ಮೇ ಗತಿಃ || ೮ ||
ಇತಿ ಶ್ರೀಮದಪ್ಪಯದೀಕ್ಷಿತವಿರಚಿತಂ ಶ್ರೀ ಗಂಗಾಧರಾಷ್ಟಕಮ್ |