Get Sri Balambika Ashtakam in Tamil Lyrics pdf here and chant it with devotion for the grace of Goddess Durga.
Balambika Ashtakam in Kannada – ಶ್ರೀ ಬಾಲಾಂಬಿಕಾಷ್ಟಕಂ
ವೇಲಾತಿಲಂಘ್ಯಕರುಣೇ ವಿಬುಧೇಂದ್ರವಂದ್ಯೇ
ಲೀಲಾವಿನಿರ್ಮಿತಚರಾಚರಹೃನ್ನಿವಾಸೇ |
ಮಾಲಾಕಿರೀಟಮಣಿಕುಂಡಲ ಮಂಡಿತಾಂಗೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೧ ||
ಕಂಜಾಸನಾದಿ-ಮಣಿಮಂಜು-ಕಿರೀಟಕೋಟಿ-
ಪ್ರತ್ಯುಪ್ತರತ್ನ-ರುಚಿರಂಜಿತ-ಪಾದಪದ್ಮೇ |
ಮಂಜೀರಮಂಜುಳವಿನಿರ್ಜಿತಹಂಸನಾದೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೨ ||
ಪ್ರಾಲೇಯಭಾನುಕಲಿಕಾಕಲಿತಾತಿರಮ್ಯೇ
ಪಾದಾಗ್ರಜಾವಳಿವಿನಿರ್ಜಿತಮೌಕ್ತಿಕಾಭೇ |
ಪ್ರಾಣೇಶ್ವರಿ ಪ್ರಮಥಲೋಕಪತೇಃ ಪ್ರಗಲ್ಭೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೩ ||
ಜಂಘಾದಿಭಿರ್ವಿಜಿತಚಿತ್ತಜತೂಣಿಭಾಗೇ
ರಂಭಾದಿಮಾರ್ದವಕರೀಂದ್ರಕರೋರುಯುಗ್ಮೇ |
ಶಂಪಾಶತಾಧಿಕಸಮುಜ್ಜ್ವಲಚೇಲಲೀಲೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೪ ||
ಮಾಣಿಕ್ಯಮೌಕ್ತಿಕವಿನಿರ್ಮಿತಮೇಖಲಾಢ್ಯೇ
ಮಾಯಾವಿಲಗ್ನವಿಲಸನ್ಮಣಿ ಪಟ್ಟಬಂಧೇ |
ಲೋಲಂಬರಾಜಿವಿಲಸನ್ನವರೋಮಜಾಲೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೫ ||
ನ್ಯಗ್ರೋಧಪಲ್ಲವತಲೋದರನಿಮ್ನನಾಭೇ
ನಿರ್ಧೂತಹಾರವಿಲಸತ್ಕುಚಚಕ್ರವಾಕೇ |
ನಿಷ್ಕಾದಿಮಂಜುಮಣಿಭೂಷಣಭೂಷಿತಾಂಗೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೬ ||
ಕಂದರ್ಪಚಾಪಮದಭಂಗಕೃತಾತಿರಮ್ಯೇ
ಭ್ರೂವಲ್ಲರೀವಿವಿಧಚೇಷ್ಟಿತ ರಮ್ಯಮಾನೇ |
ಕಂದರ್ಪಸೋದರಸಮಾಕೃತಿಫಾಲದೇಶೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೭ ||
ಮುಕ್ತಾವಲೀವಿಲಸದೂರ್ಜಿತಕಂಬುಕಂಠೇ
ಮಂದಸ್ಮಿತಾನನವಿನಿರ್ಜಿತಚಂದ್ರಬಿಂಬೇ |
ಭಕ್ತೇಷ್ಟದಾನನಿರತಾಮೃತಪೂರ್ಣದೃಷ್ಟೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೮ ||
ಕರ್ಣಾವಲಂಬಿಮಣಿಕುಂಡಲಗಂಡಭಾಗೇ
ಕರ್ಣಾಂತದೀರ್ಘನವನೀರಜಪತ್ರನೇತ್ರೇ |
ಸ್ವರ್ಣಾಯಕಾದಿಮಣಿಮೌಕ್ತಿಕಶೋಭಿನಾಸೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೯ ||
ಲೋಲಂಬರಾಜಿಲಲಿತಾಲಕಜಾಲಶೋಭೇ
ಮಲ್ಲೀನವೀನಕಲಿಕಾನವಕುಂದಜಾಲೇ |
ಬಾಲೇಂದುಮಂಜುಲಕಿರೀಟವಿರಾಜಮಾನೇ
ಬಾಲಾಂಬಿಕೇ ಮಯಿ ನಿಧೇಹಿ ಕೃಪಾಕಟಾಕ್ಷಮ್ || ೧೦ ||
ಬಾಲಾಂಬಿಕೇ ಮಹಾರಾಜ್ಞೀ ವೈದ್ಯನಾಥಪ್ರಿಯೇಶ್ವರೀ |
ಪಾಹಿ ಮಾಮಂಬ ಕೃಪಯಾ ತ್ವತ್ಪಾದಂ ಶರಣಂ ಗತಃ || ೧೧ ||
ಇತಿ ಸ್ಕಾಂದೇ ವೈದ್ಯನಾಥಮಾಹಾತ್ಮ್ಯೇ ಶ್ರೀ ಬಾಲಾಂಬಿಕಾಷ್ಟಕಂ ||